ಪುಟ:ವೇಣೀಬಂಧನ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣಿ ಬಂಧನ. = == * -- - - ೧ ನೇ ಹೈ ಕ ರ ಣ - ಘೋರವಾದ ಪ್ರತಿಜ್ಞೆ. ಪಾಂಡವರು ತಮ್ಮ ಪ್ರತಿಜ್ಞೆಯ ಮೇರೆಗೆ ಹನ್ನೆರಡು ವರ್ಷ ವನ ವಾಸವನ್ನೂ ಒಂದು ವರ್ಸ್ತ ಅಜ್ಞಾತವಾಸವನ ಅನುಭವಿಸಿದ ಬಳಿಕ ಕೌರವರಿಗೆ ತಮ್ಮ ರಾಜ್ಯದಲ್ಲಿ ಸರಿಪಾಲು ಬೇಡಿದರ.. ದರ್c ಧನ ಅವರ ಮಾತಿಗೆ ಒಪ್ಪಿಕೊಳ್ಳಲಿಲ್ಲ. ಕಟ್ಟಕರಗೆ ಅಜಸವಣದ ಧರ್ಮರಾಜನು ಕೌರವರು ನಮಗೆ ಅಚ್ಚು ಗಮನಾದರೂ ಕೊಟ್ಟರೆ, ನಾವು ಸಂತುನ್ಮರಾಗುವೆವೆಂದು ಶ್ರೀಕೃ.ಗೆ ಮಸಾದನು. ದುಸ್ಮ ಶಾಸನ ಶಿಸ್ಮಸಾಲಿನ ಕರ್ತನೂ ಚಕ್ರಪಾಣಿಯೂ ಆದ ಶ್ರೀಕೃಷ್ಯನು, ಭರತಕುಲದ ಹಿತಕ್ಕೋಸ್ಕರವಾಗಿ ದುರ್ಯೋಧನನಿಗೆ ? ಸಾಮೂ ಪಚಾರದ ಮಾತುಗಳನ್ನು ಹೇಳಿ ಅವನನ್ನು ಧರ್ಮ ಜನ ಕಟ್ಟಈ ರು ಅಭಿಪ್ರಾಯಕ್ಕೆ ಒಡಂಬಡಿಸಬೇಕೆಂದು, ಸ್ವತ: ದೂರವೃತ್ತಿಯನ್ನು ಈ ರಿನಿ ನಿಯಮಿತ ಪರಿವಾರದೊಡನೆ ಕೌರವರ ನಿಬಿರಕ್ಕೆ ಹೋದನು. ಇತ್ತ ಭೀಮಸೇನನು ಸಹದೇವನ ಸಂಗದ ಮ, ನಗತ್ಯ ಸ ದಿಯ ಮಂದಿರದ ಕಡೆಗೆ ಬರುತ್ತಿದ್ದನು. ಅಲ್ಲಿ ದಾನನೋ ಒಬ್ಬ ಸ್ತುತಿಪಾಠಕನು- ಪಾಂಡವರು ಶ್ರೀಕೃಷ್ಣನೊಡನೆ ಸುವt 45; ಕೌರವರು ಸ್ವಸ್ಥರಾಗಲಿ” ಎಂದು ನುಡಿದನು. ಈ ಶ% ಗಳು ನೀನು ಕಿವಿಗೆ ಬೀಳಲು, ಅವನು ಆ ಮಂಗಲಪಠನ ಮೇಲೆ ೬೦-- , ಸಹದೇವಾ, ನಾನು ಜೀವದಿಂದಿರಲು, ಆ ಧೃತರಾಷ್ಟ್ರನ ನೀತ ಸೋದರಿಗೆ ಮಂಗಲಪಾಠವನ್ನು ಹೇಳುವವನು ಅದಾವನೋ ? ಎನ್ನಲು, ಸಹ ವನು ಅಣ್ಣ, ಹಾಗಲ್ಲ. ಅವನ ಮಾತಿನಲ್ಲಿ ಗೋವಾರ್ಥವಿರುತ್ತದೆ. ಸೌರ ವರು, ಸ್ವಸ್ಥರಾಗಲಿ, ಎಂದರೆ ಸ್ವರ್ಗಸ್ಥರಾಗಲಿ ಎಂದು ಅವನ ಅಭಿಪ್ರಾಯ ವಿರುತ್ತದೆ. ಹೀಗೆಂದು ಸಮಾಧಾನವನ್ನು ಹೇಳಲು, ಅದಕ್ಕೆ ಭೀಮಸೇನ