ಪುಟ:ವಿದುರನೀತಿ ಮತ್ತು ನಾರದನೀತಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ೩೫ ರಾತ್ರಿ ವೇಳೆಯಲ್ಲಿ ತೃಣ ಜಾಲೆಯಿಂದ ರೂಪವುಳ್ಳ ವಸ್ತುವು ತಿಳಿಯಲ್ಪಡುತ್ತದೆ. ಶೀಲದಿಂದ ಪುರುಷನಲ್ಲಿ ಧರ್ಮವುಂಟು. ಇಲ್ಲ ವೆಂದು ಅಹಿಂಸಾದಿ ಪ್ರಧಾನವಾದ ಕಾರ್ಯಗಳನ್ನು ಸಾಧುವೂ ಭಯಸಂಭವಿಸಿದ ಕಾಲದಲ್ಲಿ ಶೂರನೆಂದು ದ್ರವ್ಯವೂ ಸಮಸ್ತವಾದ ಆಪತ್ಕಾಲದಲ್ಲಿ ಧೈರ್ಯವೂ ಶತೃಘ್ನವೂ ತಿಳಿಯಲ್ಪಡುವಂತೆ ನಿನ್ನ ಮಕ್ಕಳಲ್ಲಿ ಧರ್ಮವು ಸಾಧುವೂ ಇಲ್ಲಾ, ವಾರ್ಧಿಕ್ಯವು ಪ್ರಾಣ ವನ್ನೂ, ಆಸೂಯೆ ಧರ್ಮನನ್ನೂ, ಕ್ರೋಧವು ಸಂಪತ್ತನ್ನೂ, ದು ಸೃಜನ ಸೇವೆ ಸಭಾವನ್ನೂ, ತೋರಿಕೆ ಲಜ್ಜೆಯನ್ನೂ, ಅಹಂಕಾ ರ ಸಮಸ್ವವನ್ನೂ ಅಪಹರಿಸುತ್ನದೆ.' ಚಾಮೃಣಾದಿ ಸೇವಾರೂಪವಾದ ಶುಭದಿಂದ ಸಂಪತ್ತು ವ್ಯ ದ್ಧಿ ಹೊಂದುತ್ತದೆ. ಪೂರ್ವಜನ್ಮ ಸಂಸ್ಕಾರದಿಂದ ಸಂಪತ್ತು ಇವನ್ನು ಹೊಂದುತ್ತದೆ. ಶೀಘ್ರಕಾರಿತ್ರ್ಯದಿಂದ ಸಂಪತ್ತು ದೃಢವಾಗುತ್ತದೆ. ಅಪಾತ್ರ ವಯವ ಡುವದರಿಂದ ಸಂಪತ್ತು ಸ್ಥಿರವಾಗಿರುತ್ತದೆ. ಎಂಟು ಗುಣಗಳು ಪುರುಷನನ್ನು ಪ್ರಕಾಶಮಾಡುವೆ. ಅವು ಯಾವಂದರೆ ಪ್ರಜ್ಞೆ, ಆಸಕ್ತಿ, ಮನೋನಿಗ್ರಹ, ಶಾಸ್ತ್ರಾಭ್ಯಾಸ ಸ ರಾಕ ಮ, ಮಿತಭಾಷಿ, ಯಥಾಶಕ್ತಿ ದಾನಮಾಡುವದು, ಕೃತಜ್ಞ ತೆ, ಇವೇ ಎಂಟು ಗುಣಗಳು. ' ಮಹಾಪ್ರಭಾವವುಳ್ಳ ಈ ಗುಣಗಳಲ್ಲಿ ಒಂದು ಗುಣ ಬಲಾ ತರದಿಂದ ಆಶ್ರಯಿಸಿ ಪ್ರಕಾಶಿಸುತ್ತದೆ. ಈ ಪರುಷನು ಅರಸಿನಿಂದ ಸತ್ಕಾರಮಾಡಲ್ಪಟ್ಟಿದ್ದರಿಂದ ಆ ರಾಜಸತಾರ ರೂಪ ಗುಣವು ಈ ಪೂರ್ವೋಕಗಳಾದ ಎಂಟು ಗುಣಗಳನ್ನು ಬಲಾತ್ಕಾರದಿಂದ ಉಂಟು ಮಾಡಿ ಪ್ರಕಾಶಿಸುತ್ತವೆ.