ಪುಟ:ವೇಣೀಸಂಹಾರ ನಾಟಕಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

93 ಗಾ೦v ಚಾರ್ವಾಕ-ಅದು ಮುಗಿದು ಹೋಯಿತು, (ಯುಧಿಷ್ಠಿರನೂ ದ್ಸ ದಿಯ ಮೂರ್ಲೆ ಹೋಗುವರು.) ಕಂಡುಕಿ;-(ಅವರ ಮೇಲೆ ನೀರನ್ನು ಸಿಂಪಳಿಸುತ್ತಾ) ರಾಜನೇ ಸಮಾಧಾನ ಹೊಂದು, ದೇವಿಯೇ ಸಮಾಧಾನ ಹೊಂದು. ಕೆಟಿ:...ದೇವಿಯೇ, ಸಮಾಧಾನ ಹೊಂದು. (ಇಬ್ಬರೂ ಎಲ್ಡ್ರಗೊಳ್ಳುವರು.) ಯುಧಿಷ್ಠಿರ:-ಮುನಿಗಳೇ, ಭೀಮ ದುಯ್ಯೋಧನರುಗಳಿಗೆ ಗದಾ ಯುದ್ಧವು ಮುಗಿದು ಹೋಯಿತೆಂದು ಹೇಳಿದಿರಾ? ಪವಿ:ಪೂಜ್ಯರೇ, ಏನು ನಡೆಯಿತು, ಹೇಳಿರಿ. ಚಾರ್ವಾಕ:-ಕಂಚುಕೀ, ಇವರು ಯಾರು? ಕಂಡುಕಿ: ಪೂಜ್ಯರೆ?, ಇವನು ಧರ್ಮರಾಯನು, ಇವಳು ಪಾಂಚಾಲಿಯು, ಚಾಲ್ಯಾಕ.ಅಯೋ, ಶೂರನಾದ ನಾನು ಏನು ಆರಂಭಿಸಿಬಿಟ್ಟೆ, ಕಷ್ಟ ? – ಪದಿ:-ನಾಥನೇ, ನಂದಭಾಗಿನಿಯಾದ ನನಗೆ ಪ್ರತ್ಯುತ್ತರವನ್ನು ಕೊಡು (ಎಂದು ಮರ್ಧೆ ಹೋಗುವಳು.) ಕಂಡುಕಿ:-ಇವನು ಏನ ಹೇಳಿಬಿಟ್ಟನು? ಟೆಟಿ:-ದೇವಿಯೇ, ಸಮಾಧಾನ ಹೊಂದು. ಯುಧಿಷ್ಠಿರ:-[ಕಣ್ಣೀರು ತುಂಬಿಕೊಂಡು } ಬ್ರಾಹ್ಮಣೋತ್ತಮನೇ ಹೇಳು, ಹೇಳು, ಈ ಸಂದೇಹದಲ್ಲಿಯೇ ಯುಧಿಷ್ಠಿರನಿಗೆ ಇಷ್ಟು ದುಃಖವಾಗಿದೆ. ವನಿಗೆ ಉಂಟಾದ ದುಃಖವ ನಿಶ್ಚಯವಾಗಿ ತಿಳಿದರೆ ಪ್ರಾಣತ್ಯಾಗದಿಂದಲೇ ಸುಖಪಡುವೆನು. ಚಾರ್ವಾಕ:-[ಸಂತೋಷದಿಂದ ತನ್ನಲ್ಲಿ ತಾನು ನನ್ನ ಪ್ರಯತ್ನವು ಅದಕ್ಕೇನೆ. [ಪ್ರಕಾಶವಾಗಿ] ಅವಶ್ಯವಾಗಿ ಹೇಳಬೇಕಾದ ಸಂದರ್ಭದಲ್ಲಿ ಸಂಕ್ಷೇಪ ವಾಗಿ ಹೇಳತೇನೆ. ಬಂಧು ಮೃನನವನ್ನು ವಿಸ್ತರಿಸಿ ಹೇಳುವುದು ಸರಿಯಲ್ಲ, ಯುಧಿಷ್ಠಿರ:-ಸಂಕ್ಷೇಪವಾಗಿಯೋ, ವಿಸ್ತಾರವಾಗಿಯೋ, ಹಾಗಾದರೂ ಹೇಳು. ವತ್ಥನಿಗೆ ಏನಾಗಿದ್ದರೂ ಕೇಳುವುದಕ್ಕೆ ಸಿದ್ಧನಾಗಿರುವೆನು,