ಪುಟ:ವೇಣೀಸಂಹಾರ ನಾಟಕಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

_91 ಷಷಾಂಕ ಡಬಹುದೆಂದು ಹೇಳಿದನು. ಇವನೊಂದಿಗೆ ಗದಾ ಯುದ್ಧವನ್ನು ಮಾಡ ಬೇಕಾದರೆ ಭೀಮನಿಗೆ ಹೊರತು ಇತರರಿಗೆ ಆಗುವುದಿಲ್ಲವೆಂದು ನಾನು ಊಹಿಸುತ್ತೇನೆ. ಸುಕ್ಷತ್ರಿಯಳೆ ನೋಡು. .ಕೆಸದಿಂದ ಗಗೆಯನ್ನು ತಿರುಗಿಸುವ ಮನಸಿಗೆ ಯುದ್ದದಲ್ಲಿ ಯಾರೂ ಸವರಲ್ಲ. ನಿಜ, ಆದರೆ ದು"ಧನನಲ್ಲಿ ಕರಕೌಶಲವು ಬಲರಾಮನಲ್ಲಿ ಹೇಗೋ ಹಾಗೆಯೆ? ಇರು ವುದು. ಧಾರ್ತರಾಷ್ಟ್ರರೆಲ್ಲರನ್ನೂ ನಾಶಮಾಡಿದ ನನಾದ ಭೀಮಸೇನನಿಗೆ ಸ್ವಸ್ತರು. ದುರೊಧನನೊಂದಿಗೆ ಯುದ್ಧವು ಈತನಿಗೆ ಸರಿಯಾಗಿದೆ. (ಅನಂತರದಲ್ಲಿ ಖುಷಿಯ ವೇಷದಿಂದ ತಾರ್ವಾಕನೆಂಬ ರಾಕ್ಷಸನು ಪ್ರವೇಶಿಸುವನು.) . ತಾರ್ವಾಕ:- ಬಹಳ ಬಾಯಾರಿಕೆಯಾಗಿದೆ, ಇಲ್ಲಿರತಕ್ಕವರು ಯಾರಾದರೂ ನೀರು ನೆರಳನ್ನು ಕೊಟ್ಟು ನನ್ನನ್ನು ಗೌರವಿಸಬೇಕೆಂದು ರಾಜನ ಸಮಾಜಕ್ಕೆ ಬರುವನು. (ಎಲ್ಲರೂ ಏಳುವರು.) ಯುಧಿಷ್ಠಿರ:- ಮುನಿಗಳೆ?, ನಮಸ್ಕರಿಸುತ್ತೆನೆ. ಚಾರ್ವಾಕ:-ಅತಿಥಿ ಜನಗಳ ನಾಗರ ತಾವು, ನೀರು ಕೊಟ್ಟರೆ ಸಾಕಾಗಿದೆ. ಯುಧಿಷ್ಠಿರ:-ಈ ಆಸನದಲ್ಲಿ ಕುಳಿತುಕೊಳ್ಳಬೇಕು. ಚಾರ್ವಾಕ:-(ಕುಳಿತುಕೊಂಡು) ನೀನೂ ಆಸನದಲ್ಲಿ ಕುಳಿತುಕೊ, ಯುಧಿಷ್ಠಿರ:-ಜಯಂಧರನೆ, ಮುನಿಗಳು ಬಾಯಾರಿರುವರು, ನೀರು ತಂದು ಕೊಡು. (ಎಲ್ಲರೂ ಕುಳಿತುಕೊಳ್ಳುವರು.) ಕುರುಕಿ;-(ಹಾಗೆಯೆ) ಅಪ್ಪಣೆ (ಎಂದು ಹೋಗಿ) ತಣ್ಣಗಿರುವ ಪರಿಮಳ ವಿತಿ ಷ್ಟವಾದ ನೀರು ತುಂಬಿದ ಚಿನ್ನದ ಗಿಂಡಿಯನ್ನೂ, ಕುಡಿಯುವ ಪಾತ್ರೆ ಯನ್ನೂ ತಂದಿಡುವನು. ಯುಧಿಷ್ಠಿರ:-ಮುನಿಗಳೆ, ಬಾಯಾರಿಕೆಯನ್ನು ಪರಿಹರಿಸಿಕೊಳ್ಳಬಹುದು. ಚಾರ್ವಾಕ:- (ಕಾಲುಗಳನ್ನು ತೊಳೆದುಕೊಂಡು ಹಾಗೆಯೆ ಯೋಚಿಸಿ) ನೀನು ಕ್ಷತ್ರಿಯನೆಂದು ತೋರುತ್ತದೆ.