ಪುಟ:ವಿದುರನೀತಿ ಮತ್ತು ನಾರದನೀತಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎದುರ-3, ಬಾ. ಬಾರನ ಜಿಕೆಯುಂದ ಮೃಗಗಳ ಕಾಗೆಯ ಯಾವ ಅರ ಸಿನಿಂದ ಪ್ರಬಗಳು ಭಯ ಪಡುವರೆ + ಅರಸು ಚತು:ಸಮು ದಾ; ಮಧ್ಯರುವ ಭೂಮಿಯನ್ನು ಹೊಂದಿದವನಾದರೂ ನಾಗವನ್ನು ಕರುವನು. ದಾವ ಪುರುಷನು ಕಂಣು, ಮನಸ್ಸು, ಮಾತು, ಇವುಗಳಿಂದ ಪ್ರಜೆಗಳನ್ನು ಅನುಗ್ರಹಿಸುವನೊ? ಅವನ ಹೈಟೆಗಳು ಅನುಕ್ಷರಾ ದಂಧವರಾಗುವರು. ಕು ಕ್ರಮವಾಗಿ ಒಂದ ರಾಜ್ಯವನ್ನು ತನ್ನ ಪರಾಕ್ರಮದಿಂದ ಹೊಂದಿದಂಥಾ ಅರಸ ದುರ್ವಗ್ರಾವ ಸಾಗಾದರೆ ಮೊನನನ್ನು ಹೊಂದಿದ ವಾಯುವು ಮೇಘಗಳನ್ನು ಹಾಗೆ ಚನಮಾಡುದೊ ಕರಿಗೆಯೇ ಸಚಿಗಳನ್ನು ಭ್ರಮಣಮಾಡುವದು. ತವುರ್ಪೀಕರಾದ ಸುರುಷರಿಂದ ಮಾಡಲ್ಪಟ್ಟಂಥ ಧ ರ್ಮವನ್ನು ಮುತ್ತಿರುವ ಅರಸಿನ ಭೂ ಪಿಯು ದ್ರವ್ಯಧಾನ್ಯಗ ೪ಂದ ಸಂಯೋರ್ವವಾದಕ್ಕಾಗಿ ಅರಸಿಗೆ ಸಂಪನ್ನು ಮಾಡುವ * ಪ್ರವರ್ಧಮಾನವಾಗುವದು. ಧರ್ಮವನ್ನು ತ್ಯಾಗಮಾಡಿ ಅಧರ್ಮಪ್ರವಿಷ್ಟನಾದ ಅರಸಿನ ಭೂಮಿಯನ್ನು ಮುಟೈಶ್ಚರನ ಚರ್ಮವುರಿಕೊಂಡ ಹಾಗೆ ಸಸ್ಯಗಳಿಂದ ಕಸಿತವಾಗಿ ಫಲಪ್ರದಾಯಕವದಕ್ಕಾಗಿ ಆಗದೆ ಹೋಗುವದು, ಗತಗಳ ರಾಷ್ಟ್ರ ಸಾಧನದಲ್ಲಿ ಮಾಡಲ್ಪಡುವ ಪ್ರಯತ್ನವೇ ಸ್ಟರಾಷ್ಟ್ರ ಪರಿಪಾಲನಾರ್ಧವಾಗಿ ಮಾಡತಕ್ಕದ್ದು. ಧರ್ಮದಿಂದ ರಾಜ್ಯವನ್ನು ಹೊಂದಿ ಧರ್ಮದಿಂದಲೇ ಪರಿಪಾ ಆನೆಮಡಿದ ಸಾಗಾದರೆ ಧರ್ಮಮಲಕವಾದ ಸಂಪತ್ತನ್ನು ಹೊಂದಿ