ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ೬೭ ಸಾಮಾನ್ಯ ಪ್ರಯೋಜನಗಳಲ್ಲಿ ಆಸಕ್ತರಾಗಿ ವಿಶೇಷ ಪ್ರಯೋ ದಿನಗಳಲ್ಲಿ ಆಸಕ್ತರಾಗದೆಯಿರುವವರನ್ನು ಪಂಡಿತರ ಹಾಗೆ ತಿಳಿಯು ತೇನೆ. ಯಾಕಂದರೆ ಸಾಮಾನ್ಯ ಪ್ರಯೋಜನಗಳಲ್ಲಿ ವಿಶೇಷ ಪ ಯೋಜನಗಳು ಸೇರುತ್ತವೆಯಾಗಿ ವಿಶೇಷ ಪ್ರಯೋಜನವನ್ನು ಕುರಿ ತು ಸಂಘರ್ಷಣೆ ಮಾಡಬಾರದು. ಯಾವ ಪುರುಷನನ್ನು ವಂಚಕರೂ ಅಸ್ಪಾತ್ರವಯದಲ್ಲಿ ಸಂತೋಷಿಸುವರೋ ವ್ಯಭಿಚಾರ ಸ್ತ್ರೀಯರೂ ಪ್ರಶಂಸೆಮಾಡುವರೋ ಆ ಪುರುಷನು ಜೀವಿತ್ರ್ಯವನ್ನು ಹೊಂದುವನು. ಮಹಾಧನುರ್ಧಾರಿಗಳಾದ ಅಮಿತ ತೇಜೋವಂತರಾದ ಶಾಂಡ ವರನ್ನು ಬಿಟ್ಟು ಭರತವಂಶೋತ್ಪನ್ನವಾದ ಐಶ್ಚರ್ಯವು ನಿನ್ನಿಂದ ದುರ್ಯೋಧನನಲ್ಲಿಡಿಸಲ್ಪಟ್ಟದಾಗಿದೆಯಾಗಿ ಲೋಕತ್ರಯದದೆಶೆಯಿಂದ ಐಶ್ಚರ್ಯ ಮದದಿಂದ ಮೂಢನಾಗಿ ಭ್ರಷ್ಟನಾದ ಬಲಿಚಕ್ರವರ್ತಿಯೋ ಪಾದಿಯಲ್ಲಿ ಐಶ್ಚರ್ಯದದೆಶೆಯಿಂದ ಭ್ರಷ್ಟನಾದ ದುರ್ಯೋಧನನ್ನು ನೋಡ ಹೋಗುತ್ತೀ. ಏಳನೇ ಅಧ್ಯಾಯ. ಐಶ್ಚರ್ಯಾನೈಶರ್ಯಗಳೆರಡು ದೈವ ಸಂಬಂಧವಾದವಗಳಾದ ಕಾರಣ ಸೂತ್ರದಿಂದ ಕಟ್ಟಲ್ಪಟ್ಟಂಥಾದ್ದಾದರೂ ವಿಕಾರವಾದ ಸಿ ಪ್ರಮೆಯ ಹಾಗೆ ಈ ಪುರುಷನು ಅಸ್ವಾಧೀನನಾಗಿ ದೈವ ದಿಂದ ಸ್ವಾಧೀನಮಾಡಿಕೊಳ್ಳಲ್ಪಟ್ಟವನಾದದ್ದರಿಂದ ಉಾರ್ಥವನ್ನು ಗ್ರಹಿಸುವಂಥ ನೀನು ಶ್ರವಣವಿಷಯವಾಗಿ ನನ್ನಿಂದ ಮಾಡಲ್ಪಟ್ಟಿತು.