ಪುಟ:ವೇಣೀಸಂಹಾರ ನಾಟಕಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

, ಷಷ್ಟಾಂಕ್ 101 ಕಂಡುಕಿ:-ಹಾ ದೈವವೆ?! ಪಾಂಡುಪುತ್ರರಾದ ಅಜಾತಶತ್ರು ಭೀಮರ್ಜುನ ನಕುಲ ಸಹದೇವರುಗಳಿಗೂ ಕೂಡ ಈ ದಾರುಣವಾದ ಪರಿಣಾಮವೇ? ಭೋಜಕುಲವನ್ನೆಲ್ಲಾ ಪವಮಾಡಿದ ಕುಂತೀದೇವಿಯೆ, ನಿನ್ನ ಅಣ್ಣನ ಮಗ, ಕೃಷ್ಣನಿಗೆ ಅಣ್ಣ, ಅರ್ಜುನನಿಗೆ ಭಾವಮೈದ, ಕೌರವರನ್ನೆಲ್ಲಾ ನಾಶ ಮಾಡಿದ ಆತಾ-ಈ ವಿಧವಾದ ಬಲರಾಮನು ಉನ್ಮತ್ತನಾಗಿ ಯು, ಮತ್ತನಾಗಿಯ, ತಮ್ಮ ಛಾಲೆ ಮಿಂದ ಭೂಮಿಯನ್ನು ಶ್ರೀ ತಳವಾಗಿ ಮಾಡುತ್ತಿದ್ದ ನನ್ನ ಮಕ್ಕಳ ಗಲ್ಲರನ್ನೂ ನಾಶಮಾಡಿಬಿಟ್ಟನು. (ಎಂದು ಅಳು ತಾ ಹೋಗುವನು. ಯುಧಿಷ್ಠಿರ:-ಆರ್ ದುಂಧರನೆ. ಕಂಡುಕಿ:- ಹಿಂತಿರುಗಿ) ಏನಪ್ಪಗೆ, ಯುಧಿರ....ಹೇಳಬೇಕಾದ್ದರಿಂದ ಕೆಳುತ್ತೇನೆ. ನನ್ನಗಳಿಗಿಷ್ಟು ಭಾಗ್ಯವಿಲ್ಲ. ಒದುತಿ: ನತ್ಥನಾರ ೨ .೯ರಷ್ಟು ಒಯಶಾಲಿಯಾದರೆ ನಾನು ಹೇಳಿದೆ ನೆಂದು ನಿನು ಹೇಳಬೇಕು. ಬಲರಾಮನು ವತ್ಥನಾದ ಭೀಮನ ಮರಣ ದಲ್ಲಿ ಕಾರಣ ಹೌದು. ಆದರೂ ಅವನು ನಿನಗೆ ಸಹಜ ಮಿತ್ರನಾದ ಕೃಷ್ಣನ ೬೬ನ. ಆದಕಾರಣ ಅವನಮೇಲೆ ಕೋಪಮಾಡಬೇಡ. ನನ್ನಲ್ಲ ಪ್ರೀತಿಯ , ಕಾಡಿಗೆ ಹೊರಟು ಹೋಗು, ನಿಷ್ಕರುಣ ರಾಗ ಕ್ಷಯರ ವರ್ಗವನ್ನು ಹಿಡಿಯಬೇಡ.' ಕಂಡುಕಿ:----ಅಪ್ಪಣೆ (೨೦ದು . 'ಗುವನು.) ಯುಧಿಷ್ಠಿರ:-( ಸಂತೋಷದಿಂದ) ಪಾಂಚಾಲಿಯೆ, ಬೆಂಕಿ ಉರಿಯುತ್ತಲಿದೆ. ವ್ಯಸನಾಕಾಂತರಾದ ನನ್ನು ೬ರುವ ಜನಗಳನ್ನು ಬ್ಯಾಲೆಗಳೆಂಬ ಹನ್ನಗೆ *ಂದ ಕರೆಯುವಂತಿದೆ. ನನ್ನ ಗುರವನ್ನು ಇಂಧನವನ್ನಾಗಿ ಮಾಡುವೆನು. ಸವಿ:ನನ್ನ ಈ ಕೊನೆಯ ಮಾತನ್ನು ಲಾಲಿಸಬೇಕು. ನಾನು ಮುಂದೆ ಪ್ರವೇಶ ಮಾಡುತ್ತೇನೆ. ಯುಧಿಷ್ಠಿರ:ಹಾಗಾದರೆ ಇಬ್ಬರೂ ಒಟ್ಟಿಗೆ ಪ್ರವೇಶಮಾತೆ ಇ. ಚೀಟಿ:-ಹಾ! ಪುಟ್ಟರಾದ ಲೋಕಪಾಲಕರೇ, ಕಾಪಾಡಿ, ಕಾಪಾಡಿ. ಈ ದೊರೆಯು ಇಂದ್ರವಂಶದ ರಾಜರ್ಷಿ ಯು. ರಾಜಸೂಯ ಯಾಗದಲ್ಲಿ ಅಗ್ನಿ ಗಿ} ೨ 61