ಪುಟ:ವಿದುರನೀತಿ ಮತ್ತು ನಾರದನೀತಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫ ವಿದುರನೀತಿ. ಸ್ಥಿರಸ್ಥಭಾವವುಳ್ಳ ಪುರುಷನನ್ನು ಹತ್ತು ಗುಣಗಳು ಹೊಂದು ವವು. ಅವು ಯಾವವೆಂದರೆ: ಬಲ, ರೂಪ, ಸುಸ್ಪರಮಿತವಾದ ಪ ರಿಶುದ್ಧಾಕ್ಷರಗಳುಳ್ಳ ವಾಕ್ಕು ಮೃದುವಾದ ಗುಣವು, ದೇಹಪ್ಪ ಕಾಶವೂ, ಸುಗಂಧವು, ಪರಿಶುದ್ಧವು, ಸುಕುಮಾರಭಾವವು, ಶ್ರೇ ಷ್ಟರಾದ ಸ್ತ್ರೀಯರುಂಟಾಗೊಣವು, ಇವೇ ಹತ್ತು ಗುಣಗಳು ಮಿತಭುಕ್ತನಾದ ಪುರುಷನನ್ನು ಹೊಂದುತ್ತವೆ. ಯಾಕಂದರೆ ಆ ರೋಗ್ಯವೂ, ಆಯುರ್ವದ್ಧಿಯ, ಬಲವೂ, ಸುಖವೂ, ತೇಜೋ ವೃದ್ಧಿಯೂ, ಬುದ್ದಿ ಸಾಮರ್ಥವೂ, ಇವು ಉಂಟಾದವನಿಗೆ ಪುತ್ರ ರುಂಜಾಗುವರು. ಇವನನ್ನು ಬಹುಭೋಕ್ತನೆಂದು ಹೇಳರು, ಕೆಲಸಗಳು ಮಾಡುವದರಲ್ಲಿ ಸತ್ಯವಿದವನನ್ನು ಬಹುಭೂ ಕನಾದವನನ್ನು, ಜನವಿರೋಧಿಯನ್ನು ಬಹುಮಾಯಗಳುಳ್ಳವನ ನ್ಯೂ, ಘಾತಕನನ್ನೂ, ದೇಶಕಾಲಗಳು ತಿಳಿಯದವನನ್ನೂ: ಆರೋ ಗ್ಯವಾದ ವೀಷಗಳನ್ನು ಧರಿಸಿಕೊಳ್ಳುವವನನ್ನೂ, ಇಂಥವರನ್ನು ಮನೆಯಲ್ಲಿ ರಸಬಾರದು, ದಾತೃಕ್ಷವಿಲ್ಲದವನನ್ನೂ, ಕೊಧಪೂರ್ವಕ ವಾಗಿ ಆಲಾನಿಸುವಂಥವನನೂ, ಬಹುಶೃತನಾಗದೆ ಮೂರ್ಖನಾದವ ನನ್ನೂ, ಅರಣ್ಯದಲ್ಲಿ ವಾಸಮಾಡಿಕೊಂಡಿರುವವನನ್ನೂ, ವಂಚಕನ ನ್ಯೂ, ಪೂದ್ಯರಿಗೆ ಪೂಜೆಮಾಡದವನನ್ನೂ, ನಿಷ್ಟೂರಮಾಡುವವನನ್ನೂ, ವೈರಮಾಡುವವನನ್ನೂ, ಮಾಡಿದ ಸತ್ಯಾರವನ್ನು ಸ್ಮರಿಸದವನನ್ನೂ, ಇವರನ್ನು ತಾನು ಸಂಸಾರದಲ್ಲಿ ಬಹಳ ಕಷ್ಟಪಟ್ಟಂಥವನಾದರೂ, ಒಂದಾನೊಂದು ಕಾಲದಲ್ಲಾದರೂ, ಯೋಚನೆಮಾಡಬಾರದು. ಮನಿಗೆ ಬೆಂಕೆಯಿಡುವಂಥವನೂ, ವಿಷಯಿಡುವಂಥನೂ, ನಿರ್ನಿ ಮಿತ್ಯ ಅನ್ಯಾಯಾಸಕ್ತನಾಗಿ ಖಡ್ಗ ಪಾಣೆಯಾದವನೂ, ಪರದ್ರವ್ಯಾಪ ಹಾರ ಮಾಡುವವನೂ, ಪರಕ್ಷತಾ ಪಹಾರ ಮಾಡುವವನೂ, ಪರ ದಾರಾಪಹಾರ ಮಾಡುವವನೂ, ಈ ಆರು ಜನರು ಆತ ತಾಯಿಗಳ