ಪುಟ:ವಿದುರನೀತಿ ಮತ್ತು ನಾರದನೀತಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ, ಮಾತುಗಳೆಂಬ ಮುಳ್ಳುಗಳಿಂದ ಮನುಷರನ್ನು ತಿವಿಯುತ್ತಿರು ವ ಮರ್ಮಭೇದಿಯಾದ ಕಠಿಣವಾದ ಕಠಿಣಕ್ಕಿಗಳುಳ್ಳ ಪುರುಷನನ್ನು ಜನರಮಧ್ಯದಲ್ಲಿ ಭಾಗ್ಯ ರಹಿತನಾಗಿ ತಿಳಿಯಬೇಕು. ಕೆಟ್ಟ ಮಾತುಗ ಆ ರೂಪವಾಗಿ ಅವನ ಮುಖದಲ್ಲಿ ಕಟ್ಟಲ್ಪಟ್ಟಂಥಾ ಮೃತ್ಯುವೇ ಅವ ವನನ್ನು ಸಂಹರಿಸುವದು, ಸೂರ್ಯಾಗ್ನಿಗಳ ಹಾಗೆಯ ಪಲಿಸುತ್ತಿರು ಕವಲ ಕೂರಗಳಾದ ಬಾಣಗಳಿಂದ ಪುರುಷನನ್ನು ಅಧಿಕವಾಗುವ ಹ ಗೆ ಎರಡನೆಯವರು ಛೇದಿಸಿದರೂ ತಾನು ಹೋಡಿಯಲ್ಲಿ ವ್ಯವನಾದರೂ ಎರಡನೆಯವರನ್ನು ತಾನು ದಹನ ಮಾಡದೆ ತಿಳಿದವನಾಗಿ ತನನ್ನು ದಹಿಸಿದಂಥಾ ಪುರುಷನು ತನಗೆ ಸುಕೃತವನ್ನು ಕೊಡುವವನೆಂದು ತಿಳಿದವನು ಏದಾಂಸನು, ಯಾವಾಗ ಸುರುಷನನ್ನು ಸೇವಿಸುವನೋ, ಯಾವಾಗ ದುಷ್ಟ ನನ್ನು ಸೇವಿಸುವನೋ, ಯಾವಾಗ ತಪೋವಂತನನ್ನು ಸೇವಿಸುವನೋ ಯಾವಾಗ ಚೋರನನ್ನು ಸೇವಿಸುವನೋ, ಆಯಾಯ ಕಾಲಗಳಲ್ಲಿ ವಸ್ತ್ರವು ಯಾವ ರೀತಿಯಾಗಿ ನೀಲಾದಿ ವರ್ಣಗಳನ್ನು ಹೊಂದುವ ಹಾಗೆ ಆಯಾ ಸುರುಷರಲ್ಲಿ ಉಂಟಾದ ಸುಗುಣ ದುರ್ಗುಣಗಳನ್ನು ಹೊಂದುವನು. ಯಾವ ಪುರುಷನು ತಾನೊಬ್ಬ ಆಡಿದರೂ ಅತಿಭಾಷೆಯನ್ನು ತಾನು ಆಡದೆ ಎರಡನೆಯವನಿಂದ ಆಡಿಸದೆ, ಒಬ್ಬನು ತನ್ನನ್ನು ಹೊಡಿ ದರೂ ತಿರಿಗಿ ಅವನನ್ನು ಹೊಡಿಯದೆ ಹೊಡಿಸದೆ ಆ ಪಾವಿಷ್ಟನನ್ನು ಸಂಹಾರ ಮಾಡುವದಕ್ಕೋಸ್ಕರ ಇಚ್ಛೆನೋ ಅವನಿಗೋಸ್ಕರ ದೇವ ತೆಗಳು ಸನ್ಮಾನವು ಮಾಡುವದಕ್ಕೆ ಇಚ್ಛೆವುಳ್ಳವರಾಗುತ್ತಾರೆ. ಮಾತುಗಳಾಡುವ ವಿಷಯದಲ್ಲಿ ಸತ್ಯಯುಕ್ತವಾದ ಮಾತುಗ ೪ಾಡುವದು ಅದಕ್ಕಿಂತ ಶ್ರೇಯಸ್ಕರವಾದದ್ದು. ಸತ್ಯಯುಕ್ತವಾದ