ಪುಟ:ವೇಣೀಸಂಹಾರ ನಾಟಕಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

) A . ) ಪ್ರಥಮಾಂಕ ಗುತ್ತಾರೆ ? ಅರಗಿನ ಮನೆಯಲ್ಲಿ ಬೆಂಕಿಯನ್ನು ಹಾಕಿ, ವಿದ ಅನ್ನವನ್ನು ಅನ್ನಿಸಿ, ಪೂಜೆಗೊಸ್ಕರ ಸಭೆಗೆ ಪ್ರವೇಶನ ಡಿಸಿ, ಪ್ರಾಣಿಗಳಿಗೂ, ದ್ರವ್ಯಗ ಇದೂ ಅಂದರೆಯನ್ನು ಮಾಡಿ ಪಾಂಡವ ಪತ್ನಿ ಯ ವಸ್ತ್ರ, ಕೇಶಗಳನ್ನು ಎಸೆದ ಧಾರ್ತರಾರು ನಾನು ಬದುಕಿರುವಾಗ ಸ್ವಸ್ತರಾಗುತ್ತಾರೆಯೇ ? ಪಾರಿ ಪಾಶ-ಕ :-ಆರನೆ: " ದ ಏನು ? ಸೂತ್ರಧಾರ : ಹಿಂದೆ ತಿರುಗಿ ನೋಡಿ, ಓಹೋ, ನನು ಇವಸೆ'ನು. ಇವನು ಸಂಗೊ?ರ ವಾಸುದೇವನು ಪ್ರಯಾಣ ಮಾಡಿದ್ದ ಕೆರೆ ಕುರು ಗ೧ - ಸಾವನ್ನು ಸಹಿಸದೆ ವಿಶಾಲವಾದ ಹಣೆಯಲ್ಲಿ ತ್ರಿದಂತೆ ಭರ್ದತರವಾದ ಸುಬ್ಬು ಗಂಟಿಕ್ಕಿದವನಾಗಿ ನೋವಿಂದ ನಮ್ಮೆಲ್ಲರನ್ನೂ ಕುಡಿದುವಂತೆ ಕಾಣುತ್ತಾನೆ. ಇನನ ಜೊತೆಯಲ್ಲಿ ನನಗೆ ನನ್ನ ಬರು ರುನು. ನಾವು ಕೋನಗೊಂಡಿರುವ ಇವನ ಮುಂದೆ ನಿಲ್ಲುವುದು ಸರಿಯಲ್ಲ. ಆದ್ದರಿಂದ ಎಲ್ಲಿಯಾದರೂ ಹೋಗೋಣ (ಎಂದು ಹೊರಟು ?ಗುವರು.) ಇತಿ ಪ್ರಸ್ಥಾವನೆ. Y h (ಸರವವನ, ಕುಪಿತನಾದ ಭೀಮಸೇನನ ಪ್ರವೇತಿಸುವರು.) ಭೀಮು :- ಎಲೈ ದುರಾತ್ಮನೆ', ಎಂದು ಹಿಂದೆ ಹೇಳಿದ್ದನ್ನೆಲ್ಲ ಹೇಳುವನು. ನನಗೆನ : - ಸಮಾಧಾನ ಪಡಿಸುತ್ತ) ಅಣ್ಣ', ಸೈಲಸು, ಸೈಲಸು. ಭರತ ಪುತ್ರನ ಮತ್ತು ನನ್ನ ಅಭಿಪ್ರಾಯಕ್ಕೆ ತಕ್ಕಂತೆಯೇ ಇರುವುದು. ರಕ್ತ ಪ್ರಸಾತಭೂಮಿಯುಳ್ಳವರಾಗಿದ್ದು, ಆತನಿಗ್ರಹರಾಗಿಯೂ, ಸ್ವಸ್ಥರಾ ಗು ಎಂದಲ್ಲವೆ ಹೇಳಿದನು. ರಕ್ತದಿಂದ ಅಲಂಕರಿಸಲ್ಪಟ್ಟ ಭೂಮಿಯು ವರಾಗಿಯೂ, ಘಾಯ ಮಟ್ಟ ಶುರವುಳ್ಳವರಾಗಿಯ ಸ್ವರ್ಗನ್ಮರಾಗಲೀ ಎಂದಾಯವಾಗುವುದಿಲ್ಲವೆ ? ಇವನು:-(ತಿರಸ್ಕಾರದೊಡನೆ) ಕೌರವರುಗಳಿಗೆ ಅನಂಗಳನನ್ನು ಸಿವುಗಳು sಂತಿಸುವುದುಂಟಿ ? ತಮ್ಮಂದಿರುಗಳು ನಿಮ್ಮ ಗಗೆ ನಂದಿಮಾಡಿಕೊಳ್ಳು ಇದಕ್ಕೆ ಮೋಗ್ಯರಾಗಿದ್ದಾರೆ :