ಪುಟ:ವಿದುರನೀತಿ ಮತ್ತು ನಾರದನೀತಿ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

25 br G ವಿದುರನೀತಿ ದಾರಿದವನ್ನು ವಿನಯ ಹೋಗಲಾಡಿಸುವದು, ಅನರ್ಥಗಳನ್ನು ಪರಾಕ್ರನ್ನು ಹೋಗಲಾಡಿಸುವದು, ಕೋಧವನ್ನು ಕ್ಷಮಾಗುಣ ಹೊ ಗಲಾಡಿಸುವದು ಶುಭಸೂಚಕವಾದ ರೇಖೆಗಳಿಲ್ಲದೇ ಹೋಗುವದ ನ್ನು ಅಚಾರವು ಹೋಗಲಾಡಿಸುವದು, ಭೋಜವಸ್ತುಗಳಿಂದಲೂ ಜನ್ಮಸ್ಥಾನವಾದ ಮಾತಂತ್ರ್ಯ ಕುಲಗಳಿಂದಲೂ ಮನೆಯಿಂದಲೂ ಆಡಿರದಿಂದಲೂ ಭೋದಿನಾಚ್ಛಾದನಗಳಿಂದಲೂ ಕಾಲವನ್ನು ಪರಿ ಕ್ರೈಸತಕ್ಕದ್ದು, ಪ್ರಾಪ್ತವಾದ ತೋರಿಕೆ ದೇಹಾಭಿಮಾನವಿಲ್ಲದವನಿಂದಲಾದರೂ ಪರಿತ್ಯಾಗಮಾಡಕೂಡದ್ದು, ಕಾಮುಕನಾದವನಿಂದ ಪರಿತ್ಯಾಗಮಾ ಡಕೂಡುವದನ್ನು ಏನು ಹೇಳಬೇಕು? ರಾಜಸೇವೇಪರನಾಗಿ ವೇತನಾಗಿ ಧರ್ಮಿಷ್ಟನಾಗಿ ಪ್ರಯವಾ ದ ದರ್ಶನವುಳ್ಳವನಾಗಿ ಮೈತ್ರಗುಣ ಉಂಟಾಗಿ ಒಳ್ಳೆ ಮಾತುಗಳ ನ್ನು ಹೇಳುವ ಪುತ್ರರನ್ನು ಪರಿಪಾಲನೆ ಮಾಡತಕ್ಕದ್ದು, ದುಷ್ಟ ಕುಲದಲ್ಲಿ ಉತ್ಪನ್ನನಾದರೂ ಕುಲೀನನಾದರೂ ಮ ರ್ಯಾದೋಲ್ಲಂಘನೆ ಮಾಡದೆ ಧರ್ಮ ಶಿಕ್ಷೆಯಾಗಿ ಮೃದುಗುಣವುಳ್ಳ ವನಾಗಿ ಲಜ್ಞಾಪರನಾದವನು ಸತ್ಕುಲ ಪ್ರಸೂತರಾದ ನೂರು ಪು ರುಷರಿಗಿಂತಾ ಶ್ರೇಷ್ಠನು. ಯಾವ ಇಬ್ಬರ ವೃತ್ತಿಯು ಸ್ಥಿರವು ಪ್ರಜ್ಞೆಶೆಷ್ಣವಾದದ್ದೋ ಆ ಇಬ್ಬರಿಗ ಉಂಟಾದ ಮಿತ್ರತ್ವವು ನಶಿಸುವದಲ್ಲ. ದುರ್ಬುದ್ದಿಯುಂಟಾಗಿ ಪ್ರಜ್ಞಾಶಾಲಿಯಾಗದೆ ತೃಣಗಳಿಂದ ಆ ಚಾದಿತವಾದ ಕೂಪದ ಹಾಗೆ ಇರವಂಥ ಪುರುಷನ ಸಂಗಡ ಮಿ ಇತನು ವರ್ಜಿಸತಕ್ಕದ್ದು. ಯಾಕಂದರೆ ಅವರಲ್ಲಿರುವ ಮಿತ್ರತ್ವವು ನಶಿಸಿಹೋಗುವದಾದ