ಪುಟ:ವಿದುರನೀತಿ ಮತ್ತು ನಾರದನೀತಿ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ery et d far ರಾತ್ರಿ ಸುಖವಾಗಿರುವನೋ ಆ ಕಾರ್ಯವನ್ನು ಹಗಲಿನಲ್ಲೇ ಮಾಡತ ಕದ್ದು, ಯಾವ ಕಾರ್ಯದಿಂದ ಸಂವತ್ಸರಾಂತ ಪರಿಯಂತರ ಸುಖ ಯಾಗಿರುವನೋ ಆ ಕಾರ್ಯ ಎಂಟು ತಿಂಗಳಿಂದ ಮಾಡತಕ್ಕದ್ದು, ಯಾವ ಕಾರ್ಯದಿಂದ ವ್ಯಧಾಪ್ಯ ಕಾಲದಲ್ಲಿ ಸುಖವಾಗಿರುವನೋ ಆ ಕಾರ್ಯ ಪೂರ್ವ ವಯಸ್ಸಿನಲೀ ಮಾಡತಕ್ಕದ್ದು. ಯ ಾವ ಕೆಲಸದಿಂದ ಇಹಪರ ತಿಕಗಳಲ್ಲಿ ಸುಖವಾಗಿರುವ ದೊ ಆ ಕೆಲಸವು ಯಾವಜೀವವೂ ಮಾಡತಕ್ಕದ್ದು, ಜೀರ್ಣವಾದ ಅನ್ನವನೇ ಪ್ರಶಂಸೆ ಮಾಡುತ್ತಾರೆ. ಯವ ನಾನಂತರದಲ್ಲಿ ವೃದ್ಧಳಾದ ಹೆಂಡತಿಯನ್ನೇ ಪ್ರಶಂಸಿಸುತ್ತಾರೆ. ಯು ದೃದಲ್ಲಿ ದಯವನ್ನು ಹೊಂದಿದ ಶೂರನನ್ನು ಪ್ರಶಂಸೆ ಮಾಡುತ್ತಾರೆ. ಕಾರ್ಯಗಳಲ್ಲಿ ಪಾರಹೊಂದಿದವನನೇ ಪ್ರಶಂಸೆ ಮಾಡುತ್ತಾರೆ. ಸಮ ರ್ಥರ ತಿರಸ್ಕಾರದಲ್ಲಿ ಸಹಿಷ್ಟುಯಿಲ್ಲದವನನ್ನೆ ಪ್ರಶಂಸೆ ಮಾಡುತ್ತಾರೆ, “ ಧರ್ಮಲವಾದ ದ್ರವ್ಯದಿಂದ ಯಾವ ಪಾಪರೂಪವಾದ ಛದ್ರ ವು ಮುಚಲ್ಪಡುವದಿಲ್ಲವೋ ಆ ಛದವು ಮುಚಲ್ಪಡುವದಾದರೆ ಎ ರಡನೇ ಛಿದ್ರವನ್ನುಂಟು ಮಾಡುವದು, ಮನೋನಿಗ್ರಹವುಂಟಾದವರಿಗೆ ಗುರುವೇ ಶಿಕ್ಷಕನು, ದುಷ್ಟ ಮನಸಿನವರಗೆ ಅರಸನೇ ಶಿಕ್ಷಕನು, ಈ ಲೋಕದಲ್ಲಿ ಪ್ರಚ್ಛನ್ನ ವಾದ ಪಾಪಗಳುಳ್ಳವರಿಗೆ ಸೂರ್ಯಪುತ್ರನಾದ ಯಮನೇ ಶಿಕ್ಷೆಕನ್ನು ಮಪ್ತಿಗಳೂ ನದಿಗಳ ಮಲ್ಲಗಳನ್ನೂ, ಮಹಾತ್ಮರ ಸ್ತ್ರೀಯರ ಪ್ರಭಾವವು ತಿಳಿಯಕೂಡುವದಿಲ್ಲವು. ದುಶ್ಚರಿತ್ರೆಯ ಪ್ರಭಾವವೂ ತಿಳಿಯಕೂಡದು. ** ಬ್ರಾಮ್ಮಣ ಪೂಜೆಯಲ್ಲಿ ಆಸಕ್ತಿಯುಂಟಾಗಿ ನಿಗ್ರಹಿತ ಮನ “ನಾಗಿ ಜ್ಞಾತಿಗಳ ವಿಷಯದಲ್ಲಿ ಗುರುಮಾರ್ಗವುಂಟಾಗಿ ಸತ್ಯ PS & 14

2