ಪುಟ:ವಿದುರನೀತಿ ಮತ್ತು ನಾರದನೀತಿ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಿಂ ವಿದುರನೀತಿ. ಎಲೈ! ಅರಸ್, ವ್ಯೂತದದಲ್ಲಿ ದ್ವಿಪದಿಯನ್ನು ಬಯಸುವ ದುರ್ಯೋಧನನ್ನು ಅಂಗೀಕರಿಸು ಎಂಬುವ ಹಾಗೆ ನನ್ನಿಂದ ಹೇಳ ಟೈವನಾದರೂ ನೀನು ಅಂಗಿಕರಿಸದೆ ಹೋದಿ, ಪಂಡಿತರಾದವರು ಅಕ್ಷಮ್ಯೂತವನ್ನು ವರ್ಜಿಸುತ್ತಾರೆ. ಮ ದುಗುಣವುಳ್ಳವನ ಸಂಗಡ ವಿರೋಧಮಾಡುವ ಬಲವು ಬಲವಲ್ಲ. ದಯವಿಭಾಗವು ಸೂಕ್ಷ್ಮವಾದದ್ದು. ಆದಕಾರಣ ಬು ದಿಯಿಂದ ತಿಳಿಯ ತಕ್ಕದ್ದು, ಕ್ರೂರ ಬದ್ದಿಯುಳ್ಳವನಲ್ಲಿಡಲ್ಪಟ್ಟ ಸಂಪತ್ತು ಕೃಶವಾಗುವದು. ಮೃದು ಸ್ವಭಾವವುಳ್ಳವನಲ್ಲಿ ಡಲ್ಪಟ್ಟ ಸಂಸತ್ತು ಪುತ್ರಪೌತ್ರ ಪರಿಯಂತರ ಹೊಂದುತ್ತಿದೆ, ಐದನೆ ಅಧ್ಯಾಯ. ಎಲೈ ಅರಸೇ, ಪೂರ್ವದಲ್ಲಿ ಮನು ಚಕ್ರವರ್ತಿಯು ಆಕಾಶ ವನ್ನು ಮುಷ್ಟಿಯಿಂದ ಹೊಡಿಯುವಂಥ ಇಂದ್ರಧನುಸ್ಸಿನಂನು ಬೊ ಕ್ಕಿಸುವಂಥ ಸೂರ್ಯಕಿರಣಗಳನ್ನು ಕೈಯಿಂದ ಹಿಡಿಯಲಿಚ್ಛಿಸು ವಂಥ ೧೭ ಜನರನ್ನು ಹೇಳಿದ್ದಾನೆ. ಅವರು ಯಾರಂದರೆ:-ಶಿಷ್ಯ ನಲ್ಲದವನನ್ನು ಶಿಕ್ಷಿಸುವವನೂ ಸಲ್ಲು ಪ್ರಯೋಜನದಿಂದ ಸಂತೋ ಪಿಸುವ ಅರಸೂ, ತನನ್ನು ದ್ವೇಷಿಸುವವನನ್ನು ಕೇವಲವಾಗಿ ಸೇವಿ ಸುವವನೂ, ಸ್ತ್ರೀಯರನ್ನು ರಕ್ಷಿಸಯಿಚ್ಚೆಸವವನೂ, ಲೋಭಿಯನ್ನು ಯಾಚಿಸುವವನೂ ದ್ರವ್ಯವಿಲ್ಲದವನನ್ನು ಯಾಚಿಸುವವನೂ, ಸತ್ಕುಲ ಪ್ರಸೂತನಾಗಿ ದುಷ್ಕಾರ್ಯವನ್ನು ಮಾಡುವವನೂ, ಬಲವಂತನ ಸಂಗಡ ನಿತ್ಯವೂ ವೈರಮಾಡುವವನೂ, ವಿಶ್ವಾಸವಿಲ್ಲದವನನ್ನು ಕುರಿತು ಮಾ ತುಗಳಂನು ಹೇಳುವವನೂ, ತಾ ಆಪೇಕ್ಷಿಸುವದಕ್ಕೆ ಅಶಕ್ಯವಾದ ವ ಸುವಿನಂನು ಆಪೇಕ್ಷಿಸುವವನೂ, ಶೂಶೆಯ ಸಂಗಡ ಹಾಸ್ಯವಾಡು