ಪುಟ:ವಿದುರನೀತಿ ಮತ್ತು ನಾರದನೀತಿ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- - ವಿದುರನೀತಿ. ೭೬ ವೇದಗಳಿಗೆ ಆವರ್ತಿ ಇರದೆ ಹೋಗುವದೂ, ಬಾಮ್ಮಣರಿಗೆ ವ್ರತಗಳು ಮಾಡದೆ ಹೋಗುವದೂ, ಭೂಮಿಗೆ ಐದು ನದಿಗಳು ಸಮುದ್ರದಲ್ಲಿ ಕೊಡುವ ಪ್ರದೇಶವು ಪುರುಷನಿಗೆ ಸುಳ್ಳು ಹೇಳು ವದೂ, ಇವು ಐದೂ ದೋಷಗಳು. ಪತಿವ್ರತೆಯಲ್ಲಿ ಅತಿ ಸಂತೋಷವೂ, ಸೀಯರು ಸತಿಯನ್ನು ಬಿಟ್ಟಿರುವ, ಸುವರ್ಣಕ್ಕೆ ರಜತ ಸಂಬಂದವೂ, ರಜಿತಕ್ಕೆ ತವರ ಸಂಬಂಧವು, ತವರಕ್ಕೆ ಸೀಸ ಸಂಬಂಧವೂ, ಸೀರಕ್ಕೆ ಮಲ ಸಂಬಂಧ ವೂ, ಇವುಗಳು ದೋಷ ಸಂಪಾದಕಗಳು.... * ನಿದ್ರಾ ಸೇವೆಯಿಂದ ನಿದ್ರೆಯನ್ನೂ, ಕಾಮದಿಂದ ಸ್ತ್ರೀಯರ ನ್ಯೂ, ಕಟ್ಟಿಗೆಗಳಿಂದ ಬೆಂಕಿಯನ್ನೂ ಪಾಪದಿಂದ ಅಸತ್ಯವಾಕ್ಕುಗ ಇನ್ನೂ, ಇವುಗಳಿಂದ ಇವು ಬಯಿಸಕೂಡದದವುಗಳು. ಯಾವನು ಪುನಶ_ರಣೆ ಮಾಡುವ ಗಾಯತಾ ದಿ ಮಂತ್ರಗಳು ಅನ್ನ ದಾನದಿಂ ಜಯಿಸಲ್ಪಟ್ಟವನೋ ಯಾವನಿಂದ ಶತ್ರುಗಳು ಯು ದ್ರದಲ್ಲಿ ಜಯಿಸಲ್ಪಟ್ಟವರೊ ಅವರ ಜೀವಿತವು ಸಫಲವಾದದ್ದು. ಸಹಸಂಖ್ಯಾತ ದ್ರವ್ಯವುಳ್ಳವರೂ, ಶತಸಂಖ್ಯಾತ ದ್ರವ್ಯ ವುಳ್ಳವರೂ, ಆದಾಗ್ಯಾದರೂ ಆಶೆಯ ಜೀರ್ಣವಸ್ಥೆಯನ್ನು ಹೊಂದ ೧ಾಗದ್ದರಿಂದ ಧೃತರಾವ್ಯ ನೇ ಆಶೆಯನ್ನು ಬಿಡು. ಭೂಮಿಯಲ್ಲಿರುವ ಧಾನ್ಯಗಳೂ, ಸುವರ್ಣವೂ, ಪಶುಗಳೂ, ಸ್ತ್ರೀಯರೂ ಇವೆಲ್ಲ ಆಶಾವಿಷಯದಲ್ಲಿ ಒಬ್ಬನಿಗೆ ಸಾಲದವಗಳೆಂದು ತಿಳಿದವನು ಮೋಹಪಡನು. ಅರಸೇ ಸುನ: ಹೇಳುತ್ತೇನೆ. ನಿನ್ನ ಮಕ್ಕಳಲ್ಲೂ ಪಾಂಡವರ ಲ್ಯೂ ಸಮ ಬುದ್ಧಿಯುಂಟಾದವನಾದರೆ ಉಭಯತ್ರರಿಗೂ ಸಮವಾ ಗಿ ಭೂಮಿಯನ್ನು ಭಾಗಮಾಡಿಕೊಡು.