ಪುಟ:ವೇಣೀಸಂಹಾರ ನಾಟಕಂ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

11) ದೇಕಂಹಾರ ಸಚ . 11) ಅನಾದ ಯುಧಿಷ್ಠಿರನು ಪ್ರಿಯನಾದ ತಮ್ಮನಿಗಾಗಿ ಪರಲೋಕಕ್ಕೆ ಹೊರಟಿ ರುವ ರು , ಸಂತೋಷ ವ್ಯಸನಗಳಲ್ಲಿ ವ್ಯತ್ಯಾಸವನ್ನು ಹೊಂದದೆ ಒಂದೇ ರೂಪವಾದ ಮನಸ್ಸು ನಿನ್ನನ್ನು ಆಲಿಂಗನ ಮಾಡಿಕೊಂಡು ತಿರಸ್ಸಿನಲ್ಲಿ ಆಘಾಣಮಾಡಿ ಪ್ರಾರ್ಥಿಸುತ್ತಾನೆ. ನೀನು ನನಗಿಂತಲೂ ವಯಸ್ಸಿನಲ್ಲಿ ಚಿಕ್ಕನನಾದಾಗ, ಶಾಸ್ವಾವಧಾನದಲ್ಲಿ ಸಮಾನನಾಗಿರುವಿ, ಸಹನೆಯ ಯ, ಬುಟ್ಟಿಯಲ್ಲಿ ದೊಡ್ಡವನಾಗಿರುವ ವೈದುಷ್ಯರಲ್ಲಿ ಗುರು ವಾಗಿದ್ದಿ . ಆದಕಾರಣ ತಲೆಯಮೇಲೆ ಕೈಮುಗಿದುಕೊಂಡು ನಿನ್ನನ್ನು ಪ್ರಾರ್ಥಿಸುತ್ತೇನೆ, ನನ್ನಲ್ಲಿ ಸ್ನೇಹವನ್ನು ನೀನು ರಳನಾಡು, ತಂದೆಗೆ ತಿಲತರ್ಪಣವನ್ನು ಕೊಡುವಂಧವನಾಗು. ಮತ್ತು ಬಾಲ್ಯದಲ್ಲಿ ಬೆಳೆಸಲ್ಪ ಟ್ಯವನಾಗಿಯೂ, ಅಭಿಮಾನಿಯಾಗಿಯ, ಕಲ್ಲಿನಂತೆ ದೃಢವಾದ ಹೃದಯ ಸಾರವುಳ್ಳವನಾಗಿಯೂ ಇರುವ ನಕುಲನಿಗೆ 'ವತ್ಸನೆ ನೀನು ನಮ್ಮ ದಾರಿ ಯನ್ನು ಹಿಡಿಯಬೇಡ, ನನ್ನ ನ್ನು ಮರೆತು ಶಾಸ್ತ್ರದಿಂದ ನಿರ್ಮಲವಾದ ಪ್ರಚ್ಛೆಯಿಂದ ತಮ್ಮನಾದ ಸಹದೇವನೊಂದಿಗೆ ಸೇರಿ ಸತ್ತು ಹೋದ ಪಾಂಡು ವಿಗೆ ನಿವಾವೋದಕವನ್ನು ಕೊಡುವುದಕ್ಕೆ ಜ್ಞಾ: ಗಳ ಮನೆಯಲ್ಲಿಯೋ, ಯಾದವರ ಕುಲದಲ್ಲಿಯೋ ಅಥವಾ ಕಾಡಿನಲ್ಲಿ ವಾಸಮಾಡಿಕೊಂಡು ಶರೀರವನ್ನು ಕಾಪಾಡಿಕೊ' ಎಂದು ತಿಳಿಸು. ಯಂಧರನೆ ಹೊ?ಗು. ಜಾಗ್ರತೆಯಲ್ಲಿಯೆ ಚಿತೆಯನ್ನು ಮಾಡಬೇಕು, ದೌಪದಿ:-ಬುದ್ಧಿಮತಿಕೆ,ಪ್ರಿಯಸಮಯದ ನಭದ್ರೆಯನ್ನು ಕುರಿತು 'ವತ್ಸೆಯಾದ ಉತ್ತರೆಯು ಗರ್ಭಿಣಿಯಾಗಿ ನಾಲ್ಕು ತಿಂಗಳಾಗಿದೆ. ಕುಪ್ರತಿಷ್ಠಾನಕ ವಾದ ಆ ಗರ್ಭವನ್ನು ಸಾವಧಾನವಾಗಿ ಸಂರಕ್ಷಿಸು' ಎಂದು ಹೇಳು. ಯುಧಿಷ್ಠಿರ....ಕಷ್ಟ ! ಕಷ್ಟ! ಕೊಂಬೆಗಳಿಂದ ಆಕಾಶವನ್ನು ಮುಚ್ಚುವಷ್ಟು ವಿಸ್ತಾರವಾಗಿ ಬೆಳೆದಿರುವ ದೊಡ್ಡ ಬುಡದಿಂದ ಕೂಡಿ ಇರುವ ಮಹಾ ವೃಕ್ಷವು ದೈವಯೋಗದಿಂದ ಸುಟ್ಟು ಹೋದ ಮೇಲೆ ಆ ಸ್ಥಳದಲ್ಲಿ ಒಂದು ಮೊಳಕೆ ಹುಟ್ಟಿ ಅದರಿಂದ ನೆರಳು ದೊರಕುವುದೆಂದು ಜನಗಳು ಆಸೆಪಡು ವುದು ಸ್ವಭಾವವಾಗಿರುವುದು. ದೇವಿಯೆ, ಉದ್ದೆಶವನ್ನು ನೆರವೇ ಏಸು. (ಕಂಡುಕಿಯನ್ನು ನೋಡಿ) ಆ " ಒಯಂಧರನೇ, ನನ್ನ ಮೇಲೆ ಆಣೆಯಿಟ್ಟ ರೂ ಒಂದು ಹೆಜ್ಜೆ ಮುಂದೆ ಇರುವುದಿಲ್ಲವೊ?