ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಫರಿಚೆ ದ ೪ ೧೭೫ MAMM ). ಪಿಶಾಚಿ, ಮೇಧ್ಯ - ಅಮಧ್ಯ, ಸತ್ಯಾವ್ಯ - ಅಸತ್ಕಾವ್ಯ, ಸತ್ಯ – ಮಧ್ಯಾ, ಜಿತೇಂದ್ರಿಯತ್ವ - ಅಚಿತೇಂದ್ರಿಯತ್ವ, ಸ್ವರ್ಗ - ನರಕ, - ಈಪ್ರಕಾರವಾಗಿ ದ್ವಂದ್ವ ಸೃಷ್ಟಿಯು, ಎಲ್ಲಿ ತಿರುಗಿದಾಗೂ ನಮ್ಮ ದೃಷ್ಟಿ ಪಧಕ್ಕೆ ಬೀಳು ವುದು, ವಿಚಾರಪರರಾದವರು, ಸದ್ಧಂಧಾವಲೋಕನವನ್ನು ಮಾಡಿ ಸದಿ ಪ್ಯಾರ್ಧಸಿದ್ದಿಯನ್ನು ಹೊ೦ದುವರು, ತಾರಹೀನರಾದವರು, ಅಸತ್ಯಾ ವ್ಯಾಲಾಪಗಳನ್ನು ಮಾಡಿ, ವಿದ್ಯಾಪ್ರಸಂಚವಾಸಿಗಳಾಗಿ, ವಿಷವನ್ನು ಅಮೃತ ಮೆದು ತಿಳಿದು ಕೊಂಡು ಸಸಿ, ಅನೇಕ ಅನರ್ಥಗಳಿಗೆ ಗುರಿಯಾ ಗುತ್ತಾರೆ. ಗ್ರಂಥಗ :ಲ್ಲಿ, ಆವೃತಪಾಯವಾಗಿಯ ಸಿದೌಷಧಪ್ರಾ ಯವಾಗಿಯೂ ಸರಿಷ್ಠಾಧ-ಸಿಪ್ಪಿಗೆ ಸಾಧಕವಾಗಿ ಯ ಸದ್ದತಿಗೆ ಮಾರ್ಗ ದರ್ಶಕವಾಗಿಯೂ ಇರುಕ್ಕುವಗ, ಸಂಖ್ಯಾ ಕನಾಗಿರುತ್ತದೆ, ಅವು ಗವನ್ನು ವ್ಯಾಸಂಗಮಾಡಿ ಭ್ರಮರಗಳ ತ ಕ ರಂದವನ್ನು ಸಂಗ್ರಹಿಸತ ಕೈವರು, ಇಹಪರಗಳನ್ನು ಸಾಧಿಸುವರು. ಆದರೆ, ಜಗದೀಶ್ವರನ ಅಂಶ ಭೂತರಾದವರು ಸದ್ಭಂಧಗಳನ್ನು ಬರೆದ, ಸ್ವರ್ಗಕ್ಕೆ ಸೋಪಾನಗಳನ್ನು ಕಟ್ಟುತಬಂದರೆ, ಪಿಶಾಚನ ಅಂಶಗಿಂದ ಅವ ತಸಿದ ಅನೇಕ ಗ್ರಂಧಕರರು ಗಳು, ಸ್ಪೆಗೆ ಕಾಲರಾ ಮೊದಲಾದುವುಗಳಿಗಿಂತಲೂ ಹೆಚ್ಚಾದ ತೀಕ್ಷ್ಯತೆ ಯುಳ್ಳು ವುಗಳಾಗಿಯ ಅನರ್ಧ ಕಾರಿಯಾಗಿ ಇರುವ ಸತ್ಯಾವ್ಯ ಗಳನ್ನು ಬರೆದು, ಅವುಗಳ ಮೂಲಕ ಸಕಲೇಂದ್ರಿಯಗಳೂ ಜಘನ್ಯವಾದ ಏಷಯಗಳಲ್ಲಿ ಪ್ರವತಿ ಸುವಂತೆ ಮಾಡಿ, ಸ್ತ್ರೀಪರುಷರು ಈ ಅಸತ್ಯಾನ್ಯಾ ಲಾಸದಿಂದ ದುರ್ಮಾರ್ಗಪ್ರವರ್ತಕರಾಗುವಂತೆಯೂ ಅದರಿಂದ ಅರ್ಧ ಹಾನಿ ಮಾನಹಾನಿ ಪ್ರಾಣಹಾನಿಗಳಾಗುವಂತೆಯೂ ಮಾಡುವರು, t