ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರದನೀತಿ. ಯಾವಾಗಲೂ ಪರಮಾತ್ಮನ ನಾಮಸ್ಮರಣೆಯನ್ನು ಮಾಡುವದ ರಿಂದ ನಿಶ್ಚಯವಾಗಿ ಮುಂದಿನ ಜನ್ಮದಲ್ಲಿ ಉತ್ತಮ ಲೆಕ ವು ಪಾ ಪ್ರವಾಗುವದೆಂದು ತಿಳಿದು ನೀನು ನಿನ್ನ ಕಲ್ಯಾಣದ ವಿಷಯವಾಗಿ ಉದ್ಯೋಗ ಮಾಡುತ್ತಿಯಷ್ಟೇ? ಸಾಧುಗಳು ಮೊಕ್ಷ್ಯಧಾಮಗಳ ದ್ವಾರಪಾಲಕರೆಂಬುದು ತಿಳಿದು ಅವರ ಸೇವೆಯಲ್ಲಿ ತತ್ಪರನಾಗಿರುವಿಯಷ್ಟೇ? ಯಾವ ಜ್ಞಾನದೃಷ್ಟಿಯಿಂದ ಆಜ್ಞಾನವೆಂಬ ಗಂಧಃಕಾರ ದಿಂದ ಉತ್ತಮ ಮಾರ್ಗವನ್ನು ತೋರಿಸುವಂಥ ಪರಿಶ್ರಮ ( ಲೋಕ ಜ್ಞಾ ಸಂತೋಷ, ವಿವೇಕ, ಸಾಧುಸಂಗ ಇವುಗಳನ್ನು ಪರಮ ಆದ ರದಿಂದ ಸ್ವೀಕಾರ ಮಾಡುತ್ತಿಯಷ್ಟೇ ? ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಇವು ಪಡಿಸುಗಳಿರುತ್ತವೆ. ಕಾರಣ ಅವುಗಳ ಪರಿತ್ಯಾಗವನ್ನು ಸರ್ವಥಾ ಮಾಡಲೇ ಬೇಕು. ಹ್ಯಾಗಂದರೆ:- ಕಾಮವು; ಪರ ಕೂಡಾ: ಕೊ.. ಧವು, ಪುರುಷರ ಕೂಡಾ: ಲೋಭವ, ಪ್ಪಶರಿರದ ಸಲುವಾಗಿ; ಮೊಹವು ಪುತ್ರನದಶಿಯಿಂದಾ: ಮದವು ಸುಹೃದಯಗಳಕತ್ತಾ; ಮತ್ಸರವು, ಸರ್ವಪ್ರಾಣಿಗಳಲ್ಲಿ, ಈ ಪ್ರಕಾರವಾಗಿ ಪರಿತ್ಯಾಗಮಾಡು ಬೇಕೆಂಬುವದನ್ನು ನೀನು ತಿಳಿಯಲ್ಪಟ್ಟಿರುವಿಯಷ್ಟೆ ? * ಈ ಪಡಿಸುಗಳ ಸ್ಪೀಕಾರವನ್ನು ಸಮಯಾನುಸಾರವಾಗಿ ಮಾ ಡಬೇಕು, ಅದು ಹ್ಯಾಗಂದರೆ ಈಶ್ಚರನ ಭಜನೆಯಲ್ಲಿ ಕಾಮವೂ ಇಂದ್ರಿಯ ನಿಗ್ರಹದ ಕೊ ಧವೂ ತೀರ್ಥಾಟಣವಿಷಯದಲ್ಲಿ ಲೋ ಭವೂ, ಸಾಧುಜನರ ಉಪದೇಶದಿಂದ ಮೋಹವೂ, ದುರ್ಜನರ ವಿಷ ಯದಲ್ಲಿ ಮದವೂ, ಪ್ರಪಂಚದಲ್ಲಿ ಮತ್ಸರವೂ, ಈ ಪ್ರಕಾರವಾಗಿ ಸ್ವೀಕಾರಮಾಡಬೇಕು.