ಪುಟ:ವಿದುರನೀತಿ ಮತ್ತು ನಾರದನೀತಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

80 ವಿದುರನೀತಿ. ಅನೇಕಾರ್ಥವಾಗುವ ಹಾಗೆ ನೆಟ್ಟಗೆ ಆಡುವಂಥಾ ಮಾತು ಶುಭ ವನ್ನುಂಟು ಮಾಡುವದು. ಅದೇ ಮಾತೇ ದುಷ್ಟವಾಗುವ ಹಾಗೆ ಹೇ ಳಲ್ಪಟ್ಯ ಹಾಗದರೆ ಅನರ್ಥ ಸಂಪಾದನೆಯಲ್ಲಿ ಉದ್ಯುಕ್ತವಾಗುತ್ತದೆ. ಬಾಣಗಳಿಂದ ಹೊಡೆಯಲ್ಪಟ್ಟ ಘಾಯವು ಮಾಯುತ್ತದೆ. ಕೊಡಿ ಯಿಂದ ಕಡೆಯಲ್ಲ ಟೈ ಮರ ಬೆಳೆಯುತ್ತದೆ. ದುಷ್ಟಮಾತುಗಳಿಂದ ಉಂಟಾಗುವ ಭಯವು ಮಾಯದು, ಸುರುಷನ ಶರೀರದಲ್ಲಿ ತಗಲಿದಂಥಾ ಕರ್ಣಿನಾಳಕ ನಾರಾಚಗ ಳೆಂಬ ಬಾಣಗಳು ತೆಗೆಯಲ್ಪಡುತ್ತವೆ. ಮಾತುಗಳೆಂಬ ಶಲ್ಯವು ಯಾ ವಕಾರಣದಿಂದ ಹೃದಯಲ್ಲಿ ಆಗುವ ಕಾರಣದಿಂದ ತೆಗೆಯಲಿ ಕೈ ಶಕ್ಯವಾಗುವದಿಲ್ಲ. ಯಾವ ಬಾಣಗಳು ಮುಖದಿಂದ ಹೊರಟು ಪೂನಾ ಆ ಮರ್ಮ ಸ್ಥಾನಗಳಲ್ಲಿ ಬೀಳದೆ ಮರ್ಮಸ್ಥಾನಗಳನ್ನು ತಗಲಿ ಹಗಲುರಾತಿ ಗಳಲ್ಲಿ ವ್ಯಸನಸಡಮಾಡುವದೋ ಆ ವಾಗ್ದಾಣಗಳನ್ನು ಪಂಡಿತನಾ ದವನು ಪರರಿಗೋಸ್ಕರ ಬಿಡಬಾರದು. - ದೇವತೆಗಳು ಯಾರಿಗೋಸ್ಕರ ಸರಭವವನ್ನು ಕೊಡಹೋಗುತ್ತಾ ರೋ ಅವರ ಬುದ್ಧಿಯನ್ನು ಆಕರ್ಷಿಸುವರು. ಆನಂತರದಲ್ಲಿ ಆ ಪು ರುಷನು ನಾಶಕಾರಣಗಳನ್ನು ಹೊಂದುವನು. ಬುದ್ದಿಯು ಪಾಪಯುಕ್ತವಾದದ್ದಾಗುತ್ತಿರುವಾಗ ನಾಶವು ಸ ಮಿಸಿದ ಕಾಲದಲ್ಲಿ ತನಗೆ ಸತ್ಯವಾಗಿ ಕಾಣಲ್ಪಡುತ್ತಿರುವ ತನ್ನ ಲ್ಲಿರುವ ಅವಶ್ಯಕವು ಮನಸ್ಸಿನಿಂದ ಈಚೆಗೆ ಹೊರಡದು, ಎಲೈ! ಭರತವಂಶಸ್ಥನೇ ನಿಂನ ಸುತ್ರರಿಗೆ ಪಾಂಡವರೊಡನೆ ವಿರೋಧದಿಂದ ಬುದ್ಧಿಯಿಲ್ಲವೆಂದು ನೀನರಿಯಾ?