ಪುಟ:ವೇಣೀಸಂಹಾರ ನಾಟಕಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಷಾ 99 ತುಕೊಂಡು ಇನ್ನು ಅಭಿಷೇಕ ಮಂಗಳವನ್ನು ನಿರ್ವಹಿಸುವುದಕ್ಕೆ ಸಿದ್ಧ ರಾಗಿದ್ದಾರೆ. ನಾನು ಆ ರೈಾ ಕನೆಂಬ ರಾಕ್ಷಸನಿಂದ ನೀನು ಮೋಸಹೋ ಗಿರುವಿಯೆಂದು ವ್ಯಾಸರಿಂದ ತಿಳಿದು ಅರ್ಜುನನೊಂದಿಗೆ ನಿನ್ನ ಸಮಾಜಕ್ಕೆ ಜಾಗ್ರತೆಯಾಗಿ ಬಂ ದೆನು. ಯುಧಿಷ್ಠಿರ:-ದುರಾತ್ಮನಾದ ಚಾರಾಕನಿಂದ ನಾವು ನೋಸಹೋದೆನೆ ? : ಭೀಮು: (ಕೋಪದಿಂದ) ದುತ್ತೊಅಧನನ ಸ್ನೇಹಿತನಾದ ಸಿಂಹ ರಾಕ್ಷಸನು ಈಗ ಎಲ್ಲಿರುವನು? ಅವನು ಬಹಳ ಚಿತ್ರಭಾತಿಯನ್ನುಂಟು ಮಾಡಿದನು. ಕೃಷ್ಣ:- ದುರಾತ್ಮನನ್ನು ನಕುಲನು ನಿಗ್ರಮಿಸಿದನು. ಮಹಾರಾಜನೇ, ನಿನ್ನ ಇಷ್ಟ ಎನ್ನಿಸಿರುವುದು ; ಹೇಳು. ಯುಧಿಟ್ಟರ:- ಪ್ರಂಡು? ಕಾಕ್ಷನೆ:, 2ನು ಪ್ರಸನ್ನನಾದರೆ ಯಾವುದನ್ನು ತಾನೆ ಕೊಡುವುದಿಲ್ಲ? ನಾನಾದರೂ ಮನುಷ್ಯ ಸಾಧಾರಣ ಕ್ಕೂ ಆಶೆಗೆ ಸಾರು "ವೆಂಬ ಬುದ್ಧಿಯಿಂದ ಯಾವುದನ್ನೂ ನಾನು ಪ)' 'ನಲಾರೆನು, ನೀನೇ ನೋಡು. ಸಮ ಸಪ್ರಕುಲವೂ ಸಂಸ್ಕೃತವಾಯಿತು. ತಾಂಡವ ವರೂ ಅಕ್ಷರಾಗಿ ನಿಂತರು. ನನ್ನ ದುರ್ನಯದಲ್ಲಿ ದ್ದ .JAಂಚಾಲಿಯ ನಮಾನ ಸಮುದ್ರವು ದಾಟಲ್ಪಟ್ಟಿತು. ಪರು ೧೦ ತಮನಾದ ನೀನು ಒದಿನದಿಂದ ನನ್ನನ್ನು ಮಾತನಾಡಿಸುತ್ತ 'ಬಿ'. ಪ್ರಸನ್ನನಾಗ ನಿನ್ನಿಂದ ಇದಕ್ಕಿಂತಲೂ ಬೇರ: ಕೆ' 'ಕೊಳ್ಳುವುದೆ? ವುದು ? ಆದರೂ ಸಿ?ನು ಸಂತುಷ್ಟನಾಗಿರುವುದರಿಂದ “ ಅನುಗುಲದ ಹಿಗೆ ಆಗಲಿ. ಮನುಷ್ಯರು ಉವರ ಒು ಮುಚ್ಚಲಾಗಿ ಬಹುಕಾಲ ಬದುಕು, ಇರು ಮೊತ್ತಮನಾದ ನಿನ್ನಲ್ಲಿ ಅಪ್ಪ ದುವಾದ ಭಕ್ತಿಯು "ರ. ರಾಜರು ಗಳು ಜನಗಳಲ್ಲಿ ಪ್ರೀತಿಯುಳ್ಳವರಾಗಿಯೂ, ಎ- ರಸli ಕಲ ವಿಧಗಳ ಬಂಧುಗಳಾಗಿಯ, ಗುಣಸಾಗುಗಳಲ್ಲಿ ಕವಳ್ಳವರಾಗಿಯ, ಭೂಮಂಡಲಕ್ಕೆ ಅಲಂಕರನೆಯ ರಾಗಿಯ ಆಗ , ತಥಾಸ್ತು. (ಎಲ್ಲರೂ ಹೊರಟು ಹೋಗುವರು.) ಇತಿ ಉಷ್ಣಾಂಕ 3 ಸಂಪೂರ್ಣ,