ಪುಟ:ವಿದ್ಯಾರ್ಥಿ ಕರಭೂಷಣ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೩ ೧೫೭ ಸ್ಥಿರವಾಗಿ ನಿಲ್ಲುತ ಬಂದಿತು, ಅನಂತರ ಅವರು ಬಹಳವಾಗಿ ವ್ಯವಸಾ ಯವನ್ನು ಮಾಡಿದರು. ರೇಖಾಗಣಿತ ಶಾಸ್ತ್ರಕ್ಕೆ ಮಲಕರ್ತರಾದ ಪಿಥಾಗರಾಸರವರು, ವಿಷಯಾಂತರಗಳಲ್ಲಿ ಮನಸ್ಸು ಪ್ರವರ್ತಿಸುವುದಕ್ಕೆ ಕನ್ನೊಂದು ಪ್ರಬಲವಾದ ಕಾರಣವೆಂದು ಭಾವಿಸಿ, ಪ್ರಯತ್ನ ಪೂರ್ವಕ ವಾಗಿ ಕುರುಡರಾಗಿ, ರೇಖಾಗಣಿತದಲ್ಲಿ ಅನೇಕ ವಿಷಯಗಳನ್ನು ಐಕಾ ಗ್ರದಿಂದ ಪರಾಲೋಚಿಸಿ ಸಿದ್ದಾಂತನಾಡಿದರು ಈಗ ಎಡಿರ್ಸರವರು ತಮ್ಮ ತಪೋಮಹಿಮೆಯಿಂದ ಮನಸ್ಸನ್ನು ಉದ್ದಿಷ್ಟವಾದ ಕರ್ಮಗಳ ಪೂರ್ವಾಪರಗಳನ್ನು ಯೋಚಿಸುವುದರಲ್ಲಿ ನಿಲ್ಲಿಸಿ, ಯೋಚಿಸುವುದಕ್ಕೆ ಉಪ ಕ್ರಮ ಮಾಡಿದಾಗ ಅನೇಕ ಘಂಟೆಗಳವರೆಗೂ-ಕೆಲವು ಸಂದರ್ಭಗಳಲ್ಲಿ ಒಂದೆರಡು ದಿವಸಗಳವರೆಗೂ -ಅಂತರುಯೆಗಳಾಗಿರುವರು. ಇವರು, ಕಣ್ಣು ಗಳನ್ನು ತೆಗೆದುಕೊಂಡಿರುತ್ತಾರೆ, ಎದುರಿಗೆ ಯಾರಿದ್ದರೂ ಇವರಿಗೆ ಕಾಣು ವುದಿಲ್ಲ, ಇವರಿಗೆ ಕಿವಿಗಳಿರುತ್ತವೆ ; ಆದರೆ ಯಾವ ಶಬ್ದಗಳ ಇವರಿಗೆ ಕೇಳುವುದಿಲ್ಲ, ಇವರ ಸಮವಾದ 'ಇಂದ್ರಿಯಗಳೂ ಕೂಡ, ಹೊರಗಿನ ವ್ಯಾಪಾರಗಳನ್ನು ಬುದ್ಧಿಗೆ ತಿಳಿಯಿಸುವ ಶಕ್ತಿಯನ್ನು ಕಳೆದುಕೊಂಡು ಅಂತರುಖಗಳಾಗಿರುವ ಅನೇಕ ವರ್ಷಕಾಲ ಕಷ್ಟಪಟ್ಟು ಇವರು ಈ ಶಕ್ತಿಯನ್ನು ಸಂಪಾದಿಸಿರುವರು ಇಂಧ ಶಕ್ತಿಯನ್ನೂ ವ್ಯಾಸಂಗದಲ್ಲಿ ಶ್ರದ್ದೆ ಯನ್ನೂ ಹೊಂದಿರುವವರಿಗೆ, ಯಾವ ಎದ್ಯೆಯ ಕಷ್ಟ ವಾಗುವು ದಿಲ್ಲ; ಎಲ್ಲ ವಿದ್ಯೆಗಳೂ ಸುಲಭವಾಗಿ ಸಾಧ್ಯವಾಗುತ್ತವೆ. ಹೀಗೆ ಅಂತ ರುಖಿಗಳಾಗಿ ಉದ್ದಿಷ್ಟವಾದ ವಿಷಯಗಳನ್ನು ಸಮಗ್ರವಾಗಿ ಪರಾಲೋ ಚಿಸುವ ಶಕ್ತಿಯು, ಸುಲಭವಾಗಿ ಬರುವುದಿಲ್ಲ. ಈ ಶಕ್ತಿಯನ್ನಾರ್ಜಿಸು