ಪುಟ:ವಿದುರನೀತಿ ಮತ್ತು ನಾರದನೀತಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ೫೧ ವವನೂ, ಸೊಶೆಗೆ ತಂದೆಯಾದವನಿಂದ ತಾನು ಪ್ರಬಲೋಪದಗಳಿ೦ ದ ಬಿಡಿಸಲ್ಲ ವನಾದೆನಂದು ಸೊಶೆಗೆ ಭಯಬಿಡದೆ ಉಪಚಾರಮಾಡು ತಾ ಬರುವವನೂ ಸೋಶೆಯ ಸಂಗಡ ತಾನು ರತಿಮಾಡಿ ಎಲ್ಲಾ ಸನ್ಮಾನಗಳನ್ನು ಕೋರುವವನೂ, ಎರಡನೇಯವರ ಕ್ಷೇತ್ರದಲ್ಲಿ ಬೀ ಜವನ್ನು ಬಿತ್ತಿ ಆ ಕ್ಷೇತ್ರವನ್ನು ಗ್ರಹಿಸಬೇಕೆಂದು ಇಚ್ಛಿಸುವನೂ, ಕೇವಲ ಸ್ತ್ರೀಯರೊಡನೆ ಸಂಭಾಷಣಮಾಡುವವನೂ, ಪುರುಷನ ಮುಖಾಂತರವಾಗಿ ತಾನು ಮಹತ್ತರವಾದ ಸಂಪತ್ತನ್ನು ಹೊಂದಿ ಆ ನಂತರದಲ್ಲಿ ಆ ಪುರುಷನಿಂದ ತಾನು ಹೊಂದಿದಂಥಾ ಸಂಪತ್ತನ್ನು ಸ್ಮರಿಸದೇ ಇರುವವನೂ, ವಾನಮಾಡಿ ಆನಂತರದಲ್ಲಿ ವಾಗನ ಮಾಡಲಿಲ್ಲವೆಂದು ಯೋಚಿಸುವವನನ್ನು ನಿಗ್ರಹಿಸುವವನೂ, ದುಷ್ಟ ನಿಂದ ಸಾದುವನ್ನು ಸಂಗ್ರಹಿಸುವಂಥವನೂ ಈ ೧೬ ಜನರನ್ನು ಯಮಭಟರು ಪಾಶಗಳಿಂದ ಕಟ್ಟಿ ನರಕವನ್ನು ಹೊಂದಿಸುವರು. ಮಾಯಾವಿಯಾದ ಪುರುಷವಿಷಯಕವಾಗಿ ಮಾಯಮಾಡತಕ ದು, ಸದಾಚಾರಸಂಪನ್ನರ ವಿಷಯಕವಾಗಿ ಸತ್ಯವಾಗಿರತಕ್ಕದ್ದು, ಆದಕಾರಣ ಸತ್ಯವಂತರಾದ ಪಾಂಡವರ ವಿಷಯಕವಾಗಿ ನೀನು ಸತ್ಯ ವಂತನಾಗತಕ್ಕದ್ದು, ವಾರ್ಧಿಕ್ಯವು ರೂಪವನ್ನೂ, ಆಶೆ ಧೈರ್ಯವನ್ನೂ, ಮೃತ್ಯುವು ಪಾಣಗಳನ್ನೂ, ಅಸೂಯೆ ಧರ್ಮಚರ್ಯವನ್ನೂ ತೋರಿಕೆ ಲಜ್ಜೆಯು ನ್ಯ, ದುಷ್ಟ ದಿನಸೇವೆ ಸಮ್ಮತಿಯನ್ನೂ, ಕೋಪ ಸಂಪತ್ತನ್ನೂ, ಅಹಂಕಾರ ಸಮಸ್ತವನ್ನೂ, ಹೋಗಲಾಡಿಸುತ್ತದೆ. ಅಹಂಕಾರ, ಅತಿಭಾಷೆ, ಸತ್ಪಾತ್ರದಲ್ಲಿ ತ್ಯಾಗಮಾಡ ಹೋಗುವ ದೂ, ಕ್ರೋಧವು ಶಿಶೋದರಪರಾಯಣನಾಗಿರುವದೂ, ಮಿತ್ರದೊ ಹವೂ, ಈ ಆರೂ ಕೂರವಾದಖಡ್ಗಗಳಾಗಿ ದೇಹಧಾರಿಗಳಾದವರ