ಪುಟ:ವಿದ್ಯಾರ್ಥಿ ಕರಭೂಷಣ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ೧ ೨೬ ದ್ವಾರ್ಧಿ ಕಂಭೂಷಣ MM MM ಮನುಷ್ಯನು ಮಾಡಿದ ಕೆಲಸವನ್ನು ಇನ್ನೊಬ್ಬನು ಮಾಡುವುದು ಕಷ್ಯ ವಲ್ಲ, ಆದರೆ, ಹಾಗೆ ಕೆಲಸಮಾಡತಕ್ಕವನು, ಆ ಕೆಲಸವನ್ನು ನಿರ್ವಹಿಸು ವುದಕ್ಕೆ ಎಷ್ಟು ಶ್ರದ್ದೆಯು ಅದನ್ನು ಮಾಡಿ ನಿಶ್ವಹಿಸಿದವನಿಂದ ತೋರಿಸ ಲ್ಪಟ್ಟಿತೋ, ಅಷ್ಟು ಶ್ರದ್ಧೆಯನ್ನು ತಾನೂ ತೋರಿಸಿದಹೊರತು, ಕೆಲಸ ಕೈಗೂಡುವುದಿಲ್ಲ. ಬುದ್ದಿಹೀನರಾದವರು, ಹಿಡಿದ ಕೆಲಸಗಳಲ್ಲಿ ಜಯಾನ ಜಯಗಳು ಅದೃಷ್ಟಾಯವೆಂದು ಹೇಳಿ ಕೊಳ್ಳುವರು, ಅಪ್ರತಿಹತವಾದ ಪುರುಷಕಾರವು, ಸಕಲ ಕಾರೈಸಿದ್ದಿಗಳಿಗೂ ಸಾಧಕವಾಗುವುದು, ಪರುಷ ಕಾರಶಾಲಿಗಳಾದವರು, ಅದೃಷ್ಯ ವಿಷಯವನ್ನೇ ನರಾಲೋಚಿಸುವು ದಿಲ್ಲ; ಪುರುಷ ಕಾರವೇ ಅವರಿಗೆ ಅದೃಷ್ಟ ವಾಗಿ ಪರಿಣಮಿಸುವುದು ; ಸಕಲ ಸಿದ್ದಿಗಳನ್ನೂ ಅವರು ಪುರುಷ ಕಾರದಿಂದಲೇ ಹೊಂದುವರು ಮನುಷ್ಯನಿಗೆ ದೇವರು ಅವನ ಇಷ್ಟಾರ್ಧಸಿದ್ದಿಗೆ ಬೆ-ಕಾದ ಶಕ್ತಿಗಳನ್ನೆಲ್ಲ ಕೊಟ್ಟಿ ರುವನು. ಆ ಶಕ್ತಿಗಳನ್ನು ಪಯೋಗಿಸುವುದರಲ್ಲಿ ಬೇಜಾರು ಪಡ ದಿರತಕ್ಕವರೆಲ್ಲರೂ, ಲೀಲೆಯಿಂದ ಇಷ್ಟಾರ್ಧಸಿದ್ದಿಯನ್ನು ಹೊಂದುವರು. ಈ ಜಗತ್ತಿನಲ್ಲಿ, ಅನೇಕ ಕೋಟಿ ಪ್ರಾಣಿಗಳಿರುವುವು, ಅವುಗಳಲ್ಲಿ.. ತಿಂಡಿ ತೀರ್ಧ ಮೊದಲಾದ ಸತ್ಯಪ್ರಾಣಿಸಹಜವಾದ ಕರ್ಮಗಳಲ್ಲಿ ಆಸಕ್ತ ಗಳಾಗಿ-ಕೋಪತಾಪಗಳಿಗೆ ಅಧಿನಗಳಾಗಿ-ಸ್ವಕಾಲ್ಯದಲ್ಲಿ ನಿರತಗಳಾಗಿರ ತಕ್ಕ ಪ್ರಾಣಿಗಳೇ ವಿಶೇಷವಾಗಿರುತ್ತವೆ. ಅರಿಷಡ್ವರ್ಗಗಳನ್ನು ಗೆದ್ದು, ಜಿತೇಂದ್ರಿಯತ್ವವನ್ನು ಹೊಂದಿ, ಸಕಲಜನಗಳ ಸೌಖ್ಯವೂ ತನ್ನ ಸೌಖ್ಯ ವೆಂಬ ಭಾವವನ್ನೂ ಇಟ್ಟುಕೊಂಡು, ಗುಣವಂತನಾಗಿ, ವೀರವಂತನಾಗಿ, ಧರಜ್ಞನಾಗಿ, ಕೃತಜ್ಞನಾಗಿ, ಸತ್ಯವಂತನಾಗಿ, ಸಚ್ಚರಿತ್ರೆಯುಳ್ಳವನಾಗಿ, o