ಪುಟ:ವೇಣೀಸಂಹಾರ ನಾಟಕಂ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಷಾಂಕ 109 ಯುಧಿಷ್ಠಿರ:-ಹೋಗು, ದೀನಳಾದ ದಸದಿಯು ವರ್ಣಿಸ೦ಹಾರವನ್ನನುಭ 2. ಮ:-(ಸದಿಯ ಸಮಾಸಕ್ಕೆ ಬಂದು) ಪಾಂಚಾಲರಾಜಪ್ರಕ್ರಿಯೆ, ಗೋವಾ ನು ಕಲ್ಪದಿಂದ ಅವುಗಳು ಕ್ಷಯವಾಗಿ ಸಿನು ವೃದ್ಧಿ ಹೊಂದುತ್ತಿರುವಿ. ದಾಸವಿ:ನಾಧನಿಗೆ ಜಯವಾಗಲಿ ( ಎಂದು ಅಧಿ, ಕ್ಕಿಯಿಂದ, ಭಯದಿಂದ ಹಿಂದೆ ಸರಿಯುವಳು, 'ನ!ಭರರೆ, ರಾತ್ರಿ , ಈ ವಿಧವಾಗಿರುವ ನನ್ನನ್ನು ನೋಡಿ ಹೆದ ರಿಕೆಯು ಸಾಕು. ನೋಡು, .ರಾನದಲ್ಲಿ ಯಾವ ನರಸರವು ನಿನ್ನನ್ನು ಎಳೆದನೋ, ಆ ದುಶ್ಯಾಸನನ ಭಟ್ಟಿಯಾಗಿರುವ ರಕ್ತಗಳು ನಾನು ಕುಡಿದು *-ದುದು ನನ್ನ ಕೈಯಲ್ಲಿದೆ ಮುಟ್ಟಿ ನೋಡು, ೧೮ ಕಾಂತೆಯೆ, ನನ್ನ ಗುಂದ ಇಡಿಯಾದ ತೊಡೆಗಳುಳ್ಳ ಕುರುಹಿನ ರಕ್ತವನ್ನು ನಿನ್ನ ಅವ ವಾಸದಿಂದುಂಟಾದ ಬೆಂಕಿಯಾ ಸಿಕೊಳ್ಳುವುದಕ್ಕೋಸ್ಕರ ಅಭಿಷೇಕ ಮಾಡಿಕೊಂಡಿದೆನೆ. ಒಟ್ಟಿನಕೆ, ಈಗ ಆ ಭಾನುಮತಿ ಇಲ್ಲಿರುವಳು? ಸಾಂಡವ ನತ್ನಿ ಯನ್ನು ಅವಳು ದಾನ ಮಾಡುತ್ತಿದ್ದಳಲ್ಲವೆ? ಯಜ್ಞವೆ ದಿಕೆಯಲ್ಲಿ ಹುಟ್ಟಿದ ಎಲೈ ಯಾಜ್ಞ'ಸಿಹಿ'. ವ: ...ನಾಧ2. ಅಣೆಯಾಗಬೇಕು. ಇವು...ನಾನು ಹಿಂದೆ ಇದ್ದು ಜ್ಞಾನವಿದೆಯೊ? : ಗರೆಯಂಗೆ ದುಧ ನನ ತೆಗೆದು ಇಡಿ ಡಿ ಆನನ ರಕ್ತದಿಂದ ಕೆಂಪಾದ ಈ ಕೈಂದ - ನಿನ್ನ ಕೇಶವನ್ನು ಕಟ್ಟಸಿಂದು ಜಿ' 'ಸ, " ಸರಿ:-ನಾಧನೆ', ಚೆನ್ನಾಗಿ ಜ್ಞಾಪಕವಿದೆ. ಅನುಭವಿಸುತ್ತಲೂ ಇದೆನೆ. ಭವ..(ಅವಳ ದೇಣಿಯನ್ನು ಕಟ್ಟು ) ಧಾರ್ತರಾಷ್ಟ್ರ ಕುಲ ಕಾಳರಾತ್ರಿ ಯಾದ, ದುಶ್ಯಾಸನನಿಂದ ತೊಳೆಯ , ದುನ್ನು ಈಗ ಕಟ್ಟಿ ಕೊ. ದಿನದಿ-ನಾಥನೆ, ಈ ವ್ಯಾಪಾರವೂ ನನಗೆ ಕರೆತು: 2ಗಿದೆ. ನಿನ್ನೆ ಅನು ಗ್ರಹದಿಂದ ಪುನಃ ಕಳೆಯುತ್ತೇನೆ. 3.-ವೇಣಿಯನ್ನು ಕಟ್ಟುವಳು.) (ತೆರೆಯಲ್ಲಿ) - ಸತಷರಾದ ರಾಜರುಗಳಿಗೆ ಕ್ಷೇಮವಾಗಲಿ. ದೌಸ ವಿಯು ಬಿಚ್ಚಿದ ಯಾವ ಕೆ೦ಪಾಶದಿಂದ ಪಾಂಡವರುಗಳು ಕುಪಿತರಾಗಿ 1 1 1 1