ಪುಟ:ವಿದ್ಯಾರ್ಥಿ ಕರಭೂಷಣ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ೧೪೨ ವಿದ್ಯಾರ್ಧಿ ಕರಭೂಷಣ ಗಳು ಬಂದು, ಕಣ್ಣೀರುಹಾಕುತ್ತ, ಡೇಮನ್ನ ನನ್ನು ನಿಂದಿಸುತ್ತ, ಏಕಾಂತ ದಲ್ಲಿ ಡಯೋನಿಸೆಸ್ಸನ್ನು ಶಪಿಸುತಿದ್ದರು. ಕಟುಗನು ವಿಧಿಯಾಸನ ಶಿರಶ್ನೆ ದನವನ್ನು ಮಾಡುವುದಕ್ಕೆ ಕತ್ತಿಯನ್ನು ಒರೆಯಿಂದ ತೆಗೆಯುವುದರಲ್ಲಿ ದ್ದನು, ಆ ಸಮಯಕ್ಕೆ ಸರಿಯಾಗಿ 14 ನಿಲ್ಲು ನಿಲ್ಲು !! ಶಿರಚ್ಛೇದ ಮಾಡಬೇಡ 111 .' ಎಂದು ಗಟ್ಟಿಯಾಗಿ ಕೂಗುತ್ತ, ಒಹಳ ವೇಗವಾಗಿ ಕುದುರೆಯನ್ನು ಬಿಟ್ಟು ಕೊಂಡು, ಒಬ್ಬ ಮನುಷ್ಯನು ಬಂದನು. ಅಲ್ಲಿದ್ದ ಜನಗಳೆಲ್ಲ ರೂ « ನಿಲ್ಲು ! ನಿಲ್ಲು ” ಎಂದು ಕೂಗಿಕೊಂಡರು. ಒರೆ ಯಿಂದ ಕತ್ತಿಯನ್ನು ಹಿರಿದಿದ್ದ ಕಟುಗಳು, ಭ್ರಾಂತನಾಗಿ ಸುಮ್ಮನೆ ನಿಂತುಕೊಂಡನು. ಹೀಗೆ ಕೂಗಿಕೊಂಡು ಅತ್ಯಂತ ವೇಗವಾಗಿ ಬಂದವನೇ ಡೀಮನ್ನನು, ವಧಸ್ಥಾನಕ್ಕೆ ಒಂದು ಕುದುರೆಯಿಂದಿಳಿದು ದೇವರನ್ನು ವಂದಿಸಿ, ನಿಧಿಯಾಸನನ್ನು ನೋಡಿ ( ಇನ್ನೊಂದು ನಿಮಿಷ ಆಲಸ್ಯವಾಗಿ ದ್ದರೆ ನಾನು ಪರಮದ್ರೋಹಿಯಾಗುತಿದ್ದೆನು, ಭಗವಂತನು ನನ್ನ ಧರಕ್ಕೆ ಈ ದಿನ ಪ್ರತಿಫಲವನ್ನು ಕೊಟ್ಟನು ನಾನು ಧನ್ಯನಾದೆನು. ಎಂದು ಹೇಳಿ, ಶಿರದನವಾಡಿಸಿ ಕೊಳ್ಳುವುದಕ್ಕೆ ತಾನು ಸಿದ್ಧನಾದನು. ಕೂಡಲೆ ಪಿಧಿಯಾಸನು ಪ್ರಭುವನ್ನೂ ಅಲ್ಲಿ ನೆರೆದಿದ್ದ ಮಹಾಜನಗಳನ್ನೂ ಕುರಿತು, ಹೀಗೆ ಹೇಳಿದನು. - ಮಹಾಸ್ವಾಮಿಗಳೇ ! ಮಹಾಜನಗಳೇ ! ಜಾಮೀನುದಾರನಾದ ನನ್ನ ಶಿರಚ್ಛೇದನಕ್ಕೆ ಕಾಲವು ಕ್ರೈಸ್ತ ಮಾಡಲ್ಪಟ್ಟಿ ದ್ವಿತು, ವಾಯಿದೆಗೆ ಸರಿಯಾಗಿ ಡೀಮನ್ನನು ಬರಲಿಲ್ಲ ; ಇದು ಅವನ ತಪ್ಪಲ್ಲ, ಕೆಲವು ನಿಮಿಷಗಳು ಸಾವಕಾಶವಾಗುವುದಕ್ಕೆ ದೈವಿಕವಾದ ಎಷ್ಟು ವೇನೋ ಒಂದಿರಬೇಕು ಕಾಲಕ್ಕೆ ಸುಯಾಗಿ ಬರಲಿಲ್ಲವೆಂದು, ಈ