ಪುಟ:ವಿದ್ಯಾರ್ಥಿ ಕರಭೂಷಣ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೧೭ ಇಂಧ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಕಲ್ಪಿಸಿ ಅವರು ಅಸಹಾಯಚೂರ ರಾಗುವಂತೆ ಮಾಡುವುದೇ, ಪಾರ ಕರ ಮುಖ್ಯ ಕರ್ತವ್ಯವು. ಅನೇಕಜನ ಪಾರಕರು ತಾವು ಶ್ರಮ ಪಡುವರೇ ಹೊರತು, ವಿದ್ಯಾರ್ಥಿಗಳು ವ್ಯವಸಾಯ ಮಾಡುವಂತೆ ಪ್ರೋತ್ಸಾಹಮಾಡುವುದರಲ್ಲಿ ವಿಶೇಷ ಶ್ರದ್ದೆಯನ್ನು ತೋರಿಸು ವುದಿಲ್ಲ, ಇದು ವಿದ್ಯಾರ್ಥಿಗಳ ದೌರ್ಭಾಗ್ಯವೆಂದು ತಿಳಿಯಬೇಕು. ಮಾರ್ಗದರ್ಶನವನ್ನು ಮಾಡಿ ವಿದ್ಯಾರ್ಥಿಗಳು ಸ್ವಶಕ್ತಿಯಿಂದ ಮುಂದಕ್ಕೆ ಬರುವಂತೆ ವಾರದ ಕ್ರಮಗಳನ್ನೂ ಕೆಲಸದ ಕ್ರಮಗಳನ್ನೂ ಯಾರು ಉಪದೇಶಿಸುವರೋ, ಅವರೇ ನಿಜವಾದ ಗುರುಗಳು , ಮಕ್ಕವರು ಗುರು ಪದವಿಗೆಂದಿಗೂ ಅರ್ಹರಾಗುವುದಿಲ್ಲ ಸರಿಯಾದ ಶಿಕ್ಷೆಯನ್ನು ಮಾಡು ವದಕ್ಕೆ ಯೋಗ್ಯತೆಯನ್ನು ಪಡೆದು, ತನ್ನ ಕರ್ತವ್ಯವನ್ನು ತಿಳಿದುಕೊಂಡು, ದ್ರವ್ಯದ ಮೇಲೆ ಮಾತ್ರವೇ ಅಪೇಕ್ಷೆಯನ್ನಿಡದೆ, ಮಕ್ಕಳು ಬುದ್ದಿಶಾಲ ಗಳಾಗಿಯೂ ಮೇಧಾ »ಗಳಾಗಿಯ ಆತ್ಮಾವಲಂಬನೆಯುಳ್ಳವರಾ ಗಿಯ ವರೋಪಕಾರಿಗಳಾಗಿಯೂ ಆದರೆ ತನ್ನ ಸುಶ್ರಮಕ್ಕೆ ವಿವಾದ ಫಲವುಂಟಾಯಿತೆಂದು ಭಾವಿಸಿ, ವಿದ್ಯಾರ್ಥಿಗಳ ಯೋಗಕ್ಷಮಚಿಂತೆಯಲ್ಲಿ ಪರಾಯಣನಾಗಿ ಯವನಿರುವನೋ, ಅವನೇ ನಿಜವಾದ ಗುರುವು , ಅವನೇ ಪರಬ್ರಹ್ಮ ಸ್ವರೂ ಏನೆಂದು ಮಹರ್ಷಿಗಳು ಕೂಡ ಹೇಳಿರುವರು ಇದು ಸತ್ಯವಾದ ಮಾತು ; ಇದೆಂದಿಗೂ ಅಸತ್ಯವಾಗುವುದಿಲ್ಲ. ಸಕಲವಿದ್ಯೆಗಳೂ ಉದರನಿಮಿತ್ತವಾಗಿರುವುವೆಂದು, ಕೆಲವಜನ ಪಂಡಿತರು ಹೇಳುವರು. ಬಹುದೂರದವರೆಗೆ ಇದು ನಿಜವೇ ಸರಿ , ಆದರೆ ಇದೇ ಮುಖ್ಯ ತತ್ವ ನಂದು ತಿಳಿದು ಕೊಳ್ಳಕೂಡದು ಆಹಾರ ಭಯ