ಪುಟ:ವಿದುರನೀತಿ ಮತ್ತು ನಾರದನೀತಿ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦ ವಿದುರನೀತಿ. ಸರ್ವವೂ ಯಶೂರನೂ, ಸಿಂಹವೂ, ಕುಲಪುತ್ರನೂ ಇವರು ವಿಶೇಷವಾಗಿ ತೇಜಸ್ಸು ಉಂಟಾದವರಾದ ಕಾರಣ ಮನುಷ್ಯರಿಂದ ಅವಮಾನಾರ್ಹರಲ್ಲ. ಮಹತ್ತರವಾದ ಅಗ್ನಿಯು ಕಾಷ್ಠ ಗಳಲ್ಲಿ ಗೋಪ್ಯವಾಗಿ ಇರು ವಂಥಾದ್ದಾದರೂ ಎರಡನೆಯವರಿಂದ ಉದ್ದೀಪನ ಮಾಡಲ್ಪಡದೆ, ತನಗೆ ಆಧಾರಭೂತವಾದ ಕಾಷ್ಟ್ರವನ್ನು ದಹಿಸದು ಉದ್ದೀಪನ ಮಾಡ ಲ್ಪಟ್ಟದ್ದಾದ ತರುವಾಯ ಆ ಕಾಷ್ಠವನ್ನೂ ವನವನ್ನೂ ಮತ್ತು ಕೆಲವು ಸದಾರ್ಥಗಳನ್ನು ದಹಿಸುವದು. ಆದ್ದರಿಂದ ಸತ್ಕುಲ ಪ್ರಸೂತರಾದ ಪುರುಷರು ಅಗ್ನಿಗೆ ಸಮಾನವಾದ ತೇಜಸ್ಸು ಉಂಟಾದವರಾದ ಕಾರಣ ಕಾಷ್ಟ ಸ್ಥಿತವಾದ ಬೆಂಕಿಯು ಹಾಗೆಯೇ ಕ್ಷಮಾವಂತರಾಗಿರುವರು. ಪುತ್ರರೊಡನೆ ಕಡಿವದನಾದ ನೀನು ಲತೆಗಳಂಥವನು. ಪಾಂಡು ಪುತ್ರರು ವೃಕ್ಷಗಳಂಥವರಾದ ಕಾರಣ ಮಹತ್ತರವಾದ ವೃಕ್ಷಗಳ ನ್ನು ಆಶ್ರಯಿಸದೆ ಲತೆಗಳು ಪ್ರವರ್ಧಮಾನವಾಗಲಾರವು. ಎಲೈ ಅರಸೇ, ಸುತರೊಡನೆ ಕಡಿದವನಾದ ಕಾರಣ ಪಾಂಡವರ ನ್ನು ಇಂಥ ವನದಲ್ಲಿ ಸಿಂಹಗಳಾಗಿ ತಿಳ್ ಸಿಂಹವು ಇಲ್ಲದಿದ್ದರೆ ವನವು ನಸಿಸುವದು. ವನವು ಇಲ್ಲದಿದ್ದರೆ ಸಿಂಹ್ಮವು ನಸಿಸುವದು, ಆರನೇ ಅಧ್ಯಾಯ ಪೂರ್ವಜನ್ಮದಲ್ಲಿ ವೀರರಿಗೆ ಪ್ರತ್ಯುತಾನಾಭಾವವಂದನೆಗೆ ನ್ನು ಮಾಡಿದವರು ಯಾರೋ ಅವರು ಈ ಜನ್ಮದಲ್ಲಿ ಪ್ರಣಾದಿ ವಾಯುಗಳು ಹೊದಂಥವಾದಾಗೂ ಪುನ: ಪಾಣಾದಿ ವಾಯುಗ ಇನ್ನು ಅವರು ಹೊಂದುವರು, ಆ ಮೇರೆಗೆ ಪ್ರತ್ಯುತ್ಯಾನಾದಿಗಳನು ಮಾಡಿದವರನ್ನು ಪ್ರಾಣಾದಿ ವಾಯುಗಳು ಪುನ:ಹೊಂದುವದಿಲ್ಲ.