ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ, ೬೯ ಉಢ_ತರಾದ ಜನರು ಸರಾಸವಾದ ನಿರುತ್ತರಾಗಿ ಶರರಿಗೆ ದುಃಖವನ್ನುಂಟು ಮಾಡುತ್ತ ಪರಪ್ಪರವಾಗಿ ಜನರಿಗೆ ವಿರೋಧವನ್ನು ಉಂಟುಮಾಡುವರು. ಯಾರ ದರ್ಶನವು ಯಾರ ಸಹವಾಸವು, ಯಾರಿಂದ ದ್ರವವ ನ್ನು ತಕೊಳ್ಳುವದು, ಯಾರಿಗೆ ದ್ರವ್ಯವನ್ನು ಕೊಡುವದು, ಭಯ ಸಂಪಾದಕವೋ ಯಾರು ಪರಸ್ಪರ ಭೇದವನ್ನುಂಟು ಮಾಡುವ ಮಹದ ಸ್ವಭಾವವುಳ್ಳವರಾಗಿ ಲಜ್ಜೆಯಿದೆ ಶರಭಾವದಿಂದ ಕಾಮಕರೂ ಅವರ ಪಾವಿಷ್ಠರೆಂದು ಪ್ರಸಿದ್ಧರಾದ್ದರಿಂದ ಸಹವಾಸ ವಿಷಯದಲ್ಲಿ ನಿಂದಾರ್ಹರು, ಯಾವ ಪುರುಷನು ಮೊದಲು ಹೇಳಲ್ಪಟ್ಟವಗಳಾದ ದೋಷ ಗಳಿಂದ ಸಹಿತನೋ ಅವನನ್ನು ಬಿಟ್ಟ ಹಾಗಾದರೆ ಅವರಲ್ಲುಂಟಾದ ಸುಹೃತ್ಯವು ಅತಿಕ್ರಮಿಸಿ ಹೋಗುವದು. ಯಾಕಂದರೆ ಆ ನೀಚರಲ್ಕುಂ ಟಾದ ವಿಶ್ವಾಸವು ಸುಖಸಂಪಾದಕವಾಗದೆ ನಶಿಸುವಂಥಾದ್ದು, ಅದರಿಂದ ಯಾವ ರೀತಿಫಲ ನಿವರ್ತಕವಾದದ್ದೋ, ಯಾವನ ಹೃತದಿಂದುಂಟಾಗುವ ಸುಖವು ಅಪರಾಧಕ್ಕೊಸ್ಕರ ಉದ್ಯುಕ್ತವಾ ಶ ಕ್ಷಯದಲ್ಲಿ ಆರಂಧಕವಾದದ್ದೋ ಅದನ್ನು ಪ್ರೀತಿಮಾಡಬಾರದು. ಆಲ್ಲವಾಗಿ ಆಸಕಾರ ಮಾಡಲ್ಪಟ್ಟು ಉಪಶಾಂತಿಯನ್ನು ಹೊಂದ ದೆ ಹೋಗುವಂಥ ಘಾತಕರಾದ ಆ ಪರಿಶುದ್ಧ ಮನಸ್ಕರಾದ ನೀಚ ರನ್ನು ಬುದ್ಧಿಯಿಂದ ತಿಳಿದು ದೂರವಾಗಿ ವಿಸರ್ಜಿಸತಕ್ಕದ್ದು. ಯಾವನು ದರಿದ್ರನಾಗಿ ದೈನ್ಯದಿಂದ ಆತುರಭಾವವನ್ನು ಹೊಂದು ವಂಥ ಜಾತಿಯನ್ನು ಅನುಗ್ರಹಿಸುವನೊ ಆ ಪುರುಷನು ಪುತ್ರ ಪಶು ವೃದ್ಧಿಯನ್ನು ಹೊಂದುವನು, ಆಪರಮಿತವಾದ ಶ್ರೇಯಸ್ಸನ್ನು ಅನುಭವಿಸುವವನಾದ ಕಾರಣ ನೀನು ಸುಖವನ್ನು ಇಚ್ಛಿಸುವವ