ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೪ ೧೭೭ MMAMMMM ಮನೋವಿಕಾಸಕ್ಕೂ ಅವನ ಗ್ರಂಧಗಳಿಗಿಂತ ಬಲ್ಕಿನ ಗ್ರಂಧಗಳು ಸರೋ ತೃಷ್ಟ ವಾದುವುಗಳೆಂಬುದಾಗಿಯೂ, ಆಂಗ್ಲೀಯ ಪಂಡಿತರು ಹೇಳು ತಾರೆ, ಬೈರನ್ನಿನ ಗ್ರಂಧಗಳಲ್ಲಿ, ಅಯಿಲ್ಫ್ ಆಸ್ ಗ್ರೀಸ್ ಎಂಬುದೇ ಮೊದಲಾದ ಕೆಲವು ಗ್ರಂಥಗಳು, ಸತ್ಕಾವ್ಯಗಳಲ್ಲಿ ಸೇರಿಸಲ್ಪಡುವುದಕ್ಕೆ ಅರ್ಹವಾಗಿರುತ್ತವೆ ಅಂಧವುಗಳನ್ನು ವ್ಯಾಸಂಗಮಾಡುವುದರಿಂದ ಯಾವ ಹಾನಿಯೂ ಉಂಟಾಗುವುದಿಲ್ಲ. ವಿದ್ಯಾರ್ಥಿಗಳು, ಪಂಡಿತೋತ್ತಮರಿಂ ದಲೂ ಗುರುಗಳಿಂದಲೂ ಗ್ರಂಧಗಳ ಗುಣದೋಷಗಳನ್ನು ತಿಳಿದುಕೊಂಡು ಸದ್ಧಂಧಗಳನ್ನು ಮಾತ್ರ ಅವಲೋಕಿಸುತ್ತ ಬಂದರೆ, ಅಸತ್ಯಾ ವ್ಯಾಲಾಪ ಗಳಿಂದುಂಟಾಗತಕ್ಕೆ ಅರ್ಧಗಳನ್ನು ತಪ್ಪಿಸಿಕೊಳ್ಳಬಹುದು, ಪ್ರೇಗ್ ಮೊದಲಾದ ಸಾಂಕ್ರಾಮಿಕ ರೋಗಗಳ ಸೊಂಕಿರತಕ್ಕೆ ಸ್ಥಳಗಳಿಗೆ ಹೋಗ ಬಾರದೆಂದು, ಸಾಂಕ್ರಾಂತಿಕ ರೋಗಗಳ ನಿದಾನವನ್ನು ಒಲ್ಲವರು ಹೇಳು ವರು. ದೇಹಕ್ಕೆ ಬಾಧೆಯನ್ನುಂಟುಮಾಡತಕ್ಕ ಸಾಂಕ್ರಾಮಿಕ ರೋಗ ಗಳಂತೆಯೇ, ಬುದ್ಧಿಗೆ ರೋಗವನ್ನುಂಟುಮಾಡಿ ಇಹಪರಗಳನ್ನು ಕೆಡಿಸತಕ್ಕ ಸಾಂಕ್ರಾಮಿಕ ರೋಗಗಳ ಕ್ರಿಮಿಗಳು, ಅಸತ್ಕಾವ್ಯಗಳಲ್ಲಿ ಅಸಂಖ್ಯಾ ಕ ವಾಗಿರುವುವು, ಅಂಧ ಸಾಂಕ್ರಾಮಿಕರೋಗಗಳಿಗೆ ಮಾತೃಸ್ಥಾನವಾದ ಅ ಸತ್ಯಾವ್ಯರೂಪವಾದ ಗ್ರಂಧಗಳನ್ನು , ಖಂಡಿತವಾಗಿ ವರ್ಣಿಸಿಬಿಡಬೇಕು. ಹಾಗೆ ಮಾಡುವುದಕ್ಕೆ ಶಕ್ತಿಯಿಲ್ಲದವರು, ದೇಹಕ್ಕೂ ಬುದ್ದಿಗ ಆತ್ಮಕ್ಕೂ ಇಷ್ಟಾರ್ಧಸಿದ್ಧಿಗೂ ಅಪಾಯವನ್ನುಂಟುಮಾಡಿಕೊಳ್ಳುವರು. ಅಚ್ಚಿನ ಕಾರಾನೆಗಳು ಎಲ್ಲೆಲ್ಲಿಯ ಹೆಚ್ಚುತ್ತಲಿವೆ. ಸಾಮಾನ್ಯರಾದ ಜನಗಳೂ ಕೂಡ ಗ್ರಂಧಗಳನ್ನು ಗೊತ್ತಿಲ್ಲದಹಾಗೆ ಬರೆಯುವುದಕ್ಕು ಪ 23