ಪುಟ:ವಿದುರನೀತಿ ಮತ್ತು ನಾರದನೀತಿ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್೨ ವಿದುರನೀತಿ. ಪಾವಿಷ್ಟರನ್ನು ತ್ಯಾಗಮಾಡದೆ ಪುಣ್ಯವಂತರ ಸಂಗಡ ಮಿತ್ರತ್ವ ದಿಂದ ಸಮಾನವಾದ ದಂಡನೆಗೊಳಿಸುವದು ಹ್ಯಾಗಂದರೆ ಶುಷ್ಕದ ಸಂಗಡ ಅರಿದಮಿಶ್ರವಾಗಿ ದಹಿಸಲ್ಪಡುವದು. ಆದಕಾರಣ ಪಾವಿ ಷ್ಣರ ಸುಗತ ಸಂಧಿಯನ್ನು ಮಾಡಬಾರದು. ರೂಪ ರಸ ಗಂಧ ಸ್ಪರ್ಶ ಶಬ್ಬಗಳೆಂಬ ಐದು ವಿಷಯಗಳನ್ನನು ಭವಿಸುವ ನಿಮಿತ್ತವಾಗಿ ಉದ್ಯುಕ್ಯಗಳಾದ ತನ್ನ ಪಂಚೇಂದ್ರಿಯಗಳನ್ನು ಯವನು ಮೋಹದಿಂದ ನಿಗ್ರಹಿಸದೆ ಹೋಗುವನೋ ಅವನನ್ನು ಆಸ ತ್ತು ಗಾಸಮಾಡುವರು. ಅಸೂಯೆ ಇಲ್ಲದೆ ಹೋಗುವದು ರುಜು ಮಾರ್ಗ ಶುಚಿತ್ವ ಸಂತೋಷವಿಯ ವಕ್ತೃ ಮನೆತಾಳ್ಮೆ ಸತ್ಯ ಆಚಾಂಚಲ್ಯ ಇವು ದುಷ್ಯರಿಗೆ ಉಂಟಾಗುವದಿಲ್ಲ. ಎಳ್ಳೆ! ಭರತವಂಶಸ್ಥನೇ ಆತ್ಮವಿಷಯಕಜ್ಞಾನವು ಪರಸಂತೋಷ ಸಹನವು ಇಂದ್ರಿಯ ನಿಗ್ರಹವು ಧರ್ಮನಿರತ ಸ್ಟಭಾವವು ಗೋಪ್ಯ ವಾದ ವಾಕ್ಕುಗಳುಳ್ಳವನಾಗುವದು ದಾನವು ನೀಚರಲ್ಲಿಲ್ಲ, ಪಂಡಿತನಾಗುವನು ಆಕೆಶ ತಿರಸ್ಕಾರ ವಾಕ್ಕುಗಳನ್ನು ಹೇ ಳುವ ಆ ಅಬುದ್ದನು ಪಾಸವನ್ನು ಹೊಂದುವನು ಆ ವಾಕ್ಕುಗಳನ್ನು ಕ್ಷಮಿಸದ ಪಂಡಿತನು ಆ ಪಾಪದಿಂದ ಬಿತಲ್ಪಡುವನು, ದುಷ್ಯರಿಗೆ ಹಿಂಸೆಯ ಆರಸುಗಳಿಗೆ ದಂಡವಿಧಾನವೂ ಸ್ತ್ರೀಯ ರಿಗೆ ಗುರುಜನ ಶುಶ ಷೆಯ ಗುಣವಂತರಿಗೆ ಕ್ಷಮೆಯ ಬಲಸಾ ಧಕವಾದವುಗಳು, ಎಲೈ! ಅರಸೇ ವಾಂಗೋಮವು ಕೇವಲ ಮಾಡುವದಕ್ಕೆ ಅಶಕ್ಯವಾ ದದ್ದೆಂದು ಸಂವತವಾದದ್ದು ಆ ವಾಂಗೋಮವು ಅರ್ಥಯುಕ್ತವಾದ ರೂ ವಿಚಿತಾರ್ಥವಾದದ್ದೂ ಸತ್ಯವಾಕ್ಕು ಅಂಥಾದ್ದಲ್ಲ.