ಪುಟ:ವಿದ್ಯಾರ್ಥಿ ಕರಭೂಷಣ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯ wwwMMM ಪರಿಚ್ಛೇದ ೧ ಅವರ ಮನಸ್ಸಿನಮೇಲೆ ಮುದ್ರಿಸಲ್ಪಡುವಂತೆ ಸುಶಿಕ್ಷೆಯನ್ನು ಮಾಡಿದರೆ, ಅವರು ಜನಕಾದಿಗಳಂತೆಯ, ವಸಿಷ್ಪಾದಿಗಳಂತೆಯೂ, ಹರಿಶ್ಚಂದ್ರಾದಿ ಗಳಂತೆಯೂ, ದಧೀಚಿ ಕರ್ಣ ಮೊದಲಾದ ಲೋಕಬಾಂಧವರಂತೆಯ ಸರಿಣಮಿನುವರು. ಬಾಲ್ಯದಲ್ಲಿ ಇಂದ್ರಿಯಪರವಶತೆಗೆ ಸಾಧಕವಾದ ವಿಷಯಾಸಕ್ತಿರೂಪವಾದ ಮುದ್ರಣಗಳಿಗೆ ಜನಗಳ ಮನಸ್ಸನ್ನು ಗುರಿ ಮಾಡಿದರೆ, ಅತ್ಯಂತ ಮೇಧಾವಿಗಳೂ ಕೂಡ, ತಾವು ಜಿತೇಂದ್ರಿಯರಾಗಿ ರುವವರೆಗೂ ಮಹೋನ್ನತಿಗೆ ಬಂದು, ಆಮೇಲೆ ಇಂದ್ರಿಯ ಪರವಶರಾಗಿ ದುರ್ಮಾರ್ಗಕ್ಕೆ ಬಿದ್ದ ಕೂಡಲೆ ಭಯಂಕರವಾದ ಪತನವನ್ನು ಹೊಂದಿ, ಅತ್ಯಂತ ಶೋಚನೀಯವಾದ ಸ್ಥಿತಿಗೆ ಬರುವರು, ಈ ವಿಷಯವನ್ನು ತಾಯಿ ತಂದೆಗಳೂ ಪಾರಕರೂ ಪರಾಲೋಚಿಸುವಂತೆಯೇ, ವಿದ್ಯಾರ್ಥಿ ಗಲೂ ಕೂಡ ಪರಾಲೋಚಿಸಿ, ವಿದ್ಯಾರ್ಧಿದತೆಯಲ್ಲಿ ತಮ್ಮ ಮನಸ್ಸು ದುರ್ವಿದ್ಯೆಗಳಿಗೆ ಗುರಿಯಾಗದಂತೆ ಮಾಡಿಕೊಳ್ಳಬೇಕು, ಸಕಲ ಮತ ಗ್ರಂಧಗಳಲ್ಲಿಯ ತಪ್ಪು ತಿಳಿವಳಿಕೆಯನ್ನುಂಟುಮಾಡತಕ್ಕೆ ಅನೇಕ ಕಥೆ | ಗಳು ಹೇಳಲ್ಪಟ್ಟಿರುವುವು. ಇವುಗಳ ಜತೆಯಲ್ಲಿ ಧರಾರ್ಧ ಕಾಮ ಮೋಕ್ಷಗಳಿಗೆ ಸಂಪೂರ್ಣವಾಗಿ ಸಾಧಕಗಳಾದ ಕಥೆಗಳೂ ಕೂಡ ಹೇಳ ಲ್ಪಟ್ಟಿರುವುವು, ಅವುಗಳೆಲ್ಲವನ್ನೂ ಪರಿಶೋಧಿಸಿ, ಸದಿಸ್ವಾರ್ಧಸಿದ್ಧಿಗೆ ಸಾಧಕವಾದುವುಗಳನ್ನು ಮಾತ್ರ ಪರಿಗ್ರಹಿಸುವ ಶಕ್ತಿಯ, ದುರ್ಗತಿಗೆ ಸಾಧಕವಾದ ವಿಷಯಗಳನ್ನು ಪರಿತ್ಯಾಗಮಾಡುವ ಶಕ್ತಿಯೂ, ವಿದ್ಯಾರ್ಥಿ ಗಳಿಗಿರುವುದು ಅಪೂರ್ವ, ಗುರುಪದವಿಯಲ್ಲಿರತಕ್ಕ ಜನಗಳಲ್ಲಿಯೂ, ದುರಭಿಮಾನರಹಿತರಾದವರು ಬಹಳ ವಿರಳರಾಗಿರುತ್ತಾರೆ, ತಾಯಿತಂದೆ