ಪುಟ:ವಿದುರನೀತಿ ಮತ್ತು ನಾರದನೀತಿ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ಮುಂದೆ ಹೇಳುವ ಎಂಟು ಗುಣಗಳು ಸ್ವರ್ಗಲೋಕವನ್ನು ತೋರಿಸುವಂಥವು. ಆ ಎಂಟು ಗುಣಗಳಲ್ಲಿ ಮೊದಲಿನ ನಾಲ್ಕು ಗುಣ ಗಳೂ ಸರುಷನ ಸಂಗಡ ಇರುವಂಥವ್ರ, ಮಿಕ್ಕ ನಾಲ್ಕು ಗುಣಗಳು ಯತ್ನದಿಂದ ಪುರುಷನಂನು ಹೊಂದುವಂಥವು. ಯ, ಅಧ್ಯಯನ, ದಾನ, ತಪ್ಪಸ್ಸು, ಸತ್ಯ, ಕ್ಷಮೆ, ದಯ, ಆತಾಸಕಿಯಿಲ್ಲದೆ ಹೋಗುವದು, ಇವು ಎಂಟು ಧರ್ಮದ ಮಾರ್ಗ ಗಳಾಗಿವೆ. ಅವುಗಳಲ್ಲಿ ಮೊದಲಿನ ನಾಲ್ಕು ಧರ್ಮದಲ್ಲಿ ಡಂಭಾರ್ಥವಾಗಿಯು ಸೇವಿಸಲ್ಪಡುತ್ತವೆ. ಎರಡನೆ ನಾಲ್ಕು ಧರ್ಮಗಳುಮಹಾತ್ಮರಲ್ಲದವರ ರುವದಿಲ್ಲ, ಯಾವ ಸಭೆಯಲ್ಲಿ ವೈದ್ಯರು ಇಲ್ಲವೋ ಆದು ಸಭೆಯಲ್ಲ, ಯಾರು ಧರ್ಮವಂನು ಹೇಳದವರೋ ಅವರು ವೈದ್ಯರಲ್ಲ, ಯಾವ ಧರ್ಮದಲ್ಲಿ ಸತ್ಯವಿಲ್ಲವೊ ಅದು ಧರ್ಮವಲ್ಲ. ಸತ್ಯವು ಕಪಟದಿಂದ ಯುಕ್ತವಾದದ್ದದೊ ಅದು ಸತ್ಯವಲ್ಲ, ಸತ್ಯವತ್ಮ, ಸತಿ, ಸತ್ಯಭಾವ, ಶಾಸ್ತ್ರಾಭ್ಯಾಸ, ದೆವ ತಟ್ಟುಪಾಸನೆ, ಯುಕ್ತಾಯುಕ್ತವಾಗಿ ಮಾತಾಡುವದು ಸತ್ಕುಲ ಹ ಸೂತ, ಬಲವುಂಟಾಗಿರುವದು ಧನವಂತನಾಗುವದು ಶರಭಾವವ ಇವು ಹತ್ತು ಸತ್ಸಂಗದಿಂದುಂಟಾಗುವಂಥವು. ಪಾಸವನ್ನು ಮಾಡಿದಂಥ ಪುರುಷನು ಪಾಪಷ್ಟವಾದ ಕೀರ್ತಿ ಯುಂಟಾದವನಾಗಿ ಪಾಸನ್ಯವಾದ ಫಲವನ್ನನುಭವಿಸುವನು. ಪು ಇವನ್ನು ಮಾಡಿದ ಪುರುಷನು ಪವಿತ್ರವಾದ ಕೀರ್ತಿಯುಳ್ಳವನಾಗಿ ಪುಣ್ಯಜನ್ಯವಾದ ಫಲವನ್ನು ಕೇವಲವಾಗಿ ಅನುಭವಿಸುವನು.