ಪುಟ:ವಿದ್ಯಾರ್ಥಿ ಕರಭೂಷಣ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾರ್ಥಿ ಕರಭೂಷಣ ಚತುರ್ವಿಧ ಪ್ರರುವಾರ್ಧಗಳನ್ನೂ ಹೊಂದಿ ಇಹಪರಸಾಧನೆಗಳನ್ನು ಮಾಡಿ ಕೊಳ್ಳಬೇಕೆಂಬ ಉದ್ದೇಶವೂ ಕೂಡ ನರರಿಗೂ ೮ರುವದು. ಆದರೆ, ಈ ಯಿಷ್ಟಾರ್ಧಗಳನ್ನು ಹೊಂದುವುದಕ್ಕೆ ಯಾವ ರೀತಿಯಲ್ಲಿ ಕೃಷಿಯನ್ನು ಮಾಡಬೇಕೋ ಅದನ್ನು ಸಮಗ್ರವಾಗಿ ತಿಳಿದವರು ಅಪೂರ, ಇಷ್ಟಾರ್ಥ ಸಿದ್ದಿಗೆ ಸಾಧಕವಾದ ವಿಧಾನಗಳನ್ನು ಸಮಗ್ರವಾಗಿ ತಿಳಿದು ಕೊಂಡು ಆ ರೀತಿಯಲ್ಲಿ ನಡೆಯತಕ್ಕವರು, ತಮ್ಮ ಇಷ್ಟಸಿದ್ದಿಯನ್ನು ಹೊಂದು ತಲೇ ಇರುವರು. ಚೆನ್ನಾಗಿ ತಿಳಿದುಕೊಳ್ಳದಿರತಕ್ಕ ವರು, ಇಷ್ಟಾರ್ಥ ಸಿದಿಗೆ ಯಾವ ರೀತಿಯಲ್ಲಿ ನಡೆಯಬೇಕೋ-ಅದು ತಿಳಿಯದೆ, ತಪ್ಪು ದಾರಿಯಲ್ಲಿ ಹೋಗುತಿ, ಭಗ್ನ ಮನೂರಧರಾಗುತಿರುವರು. ಅಂಧವರ ಪ್ರಯೋಜನಾರ್ಧವಾಗಿ, ಮಾರ್ಗದರ್ಶನವನ್ನು ಮಾಡುವುದಾವಶ್ಯಕವು ಬಾಲ್ಯದಲ್ಲಿ ಅಭ್ಯಸಿಸಲ್ಪಟ್ಟ ನಡೆನುಡಿಗಳು ಯಾವಶ್ಮೀವವೂ ನಮ್ಮನ್ನು ಬಿಡುವುದಿಲ್ಲ ಅಕ್ಕಂದಿನಲ್ಲಿ ದೃಷ್ಟಿ ಸಧಕ್ಕೆ ಬಿದ್ದ ವಿಷಯ ಗನನ್ನು ಮರೆಯುವುದೂ, ಆಗ ಅಭ್ಯವಾದ ಚೇಷ್ಟ್ರಗಳನ್ನು ಬಿಡುವುದೂ ಕೂತ ಶ್ರಮಸಾಧ್ಯವ, ಬಾಲ್ಯದಲ್ಲಿ ಪ್ರತಿಯೊಬ್ಬರ ಮನಸೂ ಜೇನು ಮೇಣದಂತಿರುವುದು, ಅದರಲ್ಲಿ ನಾವು ಯಾದಧವಾದ ಅಚ್ಚನ್ನು ಹೊಡೆಯುವೆವೋ, ಅದು ಅದರ ಆಕಾರವನ್ನು ತೆಗೆದುಕೊಳ್ಳುವುದು. ಮಕ್ಕಳ ತಾಯಿತಂದೆಗಳೂ, ಸಹೋದರ ಸಹೋದರಿಯರೂ, ಜತೆಗಾರರೂ, ನೃತ್ಯರೇ ಮೊದಲಾದ ಜನಗಳೂ ಕೂಡ, ಯಾವ ಮಾತುಗಳನ್ನು ಆಡು ವರೋ, ಯಾವ ಕೆಲಸಗಳನ್ನು ಮಾಡುವರೋ, ಅವುಗಳೇ ಮಕ್ಕಳಿಗೆ ಮೇಲುಪಂಕ್ತಿಗಳಾಗಿ ಪರಿಣಮಿಸುತ್ತವೆ ; ಅವುಗಳೇ ಮಕ್ಕಳ ಆಚರಣೆ