ಪುಟ:ವಿದ್ಯಾರ್ಥಿ ಕರಭೂಷಣ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ವಿದ್ಯಾರ್ಧಿ ಕರಭೂಷಣ ದಕ್ಕುಪಕ್ರಮಿಸಿದನು. ಹಿಡಿದ ಕೆಲಸಗಳೆಲ್ಲ ಫಲದಾಯಕಗಳಾದುವು. ಸುಮಾರು ಮುವ್ವತ್ತು ವರುಷಗಳು ಕೆಲಸಮಾಡುವದರಲ್ಲಿ, ಅವನು ಕೋಟೇಶ್ವರನಾದನು. ತನ್ನ ಸಂಪತ್ತಿಗೆ ತನ್ನನ್ನೊದೆದ ಒಂಟೆಯೇ ಮುಖ್ಯ ಕಾರಣವೆಂದು ಭಾವಿಸಿ, ಅವನು ಒಂಟೆಗಳನ್ನು ತನ್ನ ಮನೆದೇವರೆಂದು ಪೂಚಿಸುತ್ತ ಬಂದನು. ಈ ಮ ಧಭಕ್ತಿ ಹಾಗಿರಲಿ ; ಭಿಕ್ಷಾವೃತ್ತಿಯು ಅತ್ಯಂತಜಘನ್ಯವಾದುದೆಂಬುದಕ್ಕೂ, ಎಲ್ಲಿ ಸ್ತ್ರೀ ಪುರುಷರೂ ತಮ್ಮ ಭುಜ ಬಲದಿಂದಾಗಲಿ ಬುದ್ದಿಬಲದಿಂದಾಗು ಜೀವಿಸುವುದು ಉತ್ತಮವೆಂಬು ದಕ್ಕೂ, ವೈರಾಗ್ಯ ಚಕ್ರವರ್ತಿಗಳು ವಿನಾ ಇನ್ನಾ ರೂ ಭಕ್ಷದಿಂದ ಜೀವನ ಮಾಡಬಾರದೆಂಬುದಕೂ ಈ ವ್ಯಕ್ತಿ ಗನ ಚರಿತ್ರೆಯ ಆದರ್ಶಪ್ರಾಯ ಾಗಿರುವದು ಸಾವಧಾನವಾಗಿ ಮಾಡಿದ ಹೊರತು, ಯಾವ ಕೆಲಸವೂ ಸಮರ್ಪಕ ವಾಗಿ ಆಗುವುದಿಲ್ಲ. ಗ್ರಂಧಗಳನ್ನು ಬರೆಯತಕ್ಕವರು, ಆತುರಪಡದೆ, ಸಾವಧಾನವಾಗಿ ಬರೆದು, ಅವನ್ನು ಪುನಃ ಪುನಃ ಪರಿಸಿ, ಅಭಿಪ್ರಾಯದ ಲ್ಲಿಯ ಭಾಷೆಯಲ್ಲಿಯೂ ಯಾವ ನ್ಯೂನತೆಗಳೂ ಇಲ್ಲದಂತೆ ಮಾಡಿ, ಅನಂತರ ಅವುಗಳನ್ನು ಮುದ್ರಣಕ್ಕೆ ಕಳುಹಿಸಬೇಕು. ಅನೇಕ ಗ್ರಂಧ ಕರ್ತರುಗಳು, ಈ ಭಾಗದಲ್ಲಿ ಬಹಳ ತಾಳ್ಮೆಯಿಂದ ಕೆಲಸಮಾಡಿರುವರು ಅವರ ಗ್ರಂಧಗಳೇ, ಮಹಾಕಾವ್ಯಗಳಾಗಿ ಪರಿಣಮಿಸಿರುವುವು. ಯಾರು ಆತುರದಿಂದ ಬರೆದು ಚನ್ನಾಗಿ ಶೋಧಿಸದೆ ಮುದ್ರಿಸುವರೋ, ಅವರ ಗ್ರಂಧ ಗಳಲ್ಲಿ ಅನೇಕ ದೋಷಗಳು ಸಂಘಟಿಸುವುವು. ಆ ಗ್ರಂಧಗಳೂ ಕೂಡ, ಅಲ್ಪಾಯುಸ್ಸುಳ್ಳು ವುಗಳಾಗಿ, ಆ ಗ್ರಂಥಕರ್ತರ ಜತೆಯಲ್ಲಿಯೇ ಕಾಲಾ