ಪುಟ:ವೇಣೀಸಂಹಾರ ನಾಟಕಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರಿ ನಾಟಕ ರಾಷ್ಟ್ರ' ರುಗಳು ಕಾಲವಶ ” ದಿಂದ ಭೂಮಿಯಲ್ಲಿ ನಿಸತಿತರಾಗು ವರು.? • 193 - ಪಾರಿಸಾರ್ಶ್ವಕ:-(ಗಾಬರಿಯಿಂದ ಕಿವಿಯನ್ನು ಮುಚ್ಚಿಕೊಂಡು ರಾವ ಶಾಂತವಾಗಲಿ, ಅಮಂಗಳವು ಹೋಗು. ಸೂತ್ರಧಾರ :... ಸ್ವಲ್ಪ ನಕ್ಕು) ಪಾರಿವಾರ್ಶ್ವಕನೆ, ಶರತೃನುವನ್ನು ವರ್ಣಿ ಸುನ ಕಾಲದಲ್ಲಿ ಧಾರ್ತರಾ. ಪದಕ್ಕೆ ಹಂಸವೆಂದಧ-ವ, ದಾನವು ಶಾಂತವಾಗ, ನಂಗಳವು ಪ್ರತಿಹತವಾಗತಿ' ಎಂದು ಕೆ ಸೆರೆ ? ಪಾರಿಜಾರ್ಶ್ವಕ .....ನನಗೆ ತಿಳಿಯದೆ ಇಲ್ಲ. ಆದರೆ ನಿನ್ನ ಮಾತಿನಲ್ಲಿ ಮುಂಗ ಇದ ಸಂದೇಹವುಂಟಾದ್ದರಿಂದ ನಿಜವಾಗಿಯೂ ನನ್ನ ಹೃದಯವು ನಡುಗಿ ದಂತಾಯಿತು. ಸೂತ್ರಧಾರ :-ಆರನೆ, ಈಗ ಕಂನಡ ಸಂಧಿಗೊಸ್ಕರ ದ ತನಾಗಿರುವು ದರಿಂದ ಅಮಂಗಳವೆನೂ ಪ್ರತಿದತವಾಯಿತು. ವಾಂಡವರು ಶತ್ರುಗಳು ಶಾಂತರಾಗುವುದರಿಂದ ವೈರವೆಂಬ ಬೆಂಕಿಯು ಆ 'ಗಿ ಕೃಷ್ಣನೊಂದಿಗೆ ಸಂತೋಷದಿಂದಿರಲಿ. ಗೌರನರು ರಕ್ತ ಪ್ರಸs ಲೋಕವುಳ್ಳವರಾಗಿಯೂ, ಉತವಿಗ್ರಹವುಳ್ಳವರಾಗಿಯೂ, ನೃತ್ಯ ರೊಂದಿಗೆ ಸ್ಪಸ್ಥರಾಗಲಿ' : (ತೆರೆಯಲ್ಲಿ) (ಆಕ್ಷೆಪರೊಡನೆ) ಎಲೈ ದುರಾತ್ಮನೆ', ನಟಾಧನ ! ವೃಧ) ನುಂ ಗಳ ಪಾಠಕನೆ, ನಾನು ಬದುಕಿರುವಾಗ ಧಾರ್ತರಾಷ್ಟ್ರ ರು ಹೇಗೆ ಸ್ವಸ್ಥರಾ .................................... ..... . 1 ಧೃತರಾಷ್ಟ್ರನ ಮಕ್ಕಳುಗಳು, ಹಂಸಗಳು. 2 ಶರತ್ಕಾಲದಿಂದ, ಸಮಯ ವಿಶೇಷದಿಂದ 3 ಬೀಳುವರು, ಸಂಚರಿಸುವರು. 4 ಪ್ರೀತಿಯಿಂದ ಪ್ರಸನ್ನರಾಗಿ ಮಾಡಲ್ಪಟ್ಟ ಜನಗಳುಳ್ಳವರಾಗಿ, ರಕ್ತದಿಂದ ಅಲಂಕರಿಸಲ್ಪಟ್ಟ ಭೂಮಿಯುಳ್ಳವರಾಗಿ, 5 ನಷ್ಟವಾದ ಯುದ್ದವುಳ್ಳವರಾಗಿ, ಘಾಯಪಟ್ಟ ಶರೀರವುಳ್ಳವರಾಗಿ, 4; ಸುಖವುಳ್ಳವರಾಗಲಿ, ಸ್ವರ್ಗಸರಾಗಲಿ.