ಪುಟ:ವೇಣೀಸಂಹಾರ ನಾಟಕಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

92 ವೇಣಿಸಂಕರ ನಾಟd ಯುಧಿಷ್ಠಿರ:-ಸರಿಯಾಗಿ ಊಹಿಸಿದಿರಿ, ಚಾರ್ವಾಕ:-ಜನಗಳನ್ನು ನಾಶಮಾಡುವ ಯುದ್ದದಲ್ಲಿ ರಾಜರುಗಳು ಯಾವಾ ಗಲೂ ಉದ್ಯುಕ್ತರಾಗಿರುವರು. ಆದ್ದರಿಂದ ನಿಮ್ಮ ನೀರನ್ನು ಕುಡಿಯ ಬಾರದು. ಇರಲಿ, ಈ ನೆರಳಿನಿಂದಲೂ, ಸರಸ್ವತೀ ನದಿಯ ನೀರಿನ ಮೇಲೆ ಬೀಸುವ ಗಾಳಿಯಿಂದಲೂ ಶ್ರಮವನ್ನು ಹೋಗಲಾಡಿಸಿಕೊಳ್ಳುವೆನು. ನದಿ: ಬುದ್ಧಿಮತ್ತಿಕೆಯ, ಬೀಸಣಿಗೆಯಿಂದ ಮಹರ್ಷಿಯನ್ನು ಸು. ಡೇಟಿ: ....ಅಪ್ಪಣೆ (ಎಂದು ಬೀಸುವಳು.) ಚಾರ್ವಾಕ.. ಆಗತಿ. ಈ ಸದಾಚಾರವು ಉಚಿತವಾದದ್ದು, ಯುಧಿಷ್ಠಿರ. -ಒಗೆ ನೀವು ಪರಿಶ್ರಾಂತರಾಗಲು ಕಾರಣವೇನು? C# ಅಯ್ಯಾ ಹುಡುಗರಿಗೆ ಬಾಲ್ಯ ಚಾಪಲ್ಯಕ್ಕೆ ಸರಿಯಾದ ಕುತೂಹಲ ರ್ವಾಕ:- ತಿಗ ಕ ... ಯುಗ 1 1 1 ೦ದಯದ ವನ್ನು ನೋಡುವು ದಿಂದ ದೊಡ್ಡ . ೨.೦೪ - ದಕ್ಕಾಗಿ ಸೃಮಂತ ಸಂಶಕದ ಸುತ್ತಲೂ ಸುತ್ತುತ್ತಿದ್ದೆ ನೆ. ಈ ದಿವಸ ದಲ್ಲಿ ಅರ್ಜುನನಿಗೂ ದುರೊಧನನಿಗೂ ನಡೆದ ಗದಾ ಯುದ್ಧವನ್ನು ನೋ ಡುತ್ತಿದ್ದು ಶರತ್ಕಾಲದ ಬಿಸಿಲು ಬಹಳವಾಗಿದ್ದುದರಿಂದ ನಿಲ್ಲಲಾರದೆ, ಮಲ್ಲಗೆ ಅರ್ಧದಲ್ಲಿಯೇ ಬಂದು ಬಿಟ್ಟನು. (ಎಲ್ಲರೂ ಗುಃಖ ಗಡುವರು ) ಕುಡುಕಿ:-ಮಹರ್ಷಿಯೆ, ಹಾಗಲ್ಲ. ಭೀಮ ದುರೊಧನರಿಗೆಂದು ಹೇಳು. ಚಾರ್ವಾಕ:- (ಅಸೂಯೆಯಿಂದ) ಏನು? ಏನೂ ತಿಳಿಯದೇ ಇರುವವನಂತ ನನ್ನನ್ನು ಆಕ್ಷೇಪಿಸಿ ? ಯುಧಿಷ್ಠಿರ:- ಕಣ್ಣೀರು ತುಂಬಿಕೊಂಡು ) ನುಸಿಗಳೇ, ಹೇಳಿರಿ. ಚಾರ್ವಾಕ:-ಒಂದು ಕ್ಷಣ ಮಾತ್ರ ಸುದಾರಿಸಿಕೊಂಡು ಎಲ್ಲವನ್ನೂ ನಿನಗೆ ಹೇಳುತ್ತೇನೆ. ಈ ಮುದುಕನಿಗೆ ಹೇಳುವುದಿಲ್ಲ, ಯುಧಿಷ್ಠಿರ:-ಪೂರೆ? ಇಷ್ಟು ಹೇಳಿರಿ. ಅರ್ಜುನ ದುಧನರಿಗೆ ಎಂತಳೆ. ಚಾರ್ವಾಕ:-ಹೇಳಿದೆನಲ್ಲಾ, ಗದಾ ಯುದ್ಧವು ನಡಿಯುತ್ತಲಿಗೆ ಎ:ದು. ಯುಧಿಷ್ಠಿರ:-( ಕಣ್ಣೀರು ಬಿಡುತ್ತಾ) ಭೀಮ ಗುರೋ ಆಧನರಿಗಲ್ಲವೇ?