ಪುಟ:ವಿದ್ಯಾರ್ಥಿ ಕರಭೂಷಣ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೨೦ ವಿದ್ಯಾಥಿ- ಕರಭೂಷಣ MMw MMwwwvvvvvv ಜ್ಯ ವದೂ ಉಂಟು. ಈ ಧಾಮಸ್ ಅನೆಲೋ ಎಂಬಾತನು, ಜಿತೇಂದ್ರಿಯನಾಗಿ ಸಕಲಸಂಪತ್ತುಗಳನ್ನೂ ಸಂಪಾದಿಸಿದನು , ಇಂದ್ರಿಯವರವಶನಾಗಿ ಅತ್ಯು ನ್ನತವಾದ ಸಂಪಚ್ಚಿ ಬರದಿಂದ ಉರುಳಿ, ಬೆಸ್ತರ ಪದವಿಗಿಂತಲೂ ಹೀನವಾದ ಸ್ಥಿತಿಗೆ ಬಂದು, ದೇಹವನ್ನು ಬಿಟ್ಟನು, ಅತ್ಯುನ್ನತಸದವಿಗೆ ಬಂದವರು, ಅಗಾಧಸತನಕ್ಕೆ ಕಾರಣವಾಗತಕ್ಕ ಕೆಲಸಗಳು ಯಾವುವೆಂದು ನಿರಂತರ ದಲ್ಲೂ ಯೋಚಿಸುತ, ಅಂಧ ಕಾರಣಗಳಿಗೆ ಅವಕಾಶವನ್ನು ಕೊಡದಿರು ವದು ಅತ್ಯಾವಶ್ಯಕವ. ಉದ್ಯೋಗವೇ ಪುರುಷಲಕ್ಷ್ಮಣ ತಂದು ನಮ್ಮ ಹಿರಿಯರು ಹೇಳುವರು ಅದು ಪರುಷರಿಗೆ ಮಾತ್ರ ಅಕ್ಷಣರಂದು ತಿಳಿದುಕೊಳ್ಳಕೂಡದು ; ಸ್ತ್ರೀಯರಿಗೂ ಕೂಡ ಅದು ಮುಕ್ಕಣವ, ಅನಗಿಗಳು, ಅನ್ನೋದಕಗಳನ್ನು ಹೊಂದುವುದಕ್ಕೂ ಅರ್ಹರಾಗುವದಿಲ್ಲ, ಛೋ ವಸ್ತುಗಳನ್ನು ನಿರ್ಮಾಣಮಾಡುವ ಕೆಲಸದಲ್ಲಿಯೂ, ಅವುಗಳು ಬೇಕಾದ ಕಡೆಗಳಲ್ಲಿ ಅಪೇಕ್ಷಿಸತಕ್ಕವರಿಗೆ ಪ್ರತಿಫಲಕ್ಕೆ ದೊರೆಯುವಂತೆ ಮಾಡತಕ್ಕೆ ಕೆಲಸದಲ್ಲಿಯ, ಯಾರು ದಿನಕ್ಕೆ ಹತ್ತು ಹನ್ನೆರಡು ಘಂಟೆಯಾದರೂ ಕೆಲಸ ಮಾಡುವರೋ, ಅವರು ಅಂಧ ಅಧ್ಯವಸಾಯದಿಂದ ಉತ್ಪನ್ನ ವಾದ ಪದಾರ್ಧಗಳನ್ನು ಅನುಭವಿಸುವುದಕ್ಕೆ ಅರ್ಹರಾಗುವರು ; ಹಾಗಿಲ್ಲದಿದ್ದರೆ ಅವರಿಗೆ ಅಂಧ ಅರ್ಹ ತೆಯುಂಟಾಗುವುದಿಲ್ಲ. ಭೋಗ್ಯವಸ್ತುಗಳಲ್ಲಿ ಎಲ್ಲರಿಗೂ ಆಸಕ್ತಿಯಿರುವುದು ; ಅದನ್ನು ನಿರ್ಮಾಣಮಾಡತಕ್ಕ ಕೆಲಸದಲ್ಲಿ ಆಸಕ್ತಿಯುಳ್ಳವರು ಮಾತ್ರ ಪೂರೈರಾಗಿರುವರು, ಚಿನ್ನ ದಲ್ಲಿ ಆಸಕ್ತಿ ಯುಳ್ಳವರು ಬೇಕಾದಹಾಗಿರುತ್ತಾರೆ ; ಗಣಿಯನ್ನ ಗೆಯುವುದರಲ್ಲಿ ಕಷ್ಟ