ಪುಟ:ವಿದುರನೀತಿ ಮತ್ತು ನಾರದನೀತಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. 4 ದ ಆರ್ ಗಳಲ್ಲಿ ಅನುರಾಗವುಳ್ಳವರ, ಮೋಕ್ಷ ಸಂಗಾಧಕವಾದ ಕರಗಳನ್ನ ಮಾಡುವವರೂ ಹಿಕ ವಾದ ವಸ್ತುವುಗಳಲ್ಲಿ ಅನ್ಯ ಸd ದವರ ಬೆಂಚಿತರು. ತನಗೆ ಸನ್ಮಾನವಾದ ಕಾಲದಲ್ಲಿ ಸಂತೋಷಪಡದೇ ಆವವನಕದಲ್ಲಿ ಸಂತಸಪಡದೇ ಗಂnಸಮಂಧವಾದ ಅಗಾಧ ವಾದ ಭವಿಯ ಹಾಗೆ ಆnಾಧವಾದ ೭tರನನ ಪಂಡಿತನೆಂದು ಹೇಳಲ್ಲ ತುತಾನ. ಸಕಲ ಭೂತಗಳೂ ಆರಳೆಂದು ತಿಳದವನಾಗಿ ಬನೂ ಎಂದ ಕರ್ಮಗಳಿಂದ ಮನುಷ್ಯರ ಕೈಯ್ಯ ಆಗುವಂಥಾ ಕಪಟ ಯ - ಗಳನ್ನು ತಿಳದವನು ಕಂಡಿತನೆಂದು ಹೇಳಿ ಡುತ್ತಾನೆ. ಸಭೆಗಳ ಲೈ ಪ್ರವರ್ತಿಸುವುಥಾ ವಾಕ ಗಳುಳ್ಳವನಾಗುವದಲ್ಲದೆ ವಿಚಿತವಾದ ವರ್ತಮನಗಳನ ಹೇಳುವಂಧವಾಗಿ ಉಪಗಳುಳ್ಳವನಾಗಿ ತತ ದಲ್ಲಿ ನೂತನ 3 4 ನವಾಗಿ, ಓವೈಗೆ ಗ್ಯವು ನಾ, ಥಗಳನ್ನು ಹೇಳುವ ಪುರೂ ಅವನ ಸುತನು, ಛಲವನು ಓದಿದ ವೇದ ಬೇಸಾಗಿ ಉ ಓದೆ , ಮನವನ ಪ್ರಕ್ಷೇದವೆ: ಸಹಾಯ ವಾಗಿ ಉಳ್ಳದೆ, ಆತನಿಗೆ ಆಗುವ ಪ್ರಯೋಜನಗಳನ್ನು ಮರದೊ ಘನಸರ್ವಕವಾಗಿ ಹೊಂದದವನು ಶಂಕಿತ ನಾಮಧೇಯವನ್ನು ಹೊಂದುವನು. ವೇದಾರ್ಥವನ್ನು ತಿಳಿಯದೇ ಸಕಲ ಧರಗಳನ್ನು ಮಾತ್ರ ಬೇಕೆಂಬ ಹಟಾದ ಅಹಂಕಾರವುಳ್ಳವನೂ, ದರಿದ್ರನಾಗಿ ಸಕಲ ಧರ್ಮ ಗಳನ್ನು ಮಾಡಬೇಕೆಂಬ ಹುಚ್ಚಾದ ಮನಸ್ಸುಳ್ಳವನೂ, ದೂತಾದಿಗಳಿಂದ ಅರ್ಥಗಳನ್ನು ಸೋಲದಲಿಚ್ಛಿಸಿದವನ, ಸ .ಡಿತನಿಂದ ಮಢನೆಂದು ಹೇಳಲ್ಪಡುತ್ತಾರೆ, ಯಾವ ಪುರುಷನು ಧರ್ಮವನ್ನು ತ್ಯಾಗಮಾಡಿ ಬರಧರ್ಮಗಳ ನ್ನು ಅನುಸರಿಸಿ ಮಿಕರ ವಿಷಯವಾಗಿ ಸುಳ್ಳನ್ನು ಹೇಳುವನೋ ಅವ ನು ಮೂಢನಂದು ಹೇಳಲ್ಪಡುತ್ತಾನೆ. ಯಾವನು ಭಕ್ತಿಲ್ಲದವರನ್ನು ಇಸುತ್ತಾ ಭಕ್ತಿವುಳ್ಳವನನ್ನು ತ್ಯಾಗಮಾಡಿ ಬಲವಂತನ ದ್ವೇಷಿಸುವ