ಪುಟ:ವಿದುರನೀತಿ ಮತ್ತು ನಾರದನೀತಿ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬದುರ ನೀತಿ ಮತ್ತು ನಾರದ ನೀತಿ ಉದ್ಯೋಗ ಪರ. 196 ವಿದುರ . ಜಾಂಡವರು ಅರಣ್ಯದಲ್ಲಿರುವಾಗ ಅವರಬಳಿಗೆ ಕಳುಹಿಸಲ್ಲ , ದ್ದ ಸಂಜಯನು ಬಂದು, ದೃತರಾಷ್ಟ್ರನಿಗೆ ಧಮ್ಮರಾಯ ಹೇಳದಮಾತು ಗಳು ಸಭೆಯಲಶ್ಯಕೂಡಿದಾಗ್ಯ ಹೇಳಬೇಕಾಗಿ ಇರುತ್ತದೆ, ಕಾರಣ ಅಪ್ಪಣೆ ಕೊಡೆನ್ನಲು, ಅದಕ್ಕೆ ಒಳ್ಳೇದು ಹೋಗು ನಾಳೆ ಪ್ರಾ ತಃಕಾಲದಲ್ಲಿ ಕೌರವರೆಲ್ಲರೂ ಕೂಡುತ್ತಾರೆ ಆಗ್ಯ ಹೇಳೆಂದು ಅಣೆಕೊಟ್ಟು ಕಳುಹಿಸಿದನು. ತರುವಾಯ ಸಂದಿಯನು ನಾಳೆ ಏನು ವರ್ತಮಾನವು ಹೇಳುತ್ತಾನೆ ಎಂಬಮನವಕುಲದಿಂದ ರಾತ್ರೆ ನಿದ್ರೆಬಾರದೆ ಇದ್ದು ಧೃತರಾಷ್ಟ್ರನು ವಿದುರನ್ನ ಕರೇಕಳುಹಿಸಿ, ವಿದು ಕನೇ ಕೇಳು ಸಂಜಯನು ನನ್ನನ್ನು ದೂಷಿಶಿ ಧನ್ಮರಾಯಹೇಳಿದ ಮಾತು ಗಳು ಹೇಳುತ್ತೇನೆಂದು ಹೇಳಿಹೋದನು. ಆದ್ದರಿಂದ ನನಗೆ ನಿದ್ರೆಯಿ qರೆ ಮಹತ್ಸಂತಾಪ ತಗಲಿದೆ ಆದ್ದರಿಂದ ಅದಕ್ಕೆ ಏನಾದರೂ ಹೇಳಿ ನಲು, ವಿದುರನು ಹೇಳಿದ್ದೇನೆಂದರೆ: