ಪುಟ:ವಿದುರನೀತಿ ಮತ್ತು ನಾರದನೀತಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. 4 ನೂ ಅವನು ಮುಢನೆಂದು ಹೇಳುವರು, ಶತ್ರವನ್ನು ಮಿತ್ರನನ್ನು ಮ ಡಿ ಮಿತ್ರನನ್ನು ದ್ವೇಷಿಸುತ್ತಾ, ಅವವನ್ನು ತ್ಯಾಗಮಾಡುವದಕ್ಕೋಸ್ಕರ ದುಸಾರನ್ನು ಆರಂಭಿಸುವವನು ಮಡಚುಯುಳ್ಳವನೆಂದು ಹೇಳು ವರು, ತಾವು ಮಾಡತಕ್ಕೆ ಕಾರಗಳನ್ನು ಸೇವಕನ ಮುಖಾಂಗ್ರ ಮಾಡಿ ಗು ತಾ ಆ ಕಾರಗಳು ಆಗುವರೋ, ಆಗದೆ, ಎಂದು ಸರ್ವಥಾ ಸಂದೇಹ ಪಡುತ್ತಾ ಳಾಗ್ರತೆಯಿಂದ ಮಾಡತಕ್ಕ ಕಾರ್ಯವಿಷಯವಾಗಿ ಆಸ್ಟ್‌ ಮಾಡುತ್ತಾ ಇರುವನು ಮೂಢನು, ತ (ದೆಯನ್ನು ಉದ್ದೇಶಿಸಿ ಕಾದವನು ಮಾಡದೇ, ದೇವತಾಪೂಜೆಯನ್ನು ಮಾಡದೇ, ಸ್ನೇಹಿತರನ್ನ ಹೊಂದದೆ, ಆಪತ್ಕಾಲದ ಸಹಾಯವನ್ನು ಮಡುವವರನ್ನು ಹೊಂದದೆ ಇರುವನು ಮಡ ಕ್ಷ್ಯಣವುಳ್ಳವನೆಂದು ಹೇಳುವರು ಕರಿಯ ಹೊ ಗುವವನೂ, ಕರಿಯದೇ ನುಡಿಯುವವನೂ, ವಿಶೇಷವಾಗಿ ನುಡಿಯುವವ ನೂ, ತನ್ನಲ್ಲಿ ವಿಶ್ವಾಸವಿಲ್ಲದವನಲ್ಲಿ ವಿಶ್ವಾಸಿಸುವವನೂ, ಇವರೆಲ್ಲಾ ಮೂಢಬುದ್ದಿ ಉಳ್ಳವರಾಗುವರು, ತಾನು: ದೋಷವುಳ್ಳವನಾಗಿ ಅನ್ಯರಲ್ಲಿ ಜೋಗವನ್ನು ಆರೂzತೆ ವ• ಡುವವನ, ತ ನ ಕೃತ(ತ ವದ ಕೋಸವಡುವವನ ಮಢರ ಮನು. ದರ ರ್ಧT.೪ಗ ಗ ತವಾದ ತನ್ನ ಒವನ್ನು ತಿಳಿಯದೆ ಮಹರವಾದ ಎtಂದ ಭಗ ತಕ್ಕಂಥಾ ತ ದ ಹೊಂದಕರದಂಥಾದ ನ್ನು " ಭೈಸುವವ ಮು ಢಒುಗಳ ವನ .ದು ಹೇಳಲ್ಪಡುತ್ತಾನೆ. ಶಿಷ್ಯನ ಧನವನ್ನು ನೀ ಸುವವನು ಯಾವವ ಗಾರಿದ ನನ್ನ ಗಾತ್ರವಿಲ್ಲದವನನ್ನೂ ಸೇವಿ ಸುವವನು ಯಾರ ಅವನ ಮಢ... ಯುವನೆಂದು ನುಡಿಯುವ ರು, ಮಹತ್ತರವಾದ ಮೊಕಾರ್ನವನ ವೇದಾಂತ ವಿಧ್ಯವನ್ನು ಹಂದಿ ರ್ಗಷ್ಟವಾಗದವನು ಪಂಡಿತನೆಂದು ಹೇಳುವರು ಗಡಸೋ ಪೆತ ಅನ್ನವನ್ನ ಸುಕರವಾದ ರ್ವವನ್ನೂ ಸೇವಕರಿಗೆ ಭಾಗಮಾ ಡಿಕಡದೆ ತಾನು :.ವೇ ಭೋಜನಮಾಡಿ ಧಾರಣೆಮಾಡುವವನಿಗಿಂತ - a 6