ಪುಟ:ವೇಣೀಸಂಹಾರ ನಾಟಕಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

b & 1 1 | ಇr $t 3G LY. ಷಷ್ಟಾಂಕ 107 ಕೂಡದು. ಎಲ್ಲಿ ಹೋಗುವಿ ನಿಲ್ಲು. (-ಎಂದು ಕೆಶಗಳನ್ನು ಹಿಡಿದು ಕೊಳ್ಳುವುದಕ್ಕೆ ಹೋಗುವನು.) ಯುಧಿಷ್ಠಿರ:-(ವೇಗದಿ೦ದ ಭೀಮನನ್ನು ಗಟ್ಟಿಯಾಗಿ ಹಿಡಿದುಕೊಂಡು) ದುರಾ ತನೆ', ಛ'ವಾರ್ಜುನ ಶತ್ರುವೇ, ೧೦ಡದು” ಧನನೇ, ಬಾಲ್ಯ ಮೊದಲು ಗೊಂಡು ಪ್ರತಿದಿನವೂ ೬೨ ಸಾಧನಾಡಿ, ನಸಿ: ಭುಜಗಳ ಕೊಬ್ಬಿನಿಂದ ಗಾಜಪುತ್ರರನ್ನು ಜಯಿಸಿದ ನೀನು ಈಗ ನನ್ನ ಭುಜವಂಜರದ ಮಧ್ಯದಲ್ಲಿ ಸಿಕ್ಕಿದ್ದಿದೆ. ಶಾಪಿಷ್ಟನೆ', ಜೀವಿಸಿ. ಈಗ ಒಂದು ಹೆಜ್ಜೆ ಯನ್ನೂ ಮುಂದಿ ಡಲಾರೆ. *ನು:- ಇದು ಏನು? ಆರಸು ದುರೊ. ಧವನೆಂದು ಸಂದೇಹಗ ಕೋಪ - hದ ಕನವಾಗಿ ಆಲಿಂಗಿಸಿಕೊಳ್ಳುವನು. ಆರನೇ , ಪ್ರಸನ್ನ ನಾಗು. ಪ್ರಸನ್ನನಾಗು. ಕಂಡುಕಿ:... ಸಾವಕ್ಕೆ ಬಂದು ಚೆನ್ನಾಗಿ ನೋಡಿ ಸಂತೋಷದಿಂದ) ಮರಖರ ೬೨ನೆ ಮೊನಯೊ?ಗುವಿ, ಇವನು ಆಯುಷ್ಮಂತನಾದ ಕುಮಾರ ಭೀಮ ಸೇನನು. ದುಧನನ ರಕ್ತದಿಂದ ಶರಿರವೆಲ್ಲವೂ ಕೆಂಪಾಗಿರುವುದೆ ಅಂದ ಚೆನ್ನಾಗಿ ಕಾಣುವುದಿಲ್ಲ. ಇನ್ನೂ ಸಂಶಯವೇಕೆ? 3°ಟಿ: ... ದ್ವನಿಯನ್ನು ತಬ್ಬಿಕೊಂಡು) ದೇವಿಯೆ ಸಮಾಧಾನ ಹೊಂದು, ಕುಮಾರ 'ಮನೆನನು ಪ್ರತಿಯನ್ನು ಪೂರೈಸಿ, ಸಂಹಾರಕ್ಕೆ ನ್ಯರ ನಿನ್ನನ್ನು ಹುಡುಕುತ್ತಿದ್ದಾನೆ. ಮೌನದಿ:- ಸವಿಯ, ಮಂಗಳವಚನಗಳಿಂದ ನನ್ನನ್ನು ಸಮಾಧಾನಪಡಿಸುವೆ? ಕಂಡುಕಿ..ಮಹಾರಾಜನೇ ಮೋಸಹೊಗುವಿ, (ಎಂದು ಪೂರದಂತೆಯೇ ಳುವನು.) ಯುಧಿಷ್ಠಿರ:-( ಸಂತೋಷದಿಂದ) ಆರ ಜಯಂಧರನೆ, ನಿಜವಾಗಿ ತಿಳಿದೆಯಾ? ಸಿಜವಾಗಿ ಭೀಮನೇ. ಕಂಡುಕಿ:...ಇವನು ನಿನ್ನ ತಮ್ಮನ ಶತ್ರುವಾದ ನಿ?ಸ ದುದ್ಯೋಧನನಲ್ಲ, “ಏನು:-ಆರನೆ, ಅಜಾತಶತ್ರುವೇ, ಕುಂತಿ ಪುತ್ರನೆ, ಇಮಾರ್ಜುನರ ಅಣ್ಣನೆ, ಇನ್ನೂ ನೀಚ ದುಯ್ಯೋಧನನು ಹೆ°ಗಿರುವನು? ಸಿನ ಶತ್ರುವಾದ ಪಾಂಡವ ರನ್ನು ತಿರಸ್ಕರಿಸುತ್ತಿದ್ದ ಆ ದುರಾತ್ಮನ ಶರೀರವು ಭೂಮಿಯಲ್ಲಿ ಬಿದ್ದಿದೆ. ) -- 1 a