ಪುಟ:ವೇಣೀಸಂಹಾರ ನಾಟಕಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

|| ೬ | ವೇಣೀಸಂಹಾರ ನಾಟಕ ಪ್ರಥಮಾಂಕ (ಸೂತ್ರಧಾರನ ಪ್ರದೇಶ) 57: ರ. ಸಾಧಕನಲದಲ್ಲಿ ಹುಟ್ಟಿದ ಒತೃಸಿಂದ ಜಗತೃಷ್ಟಿಯನ್ನು ನಾಡಿಸುತ್ತಾ, “ವಾದ ಜಗತ್ತನ್ನು ಸಂರಕ್ಷಿಸುವ ಭಾರವನ್ನು ವಹಿಸಿ, ಆ ಕಾಲದಲ್ಲಿ ಉಪಸಂಹರಿಸಿ, ಸಮಸ್ತ ಪ್ರಪಂಚವನ್ನೂ ತನ್ನ ಉದರದಲ್ಲಿ ಸ-ಕೊಳ , ನ ನಮುದ್ರದಲ್ಲಿ ಆತ ತರಂಕದಲ್ಲಿ ಮಹಾಲಕ್ಷ್ಮಿಯೊಡನೆ ನೆ: 'ದಯ ರಸವನ್ನು ಹೊಂದಿರುವ ಶ್ರೀ ಕೃಷ್ಣನ ಚರಣಾರವಿಂದದಲ್ಲಿ ಪ್ರಾಂದಿಯನ್ನು ಎರಡುವೆನು. ಆ ವರಮಾತ್ಮನು ಧರ್ಮಸಂರಕ್ಷಣಾ ರ್ಧವಾಗಿ ಮಾದಲ್ಲಿ ಕೃಷ್ಣನಾಗಿ ಅವತರಿಸಿ, ಕಂದಿ ನದಿಯ ತೀರದಲ್ಲಿ ರಾಧೆಯೋಂಗೆ ಸರಸವಾಡುತ್ತಾ, ಆ ಸರಸ ಸೇದದಲ್ಲಿ ಪ್ರಣಯ ಕಲಹ ಕವಿತೆಯಾಗಿ ದವನ್ನು ಬಿಟ್ಟು ಹೊರಟು ಹೋಗುತ್ತಲಿರುವ ರಾಧೆಯ ನರಗಳಲ್ಲಿ ತನ್ನ ಹೆಜ್ಜೆಯನ್ನು ಊರಿರಲು, ಆ ಹೆಜ್ಜೆಯ ೨ ತನ್ನ ಕೈಯನ್ನಿಟ್ಟುಕೊಂಡು ಅದರಿಂದ ಒಂದು ಸಂತೋಷ ನನ್ನು ಭಾವಿಸುರುವ ಕೃಷ್ಣನನ್ನು ನೋಡಿ ಅವನಿಗೆ ತನ್ನಲ್ಲಿರುವ ೩ತಿಗೆ ಮೆಚ್ಚಿ, ಕೊಪನನ್ನು ಬಿಟ್ಟು ರಾಧೆಯು ಹಿಂತಿರುಗಲು, ಆ ರಾಧೆ ಯೊಂದಿಗೆ ನನವಾದ ಅನನಯವುಳ್ಳವನಾಗಿ ವಿನೋದದಿಂದಿರುವ ಈ ನು ಕಾವಾಡ).