ಪುಟ:ವೇಣೀಸಂಹಾರ ನಾಟಕಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

96 | ವೇಕಃಶese ped o my ನಾಗಿಯ, ಬಂಧ ಹೀನನಾಗಿಯೂ, ಇರುವ ನನ್ನನ್ನು ಬಿಟ್ಟು ಹೊರಟು ಹೊದೆಯಲ್ಲಾ, ನಾನು ಏನು ಅಸಕಾರ ಮಾಡಿದೆ? ನಿನ್ನ ಆ ಸಾಧುತ್ವವು ಈಗ ಎಲ್ಲಿ? ದಿನದಿ;..-ಎದ್ದು ) ಮಹಾರಾಜನೇ, ಇಲ್ಲಿ 'ಗಿರುವುದೇಕೆ? ಯಧಿ. *: -- ಪದಿ', ಜಿರೆ ಏನು? ಆ ತಿಲಕನನ್ನು ಸಂಹಾರ ಮಾಡಿ, ಒಕ, ಹಿಡಿಂಬ, ಕಿವಿಾರರುಗಳನ್ನು ಕೊಂದ, ಮದಾಂಧನಾದ ಜರಾಸಂಧನೆ ಸುಧಿ ಬುಧ ಗಳನ್ನು ಭೇದಿಸಿದ ಗದೆಯಿಂದ ಅಲಂಕೃತವಾದ ಭುಜಗಳುಳ್ಳ ನಿನ್ನ ಪ್ರಿಯನೂ, ನನ್ನ ತಮ್ಮನ, ಅರ್ಜುನನ ಅಣ್ಣನೂ ಆದ ಭೀಮಸೇ ನನ್ನ ಅಸ್ತಮಯವಾಗಿ ಏನು. ಹೌಸ, ಸಾ ನಾಥನೆ!! 3 ಕೇರಾ 31 - ಸಿನ ಕುದರೆ? ನಿನ್ನ ಸೃಷ್ಟಿಯನ್ನು ನೀನು ಬಿಡುವುದು ಉಚಿತವಲ್ಲ. ಸ್ವಲ್ಪ ತಾಳು. ನಾನು ಬರುವೆನು, (ಎಂದು ನನಿರ್ಧಿತಳಾಗುವಳು.) ಯುಧಿಷ್ಠಿರ: --ಆಕಾಶವನ್ನು ನೋಡುತ್ತಾ ಮಾತೆಯೆ, ಕುಂತಿಯ, ನಿನ್ನ ಪ್ರತ ನಡತೆಯನ್ನು ಕೇಳಿದೆಯಾ? ಹೀಗೆ ಅನಾಥನಾಗಿ ಅಳುತ್ತಿರುವ ನನ್ನನ್ನು ಒಂಟಿಯಾಗಿ ಬಿಟ್ಟು ಎಲ್ಲಿಯೊ? ಹೊರಟು ಹೋದನು. ಜರಾ ಸಂಧಾಂತಕನೇ, ಆಶ್ಚರ್ಯವಾದ ಗುಣಗಳಿಂದ ಕೂಡಿದ ನಿನಗೆ ಜನಗಳ ದೃ ದೋಷದಿಂದ ಆಯನ್ನು ಕಡಮೆಯಾಗಿ 3-5 ವೇ? ನೀನು ನಮಸ್ತ ಭೂಮಿಯನ್ನು ನನಗೆ ಕೊಟ್ಟ ರಾಜರುಗಳೆಲ್ಲರೂ ನನಗೆ ಈ ಕೊಡುವಂತೆ 3 ನ್ನ ಪರಾಕ್ರಮವನ್ನು ನಾನು ವೆ: ದರೆ ೭ನು ನಾಚಿಕೆಪಡುತ್ತಿದ್ದೆ ಯಲ! ಬಣಜಿಯಲ್ಲಿ ನಿನ್ನನ್ನು ನಾನು ನಾನಾಗಿ * ಕೊತಗೆದೆ ಸಂತೆ? ತನ ತೊ೦ದುತ್ತಿದ್ದ ಯಲ್ಲಾ! ನನಗೆ ಗೌರವವನ್ನು ಕೊಡುವುದಕ್ಕೋಸ್ಕರ ವಿರಾಟ ಮನೆಯಲ್ಲಿ ಅಡಿಗೆ ವನನಾಗಿದ್ದ ದಲ್ಲಾ! ಇದೆಲ್ಲವೂ ನಿನ್ನ ಅಲ್ವಾಸ್ಸಿಗೆ ಕಾರಣಗಳಾಗಿ ಡುಬಂದವು. ನಮ್ಮ ಭಾಗ್ಯಗಳನ್ನು ಸುಡಬೇಕು. ಪೂಜ್ಯನೆ:, ಬಲರಾ ನೆ, ಕೃಷ್ಣನ ಅಣ್ಣನೆ: ಸುಭದ್ರಾ ಸಗರವೆ, ಬಂಧ: 2:ನ ಪ್ರಿಯ ಮನ 2, 3 ಮನಸ್ಸಿನ ತುಲ್ಲ. ಕೃತಿಯ ಧಮವನ್ನು .ಸ