ಪುಟ:ವಿದುರನೀತಿ ಮತ್ತು ನಾರದನೀತಿ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ೪೭ ಆದವಾದ ಉದಕ ಕುಂಭದದೆಶೆಯಿಂದ ನಿರಂತರದಲ್ಲಿ ಉದಕವು ಶನಿಸಿದ ಹಾಗೆ ಷಡೇಂದ್ರಿಯಗಳೂ ಷಡ್ಡಿಷಯಗಳಲ್ಲಿ ಪ್ರವರ್ತಿಸಿದ ಹಾ ಗಾದರೆ ಆ ಪ್ರವರ್ತನೆದ್ವಾರದಿಂದಲೇ ಬುದ್ಧಿಚಾಂಚಲ್ಯ ಹೊಂದುವದು. ವೇದಾಧ್ಯಯನ ತಪಸ್ಸು ಇಂದ್ರಿಯನಿಗ್ರಹ ಪರದ್ರವ್ಯಾಸಕ್ತಿ ಇವುಗಳನ್ನು ತ್ಯಾಗವಾಡದಲೇ ನಿನಗೆ ಶಾಂತ ಗುಣ ಉಂಟಾಗ ದೆಂದು ನಿಶ್ಚಯಸಿದೆ , ಸುರುಷ ಗೆ ಬುದ್ಧಿಯಿಂದ ಜನನಮರಣ ರೂಪಕವಾದ ಸಂಸಾ ರವು ಹೋಗಲಾಡಪಡುತ್ತದೆ. ತಪಸ್ಸಿನಿಂದ ಭಗವತರೂಪ ಸಾವ ಕವಾದ ಶಾಸ್ತ್ರವೂ ಗುರುವೂ ಗುರು ಶಿಶೂಷೆಯಿಂದ , ಜಾನಿ ಧ್ಯಾನದಿಂದ ಶಾಂತಗುಣವೂ ಉಂಟಾಗುತ್ತದೆ. ಈ ಲೋಕದಲ್ಲಿ ದಾನಜನ್ಯ ಪಣ್ಯಫಲವನ್ನು ವೇದಾಧ್ಯಯನ ನ್ಯ ಪುಣ್ಯಫಲವನ್ನು ಅಪೇಕ್ಷಿಸದೆ ರಾಗ ದೇಷಗಳಿಂದ ರಹಿತರಾ ಗಿ ಜೀವನ್ಮುಕರು ಸಂಚರಿಸುತ್ತಾರೆ. ಅಧ್ಯಯನ ಸನ್ಯಫಲರೂಪ ಕರ್ಮ ಸುಕೃತಜನ್ಯ ಫಲರೂಪ ಕರ್ಮ, ತಪೋಜನ್ಯ ಫಲರೂಪ ಕರ್ಮ, ಈ ಕರ್ಮಗಳ ನಾಶಾನಂತ ರದಲ್ಲಿ ಸುರೂಪವಾದ ದೋಷವನ್ನು ಹೊಂದುತ್ತಾ ಇದ್ದಾನೆ. ಸರ್ವವ್ಯಾಪಿಯಾದ ಭಗವತ್ ರೂಪವನ್ನು ತಿಳಿದ ಪುರುಷರ ಭೇದಬುದ್ದಿ ಉಂಟಾದವರಲ್ಲದೆ ಶಾಂತಗುಣಪ್ರಧಾನರಾಗಿ ಸ್ತ್ರೀ ವಿಷಯಾಸಕ್ತಿಯಿಲ್ಲದವರಾಗಿ ಸ್ತುತಿಪಾಠಕರಿಂದಲೂ ವಂಶಶಂಸಕ ರಿಂದಲೂ ಸೋತ್ರಮಾಡಲ್ಪಡದೇ ಇರುವರು. ಭೇದಬುದ್ದಿಯುಳ್ಳವರು ಧರ್ಮವನ್ನು ಮಾಡುವದಿಲ್ಲ. ಸುಖವ ನ್ಯೂ ಕೊ?ಧಭಾವವನ್ನೂ ಹೊಂದುವದಿಲ್ಲ.