ಪುಟ:ವಿದುರನೀತಿ ಮತ್ತು ನಾರದನೀತಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೩ 9 ಕೆ

ವಿದುರನೀತಿ. ಗದೆಯಿಂದ ಹೊಡೆಯಲ್ಪಟ್ಟು, ಶಸ್ತ್ರಗಳಿಂದ ಶೀಳಲ್ಪಟ್ಟು, ಕೋ ಪ ಸ್ವಾಧೀನವನ್ನು ಹೊಂದಿ, ಒಬ್ಬನಿಗೂ ಮಿತನಾಗದೆ ದುಷ್ಯ, ಮ ನಸುಳ್ಳವನಾಗಿ, ಕೃತಮ್ಮನಾದ ಅಧಮ ಪುರುಷನು ದುಶ್ಯಾಸನು. ಮನಸ್ಸಿನಲ್ಲಿ, ವಿಶ್ವಾಸವಿಲ್ಲದವನಾಗಿ ಗುರುಜನಕೊಸ್ಕರ ಶುಭ ನನ್ನಾಸೆಕ್ಷಿಸದೆ ಮಿತ್ರನವನ್ನು ನಿರಾಕರಿಸುವ ಪುರುಷನು ಅಧಮನು, ಯಾವ ಪುರುಷನು ಕೀರ್ತಿಯಲ್ಲಿ ಆಸೆಯುಳ್ಳವನೋ ಅವನು ಉತ್ತಮ ಗುಣವುಳ್ಳ ಸುರುಷನನ್ನ ಸೇವಿಸಬೇಕು. ಕಾರ್ಯಸಾಧನಾ ರ್ಥವಾಗಿ ಒಂದಾನೊಂದು ಕಾಲದಲ್ಲಿ ಮಧ್ಯಮ ಗುಣವುಳ್ಳ ಪುರುಷರ ನ್ನು ಸೇವಿಸಬೇಕೆ ಹೊರ್ತು ಅಧಮ ಸುರುಷನನ್ನು ಸೇವಿಸಕೂಡದು. ಯತ್ನಪೂರ್ವಕವಾಗಿ ಪ್ರಶ್ನೆಪುರುಷಪ್ರಯತ್ನ ಸಹಾಯಗಳುಂಬಾ ದವನಾದರೂ ಕಪಟದಿಂದ ದ್ರವ್ಯವನ್ನು ಹೊಂದಿದ ಸುರುಷನು ಪ , ಶಂಸೆಯನ್ನು ಹೊಂದದೇ ಸತ್ಯಲೋಚಿತವಾದ ಜೀವನವನ್ನು ಹೊಂದ ಗೆ ಹೋಗುವನು, ತಪಸ್ಸು, ಇಂದ್ರಿಯನಿಗ್ರಹ, ಬ್ರಾಮ್ಮಣರಿಗೆ ದ್ರವ್ಯವಾದವೇದಾಧ್ಯ ಯನ, ಕ್ರತುಪುಗಳು, ಸುಣ್ಯಗಳು, ವಿವಾಹಗಳು, ನಿರಂತರಾನ್ನದಾನ ಈ ಏಳುಗುಣಗಳು ಯಾರಲ್ಕುಂಟಿ ಅವರ ಕುಲಗಳೇ ಮಾಹಾಕುಗಳು, ಯಾಗ ಮಾಡದೆ ಹೋಗುವದರಿಂದಲೂ ಅವಿಧಿಯಾಗಿ ವಿವಾ ಹವು ಮಾಡಿಕೊಳ್ಳುವದರಿಂದಲೂ ದುಷ್ಟಶಸ್ತಿ ವಿವಾಹವು ಮಾ ಡಿಕೊಳ್ಳುವದರಿಂದಲೂ ವೇದಾಧ್ಯಯನ ತ್ಯಾಗದಿಂದಲೂ ಬ್ರಾಮ್ಮಣ ತಿರಸ್ಕಾರದಿಂದ ಧರ್ಮಾತಿಕಮದಿಂದಲೂ ದೇವತಾ ದವ್ಯ ವಿಷ ಯಕವಾಗಿ ಅಸಲ್ಯಾಸ ಮಾಡುವದರಿಂದಲೂ ಬ್ರಷ್ಟ ರೂಪದಿಂದಲೂ ಎರಡನೇಯವನು ತನ್ನಲ್ಲಿ ನಂಬಿಕೆಯಿಂದಿಟ್ಟ ವಸ್ತುವನನ್ನು ಅಪಹರಿ ಸುವದರಿಂದಲೂ ಸತ್ಕುಲಗಳ ದುಷ್ಮಲಗಳಾಗುವವು.