ಪುಟ:ವಿದುರನೀತಿ ಮತ್ತು ನಾರದನೀತಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೫ ವಿದುರನೀತಿ, ಗರ್ವವಿಲ್ಲದೆ ತೊಂದರೆ ಬೀಳದೆ ಚಿರಕ್ರಿಯನಾಗದೆ ದಯಾಶಾ ಲಿಯಾಗಿ ಕಠಿಣನಾಗದೆ ಎರಡನೇಯವರಿಂದ ಭೇದಿಸಲ್ಲಟ್ಟವನಾಗದೆ ರೋಗ ಹಿತನಾಗಿ ಉಷ್ಣ ವಾಕ್ಕುಗಳುಳ್ಳವನಾಗಿರೋಣ ಎಂಬ ಈ ಎಂಟು ಗುಣಗಳುಳ್ಳವನನ್ನು ದೂತನೆಂದೆಂಬುವರು, ಶತ್ರುವಿನ ಮನೆಯನ್ನು ಕುರಿತು ಒಂದಾನೊಂದು ಕಾಲದ ಲಾದರೂ ಸಾಯಂಕಾಲದಲ್ಲಿ ತಾನು ಹೋಗಲೇಬಾರದು, ತೃರೆಯು ಕನಾಗಬಾರದು, ರಾತ್ರಿವೇಳೆಯಲ್ಲಿ ಗೋಪ್ಯವಾಗಿರಬಾರದು. ರಾ ಜ ಕನ್ನಿಕೆಯನ್ನು ಪರರ ಯವ್ವನನ್ನಿಯರನ್ನು ಪ್ರಾರ್ಥಿಸಬಾರದು ದುಷ್ಟದನರಕೂಡ ದುಷ್ಟನು ಆಲೋಚನೆಮಾಡುವ ಕಾಲದಲ್ಲಿ ಅವರ ಆರೆಚನೆಗೆ ನಿನ್ನ ಕರವಾದ ಮಾತನ್ನು ತಾನು ಆಡಬಾ ರದು, ಇತ:ಪರ ನಿನ್ನ ಸಮೀಪದಲ್ಲಿ ಇರುವದಿಲ್ಲವೆಂದು ತಾನು ಹೇಳದೆ ವ್ಯಾಜಾಂತರದಿಂದ ಅವನ ಸಹವಾಸವನ್ನು ತಪ್ಪಿಸಿಸಿಕೊಳ್ಳ ತಕ್ಕದು. ದಯಾಶಾಲಿಯಾದ ಅರಸು, ವ್ಯಭಿಚಾರ ಯು, ರಾಜಭ್ರತ್ಯ. ನು, ತನ್ನ ಮಗನು, ತನ್ನ ತಮ್ಮನು, ಚಿಕ್ಕಮಗವುಳ್ಳ ಬಾಲವಿಧವೆಯು, ಸೇನೆಯನ್ನು ಉಪದರ್ಪಣೇಮಾಡಿ ಜೀವನಾ ಮಾಡುವವರು, ನಷ್ಟ ಐಶ್ಚರ್ಯ ಇವುಗಳನ್ನು ನ್ಯಾಯ ವಿಮರ್ಶೆ ಕಾಲದಲ್ಲಿ ವರ್ಜಿಸತಕ್ಕವರು. ಎಂಟು ಗುಣಗಳು ಪುರುಷನನ್ನು ಪ್ರಕಾಶಮಾಡುವವು ಅವು ಯಾವವೆಂದರೆ:-ಪ್ರಆಸಕ್ತಿ, ಶಾಸ್ತ್ರಾಧ್ಯಯನ, ಮನೋನಿಗ್ರಹ ಪರಾಕ್ರಮವು, ಶಕ್ತಾನುಸಾರವಾಗಿ ದಾನಮಾಡುವದೂ, ಕೈತೋ ಪಕಾರ ಸ್ಮರಣೆಯು, ಎಲೈ ಮಹಾಪ್ರಭಾವವುಳ್ಳವನೇ, ಈ ಎಂಟು ಗುಣಗಳನ್ನು ರಾಜಸತ್ಕಾರವೆಂಬ ಗುಣವು ಪ್ರಕಾಶಮಾಡುತ್ತದೆ.