ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲ' ಯಕ್ಷಪ್ರಶ್ನೆ. ಪ್ರಶ್ನೆಗಳಿರುತ್ತವೆ ಅವುಗಳನ್ನು ಹೇಳು. ನಾನು ನನ್ನ ಯಥಾವತಿಯ ಪ್ರಕಾರವಾಗಿ ಉತ್ತರಕೊಡುವೆನು. ಅವು ಯಾವವೆಂದರೆಪ್ರ-ದ್ರಾವಣಂಗೆ ದೊಡ್ಡ ಸ್ತನ ಯಾತರಿಂದ? ಉ -ವೇದಶಾಸ್ತ್ರದಿಂದ. ಪ್ರ-ಇಟ್ಟಿಸಿದಫಲ ರಾತರಿಂದ ಶಿಗು ದೆ? ಉ - - ತಪಸ್ಸಿನಿಂದ ಪ್ರ-ಸುಬು ಯಾತರಿಂದಾಗುತ್ತದೆ? ಉ ---ಹಿರಿ ಯರ ಸೇವೆ ದ. ಪ್ರ-ಬ್ರಾಮ್ಮಣರಿಗೆ ದೈವತ ಯಾವದು? ಉ -ವೇದ. ಪ್ರ-ಅವರ ಪರುಶರ ಧರ್ಮ ಯಾವದು? ಉ -ತಪಶ್ಚರ್ಯ . ಪ್ರ-ಅವರ ಸಾವು ಯಾವದು? ಉದೇ ದ ಮೇಲೆ ಅಭಿಮಾನ. ಪ್ರ-ಹೃದಯ ಯರಿಗೆ ಇ? ಉ-ಕಲ್ಲಿಗೆ, ಪ್ರ-ತನ್ನ ವೇಗದಿಂದ ಬೆಳೆಯುವದು ಯವದು? ಉ-ನದಿ. ಪ್ರ ಕುಟುಂಬವತ್ಸಲನಿಗೆ ಬುತ್ರ ಯೂರು? ಉದ್ರವ್ಯ. ಪ್ರ-ಗ್ರಹನಿಗೆ ಮಿತ್ರ ಯೂರು? ಉ-ಭಾರ್ಯ. ಪ್ರ-ರೋಗಿಗೆ ಮಿತ್ರ ಯೂರು? ಉ ...ಹಷಧ. ಪ್ರ-ಮತ್ಯುವಿಗೆ ಮಿತ್ರ ರು? ಉದಾನಧರ್ಮ. ಪ್ರ-ಈ ಲೋಕದಲ್ಲಿ ಅಮೃತ ಯೂವದು? ಉ -ಹಾಲು. ಪ್ರ-ಥಂಡಿಗೆ ಕಸದ ರೂವದು? ಉ-ಆಗ್ನಿ, ಪ್ರ-ಎಲ್ಲರಿಗೂ ಸ್ಥಾನ ಯವದು? ಉ-ಪ್ರ . ಪ್ರ-ಧರ್ಮದ ಮುಖ್ಯ ಸ್ಥಾನ ರೂವದು? ಉ-ದಕ್ಷತೆ. ಪ್ರ ಯಶಸ್ಸಿಗೆ ಮುಖ್ಯ ಸ್ಥಾನ ರೂವದು? ಉ -- ದಾನ, ಪ್ರ-೯ರ್ಗದ ಮುಖ್ಯ ಸ್ಥಾನ ಯವದು? ಉ - ಸತ್ಯ ಪ್ರ-ಅವರಿಗೆ ಪಾಪ ಯಾವ ದು? ಉ - -೨ನೇಯವರ ದೋಷ ಆಡೋಣ. ಪ್ರಕೃತಿಯರಿಗೆ ರೈವತ ಯಾರು? ಈ-ಧನುರ್ಬಾಣ, ಪ್ರ-೨ವರ ಸಂಸತ ಧರ್ಮ ಯವದು? ಉ – ಯಜ್ಞ ಮಾಡೋಣ. 2