ಪುಟ:ವಿದುರನೀತಿ ಮತ್ತು ನಾರದನೀತಿ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆk, ವಿದುರನೀತಿ ೭೯ ಕಾಷ್ಟಗಳ ಸಂಬಂಧದಿಂದ ಆಗ್ನಿಯ, ನದಿಗಳ ಸಂಬಂಧ ದಿಂದ ಸಮುದವ, ಭೂತ ಸಂಬಂಧದಿಂದ ಯಮನೂ, ಪುರುಷ ಸಂಗದಿಂದ ಸ್ತ್ರೀಯರೂ, ಇವು ತ್ಯವುಂಟಾಗುವವುಗಳಾಗುವದಿಲ್ಲ, ಆಶೆ ಧೈರ್ಯವನ್ನೂ, ನಮ್ಮ ಅಂತರಾತ್ಮನನ್ನೂ, ಕ್ರೋಧ ಸಂಸತ್ಯಗಳನ್ನೂ, ಕಾರ್ಸಣ್ಯ ಯಶಸ್ಸನ್ನೂ, ಪಾಲನಮಾಡದೆ ಹೋ ಗುವದು. ಪಶುಗಳನ್ನು ನಾಶಮಾಡುವದು. ಆದರೆ ಕೊನಿಷ್ಟನಾದ ಒಬ್ಬ ಬ್ರಾಮ್ಮಣನು ರಾಷ್ಟ್ರವನ್ನು ನಾಶಮಾಡುವದು. * ಕಬ್ಬಿಣವು, ಕಂಚುರಥವು, ವಿನೋದಾರ್ಥವಾಗಿ ಜೂಜಾಡುವವನ ಸಂಗಡ ಜೂಜು, ವಿಷ ಸರೀಕ್ಷಕಗಳಾದ ಚಕ್ರಾದಿಪಕ್ಷಿಗಳೂ ಜಾತಕರ್ಮಾದಿ ಸಂಸಿಲ್ಕರಗಳಿಂದಲೂ, ವಾದ್ಯಗಳಿಂದಲೂ, ಶೋತಿಯ ನಾದವನೂ, ವೃದ್ಧನಾದ ಔಾತಿಯ, ದ್ರವ್ಯರಹಿತನಾದ ಸತ್ಯಲಪ್ಪ ಸೂತನೂ ಇವರು ನಿರಂತರದಲ್ಲಿ ನಿನ್ನ ಬಳಿಯಲ್ಲಿರಲಿ. ದೇವತೆಗಳೂ, ಎತ್ತುಗಳೂ, ಚಂದನವೂ, ವೀಣೆಯ, ಕನ್ನ ಡಿಯ, ಚೇನತುಪ್ಪವೋ, ತುಪ್ಪವೋ, ತಮ್ಮ ಪಾತ್ರೆಗಳ ಸಮೂಹ ವೂ, ಲೋಹವೂ, ಬಲಮುರಿಶಂಖವೂ, ಶಾಲಿಗಮವೂ, ಗೋರೋ ಚನವೂ, ಇವು ದೇವಬಾಮೃಣ ಅಧಿತಿಪೂಜಾರ್ಥವಾಗಿ ಮನೆಯಲ್ಲಿ ಡಲ್ಪಟ್ಟಿದ್ದವೆಂದು ಮನುವು ಹೇಳಿದ್ದಾನೆ. ಉತ್ಕೃಷ್ಟನಾದ ಶ್ರೇಷ್ಟವಾದ ಪುಣ್ಯ ಸಂಪಾದಕವಾದ ಮಾರ್ಗವ ನ್ನು ನಿನ್ನನ್ನು ಕುರಿತು ತಿಳಿಸುತ್ತಿದ್ದೇನೆ. ಯವದೆಂದರೆ ಕಾಮವೂ ಭಯವೂ, ಲೋಭವೂ, ತನ್ನ ಬದುಕುವಿಕೆಯ, ಯವಗಳ ದೆಶೆ ಯಿಂದ ಒಂದಾನೊಂದು ಕಾಲದಲ್ಲಾದರೂ ಧರ್ಮವನ್ನು ಬಿಡಬಾ ರದು, ಯೂಕಂದರೆ ಧರ್ಮವು ನಿತ್ಯವಾದದ್ದು, ಸುಖದು:ಖಗಳು ಆ ನಿತ್ಯವಾದದ್ದು. ಜೀವನು ನಿತ್ಯನು ಇವನಿಗೆ ಜೀವ ಸಂಪಾದನೆಯ