ಪುಟ:ವಿದ್ಯಾರ್ಥಿ ಕರಭೂಷಣ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ ವಿದ್ಯಾರ್ಥಿ ಕರಭೂಷಣ vvvvvv M ರ ಸರ್ವೆಂಟ್ ಆಫ್ ಇಂಡಿಯಾ ಸೊಸೈಟಿಗೆ ಸಾವಕರಾಗಿಯೂ, ಇಂಡಿರ್ಯ ನ್ಯಾಷನಲ್ ಕಾಂಗ್ರೆಸ್ಸಿಗೆ ಮೆಂಬರುಗಳಾಗಿಯೂ, ದೇಶಾಭಿಮಾನಿಗಳಲ್ಲಿ ಅಗ್ರಗಣ್ಯರಾಗಿಯೂ, ಲೆಜಿಸ್ಟೆಟಿವ್ ರ್ಕೌಸಿಲ್ ಮೆಂಬರುಗಳಲ್ಲಿ ಅಗ್ರಗ ” ರಾಗಿಯ, ಈ ಕೆಲಸಗಳ ದ್ವಾರಾ ದುಷ್ಟನಿಗ್ರಹ ಶಿಷ್ಯ ಪರಿಪಾಲನೆ ಗಳನ್ನು ಮಾಡಿಸುವುದರಲ್ಲಿ ದಕ್ಷರಾಗಿಯ ಆಗಬೇಕೆಂದು, ಇವರು ಸಂಕಲ್ಪ ಮಾಡಿದರು. ಈ ಕೆಲಸಗಳನ್ನು ಮಾಡುವುದಕ್ಕೆ ಇವರಿಗೆ ಸಮಯ ದೊರೆಯಿತು. ವೈಸರಾಯರಿಗೂ ದ.ರ್ಲಭವಾದ ಕೀರ್ತಿಯ ಇವರಿಗೆ ಲಭ್ಯವಾಯಿತು. ನಿಸ್ಸಹಚಕ್ರವರ್ತಿಗಳೆಂಬ ಬಿರುದು, ಇವರಿಗೆ ಅಪ್ರಾರ್ಧಿತವಾಗಿ ದೊರೆಯಿತು. ಪ್ರಿಟಿಷಡಕ್ರವರ್ತಿಗಳೇ ಮೊದಲಾದ ಮಹ ಜನಗಳ ಪ್ರೀತಿಗೌರವಗಳಿಗೂ, ಆಸೇತು ಹಿಮಾಚಲವಾಗಿ ಇರತಕ್ಕ ಎಲ್ಲಾ ಭಾರತೀಯರ ಕೃತಜ್ಞತೆಗೂ ಇವರು ಪಾತ್ರರಾದರು ದ್ರವ್ಯ ರೂಪವಾದ ಧನವು ಇವರಿಗಿಲ್ಲದಿದ್ದಾಗ, ದೇಶಾಭಿಮಾನರೂಪವಾ ಗಿಯ ಪರೋಪಕಾರರೂಪವಾಗಿಯೂ ಇವರಿಗೆ ಲಭ್ಯವಾಗಿರತಕ್ಕೆ ಧನರಾಶಿಯು, ಮಹಾಮೇರುವಿಗಿಂತಲೂ ಹೆಚ್ಚಾಗಿ ಪರಿಣಮಿಸಿರುವುದು ಇದೆಲ್ಲವೂ ಇವರಿಗೆ ಸದುದ್ಯೋಗದಿಂದ ಲಭ್ಯವಾಯಿತೇ ಹೊರತು, ಇನ್ನಾವುದರಿಂದಲೂ ಲಭ್ಯವಾಗಲಿಲ್ಲ. ಇಂಧ ಸದುದ್ಯೋಗಗಳು, ಅವೇ ಕ್ಷಿಸಿದವರಿಗೆಲ್ಲ ದೊರೆಯುವುವು. ಆದರೆ, ಪುಣ್ಯ ಸಂಪಾಕದಿಂದ ಇಂಧ ಸದುದ್ಯೋಗಗಳಲ್ಲಿ ಅಭಿಲಾಷೆ ಹುಟ್ಟಬೇಕು. ಕ್ಷಣಭಂಗುರವಾದ ಐಹಿಕ ಸಂಪತ್ತುಗಳಲ್ಲಿ ಆಸಕ್ತರಾದವರಿಗೆ, ಇಂಧ ಅಭಿಲಾಷೆಗಳು ಹುಟ್ಟುವುದ ಪೂರ್ವ, ಒಂದು ವೇಳೆ ಹುಟ್ಟಿದಾಗ್ಯೂ, ಅವರು ಅವುಗಳಲ್ಲಿ ಸ್ಪಿರಸಂಕಲ್ಪ ರಾಗಿರುವುದು ಅಸಂಭವ. 9 |