ಪುಟ:ವಿದುರನೀತಿ ಮತ್ತು ನಾರದನೀತಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ, 13. ಈ ವಿಷಯದಲ್ಲಿ ಸುಧವಂಬ ಬ್ರಾಮ್ಮಣನಿಗೂ ವಿಚ ವನಿಗೂ ಸ್ಪರ್ಧೆಬಂದಾಗ ತ ವ ನಿಮಿತವಾಗಿ ಸ್ಪದನಿಂದ ಈ : ರುವ ಇತಿಹಾಸವನ್ನು ಪೂರ್ವಿಕರು ಹೇಳುತ್ತಾ ಇದ್ದಾರೆ. ಯುವ ಅರಸನು ಕಾಮ ಕ್ರೋಧಗಳನ್ನು ಬಿಟ್ಟು ಸತ್ತಾತ್ರದಲ್ಲಿ ದ್ರವ್ಯ ವನ್ನು ಕೊಟ್ಟು ದವರಿರವನ., ಗುಣ ದುರ್ಗಣಗಳನ್ನು ತಿಳಿದು tಾಗರೂಕನಾದವನನ್ನು ಸರ್ವರೂ ಸಮಾಣದ ತಲೆ ತಿಳಿಯ `ವರು. ಮನುಷ್ಯರ ಸಂಗಡ ಏಶ್ಚಾಸಿ ವದಕ್ಕೆ ಯೋಗ್ಯನಾದವನಾ" ದೋಷಗಳುಳ್ಳವರಲ್ಲಿ ದಂಡವನ್ನು ಕೊಡ. ? ಇರುವಂಥಾ ಯಾವ ಪುರುಷನ ಏಷಯಕವಾಗಿ ನನ್ನ ಮೈ ಕಡಿತ, 'ಸುಧನನ ಸ್ಪಶ್ರ ಮಾಡಿ ಆ ಪುರುಷನನ್ನು ಪೂರ್ಣವದ ಕ್ಷ್ಯಹಂದುವಳ. ಶತ ನ ಗುರ್ಬನಾಗರೂ ಅವನಿಗೆ ಜ್ಞವಾದರು ಅವಮಾ ನಮಡದವನು, ಶತಗಳ ಬಗೆವನ್ನು ತಿಳಿಯುವನಿಮತ್ರ ಬುದ್ಧಿಪ್ರ ರ್ವಕವಾಗಿ ಗತವನ ಸೇರಿಸುವವನ ಬಲವಂತನ ಸಂಗಡ ವಿರ ಧ ಅವೇಕ್ಷಿಸಿದವನೂ ಶತ್ರುಗಳ ಮರ್ಮಗಳನ್ನು ತಿಳಿದು ತಾನು ಏಕೆ ಗೋವಾ ಬಲವಂತರಾದ ಶತ್ರುಗಳು ದುರ್ಬಲರಾದ ಕಾದಲ್ಲಿ ಸರಾ ಕ್ರಮವನ್ನು ಮಾಡುವವನು ಯಾರೋ ಅವನು ಧೀರನು. ಆಸ್ಪತ್ರವನ್ನು ಹೊಂಗಿ ಒಂದಾನೊಂದು ಕಾಲದಲಾದರೂ ವ್ಯಥೆಪಡದೆ ಉತ್ತರೋತ್ತರ ಕಾರ್ಯಗಳನ್ನು ಮಾಡಲಿಳಸುತ್ತಾ, ಜಾಗ್ರತೆಯುಳ್ಳವನಾ ಸಂಭವಿಸಿದ ದು:ಸಿಗಳನ್ನು ಕಾಲ ಕಾ. ದಲ್ಲಿ ಸಹಿಸುವಲಥಾ ಮಹಾ ಮನಸ್ಸಿಯಾದವನು ಧುರಂಧರನು. ಇವನಿಂದ ಶತ್ರುಗಳಲರು ಬಯಸಲ್ಪಡುವರು. ನಿರರ್ಥಕವಾಗಿ ಮನೆಗಳನ್ನು ಬಿಟ್ಟು ಶವಾಸವಾಡುವದು, ಸಾ ಎಷ್ಟರ ಸಂಗಡ ಸಂಧಿಮಾಡುವದು, ಏರದರಾಗಮನವು, ಡಂಭೂತನ