ಪುಟ:ವಿದ್ಯಾರ್ಥಿ ಕರಭೂಷಣ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಟ್ಟೆ ದ ೨ ೮೯ ಸಕಲವಿದ್ಯಾವಿಶಾರದರಾಗಬೇಕೆಂಬ ಅಭಿಲಾಷೆಯ, ಸಾಮಾನ್ಯ ವಾಗಿ ಸರ್ವರಿಗೂ ಇರುವುದು, ಈ ಯಿಷ್ಯಾರ್ಧವನ್ನು ಪಡೆಯತಕ್ಕ ಮಾರ್ಗ ಮಾತ್ರ ಬಹುಜನಗಳಿಗೆ ತಿಳಿಯದು ಯಾವ ಕೆಲಸವನ್ನು ಚೆನ್ನಾಗಿ ಮಾಡುವುದಕ್ಕೆ ಕಲಿಯಬೇಕೊ, ಅದರಲ್ಲಿ ಮನನ್ನು ನಿಲ್ಲಿಸುವುದನ್ನು ಮೊದಲು ಕಲಿಯಬೇಕು, ಎಷಯಾಂತರಗಳಿಗೆ ಮನಸ್ಸನ್ನು ಬಿಟ್ಟರೆ, ಯಾವ ವಿದ್ಯೆ ಯಲ್ಲಿಯ ಪೂರ್ಣಪಾಂಡಿತ್ಯ ವಂತಾಗುವುದಿಲ್ಲ. ಡಿಮಾಸ್ತ್ರ ನೀಸ' ಎಂಬ ರನು ವಾಗ್ನಿಗಳಲ್ಲಿ ಅಗ್ರಗಣ್ಯನು, ಇವನಿಗೆ ಈ ಪಾಂಡಿತ್ಯ ಬರುವುದಕ್ಕೆ ಕಾರಣನೇನಾಗಿರಬಹುದೆಂದು ಬಹುಜನಗಳು ವಿಚಾರಮಾ ಡುವರು, ಧೂಸಿಡೈಡೀಸ್ ಎಂಬವನಿಂದ ಒರೆಯಲ್ಪಟ್ಟ ಚರಿತ್ರೆಯನ್ನು ಇವರು ಸ್ವರದಿಂದ ಎಂಟಾಗೃತಿ ಬರೆದನು , ಅದು ವಾಕೋವಿಧೇಯ ವಾಗುವವರೆಗೂ ಅರ್ಧವತ್ತಾಗಿ ಗಟ್ಟಿ ಮಾಡಿದಸು ಇದರ ಜತೆಗೆ, ಅವನ ಕಾಲದಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದ ಗ್ರಂಥಗಳಲ್ಲಿ ಅತ್ಯಂತ ರಸವತ್ತಾದ ಭಾಗಗಳನ್ನೆಲ್ಲ ಗಟ್ಟಿ ಮಾಡಿದ್ದನು, ಅವುಗಳನ್ನು ಬೇಕಾದಾಗ ತಪ್ಪದೆ ಒಪ್ಪಿಸುತ್ತಿದ್ದನು. ಇವನು ಏನುಒರೆದಾಗ್ಯೂ, ಯಾವ ಉಪನ್ಯಾಸಮಾಡಿ ದಾಗ್ಯೂ, ಇವನು ವ್ಯಾಸಂಗಮಾಡಿದ್ದ ಮಹಾಕವಿಗಳ ಮಾತುಗಳೇ, ಪ್ರಯತ್ನ ಹೀಗೆ ಪ್ರಯೋಗಿಸಲ್ಪಡುವಂತೆ ಪರಿಣಮಿಸಿದ್ದುವು; ತದೇಕ ಧ್ಯಾ ನದಿಂದ ಮಾಡಲ್ಪಟ್ಟ ವ್ಯಾಸಂಗವು ಈ ರೀತಿಯಲ್ಲಿ ವರಿಣಮಿಸುವುದು. ಸಂಸ್ಕೃತಕಾದಂಬರಿಯನ್ನು ಬರೆದಿರತಕ್ಕ ಬಾಣಭಟ್ಟನ ವಾಗ್ವಿ ಜೃಂಭಣೆಯನ್ನು ನೋಡಿದರೆ, ಸಂಸ್ಕೃತಭಾಷಾಜ್ಞಾನಿಗಳಿಗೆ ಅತ್ಯಂತ ಆಶ್ಚ ಗ್ಯವಾಗದೆ ಹೋಗಲಾರದು, ಸಂಸ್ಕೃತಭಾಷೆಯನ್ನು ಹೀಗೆ ಬರೆಯು 12